ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪ 58 ಕಳದಿನೃಪವಿಜಯಂ ತುರುದುರುಗಲಿನೆಸೆದುದು ಬಾಂ ದೊರೆ ವಿಚರಾಶ ರಪಚಯದಿಂ ರಯದಿಂ || ನಳನಳಿಸಿ ಬಳವ ನೀರ್ವೂ ' ಗಳ ಸೌರಭಕೆಳಸಿ ಬಳಸಿ ಬಂಡುಗಳ ಕೌ | Vಳಿಗಳ ಬಳಗಗಳಿಂ ಮಿಗೆ ಪೊಳದುದು ಮಂಡಳಸಿ ಚಳಿಪ ನೀವಕ್ಕಿಗಳಿ೦ || ಮತ್ಯಮದಲ್ಲದಾ ಮಂದಾಕಿನಿ ತಾನಧೋಗತಿಕಳಾಗಿಯುವತ್ತು ಚಸ್ಥಾನಮಾರ್ಗಸಪಾಯಿನಿಯುಂ,ಭಂಗವಿತಾನವಿಲಲಿತೆಯಾಗಿಯುವ ಭಂಗನಿತ್ಪದೈಕಸಹಕಾರಿಣಿಯುಂ, ಉತ್ಕೃಷ್ಟಪತಿಕೊಲೆಯಾಗಿಯು ಮಾನತಜನಾನುಕೂಲೆಯಮೆನಿಸಿ ವಿರಾಜಿಸುತುಮಿರ್ದಳಂತುಮಲ್ಲದೆ ಯುಂ || ಮಿಂದರೆ ಕಣ್ಣುರಿಯಪ್ಪ ಕ ಚಂ ದಂಡೆಯಪ್ಪ ಕಂಠಮುರುಕಾಳಮಮ || ಸ್ಪಂದದೊಡuದಿಯುವ ಪ್ರೋಂದಿರವಹುದೇಂ ವಿಚಿತ್ರವೆ ಜಾಪ್ಪ ಸಿಯೊಳೆ ಕಳದುರುದೋಷಮಂ ಸಲೆ ಪವಿತ್ರಿತನಾದಸೆನೆಂದುಮಿಯ ಪೇ ರೆಲುದಲಮಾಲೆಯಂ ತಳದು ಪಂದೋವಲಂ ಪೊದೆದುಟ್ಟು ರುದ್ರಭೂ | ತಳದುರುಭಕ್ಕಮಂ ಧರಿಸಿ ವರ್ತಿಸ ದಂದುಗಬರ್ಪುದೆಂದೊಡಾ ಪೊಳಯ ಮಹಾಮಹತ್ತದಿರವಂ ಗೆ ಬಂದ್ರೆ ಪನಾಮನುರ್ವಿಯೊಳೆ || ೬೬ ಇಂತತಂತಮಹಿಮಾಸ್ಪದೆಯಪ್ಪ ಗಂಗೆಯಂ ನಿಟ್ಟಿಸಿ ನಲಿನಲಿದು ತತ್ಸಂಕಣೇಂದ್ರ ತದ್ವಾರಾಣಸಿಯೊಳ್ಳಜ್ಞನಂಗೈದನಂತರಂ ಮಣಿಕರ್ಣಿ ಕೆಯೊಂದು ಬಹುವಿಧದಾನಧರ್ಮಂಗಳನಾಗಿಸಿ ವಿಶ್ವೇಶರನಡಿದಾವ ರೆಯಂ ಭಜಿಸಿ ಮತ್ತಂ ಕಾಶೀಕ್ಷೇತ್ರಮಹಿಮಾತಿಶಯಂಗಳಂ ಕೇಳು ಸಂತಸಂಬತುತ್ತು ತುಲ್ಲಿಂಗತೀರ್ಥ ಗಳನವಲೋಕಿಸುತ್ತುಂ ಪಂ ೬೫.