ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನವವje tಾಸ, 14) ನದೆಂತೆಂದೊಡೆ:- ಆದಿಯೊಳ್ ಜಾಮಮಾತುಶಾಹಲ ; ಹಳದಿನಿಶಾನಿಯ ಬಿರುದು, ಬಿದಿರೆ ಸಂಸ್ಥಾನಕ್ಕೆ ಬರೀದಪಾತುಶಾಹಂ ; ಕೆಂಪಿನ ನಿಶಾನಿಯ ಬಿರುದು; ಸಗಕ್ಕೆ(?) ಬಹಿರ್ವಾಸದ ನಿಶಾನಿಯು ಬಿರುದು ; ಅದಕ್ಕೆ ಧಿಪತಿ ಹಸನಗಂಗೂ ಬೊಮ್ಮಣ ಮಾತುಶಾಹಂ ; ಇದು ಗಿಯಾದಿ ಮಾದ ತತ್ತ್ವಂಸಾನಂಗಳನುಳ್ಳ ಪಾತುಶಾಹ ವಿವರಣಂ, ಇನ್ನು ಪೂರ್ವ ಕಥಾಸಂದರ್ಭಕೋಸುಗಂ ಹರಿಣಿ ಮೊದಲಾದ ಆರೆಯರ ಸಂಗ ತಿಯಂತವರೆಂತಿರ್ದರೆಂತುವೃದ್ಧಿಯನೈದಿದರೆಂಬ ವಿವರಣಮಂ ಪೇಳನ ದೆಂತೆಂದೊಡೆ || ಸೊಗಯಿಸ ಹರಿಬೆಯಮಮತಾ ನಗರದಧೀಶನ ವಜೀರನೆಂದೆನಿಸಿರ್ದy | ತೆಗೆದಲ್ಲಿಂ ತನುಜಂ ಮಗವರಸೆರಸಿಂ ವಿಜಾಪುರವನುರೆಸಾಗFo || ನೇತೋಜಿಸಜಿಗಳೇ ಖ್ಯಾತವಿಜಾಪುರದ ಪಾತುಶಾಹನ ಪರವ | ಪ್ರೀತಿಯ ವಜೀರರಾರೆಯ ಜಾತಿಯೊಳ ಬಲಾಡ್ಸ್ರೆಸಿಸಿ ಸುಖದಿಂ ಬಾಳ್ಳಕೆ || ಕಂ ಇಂತು ನೆಗಳ್ವೆ ನೇತೋಜಿಲಾಜಿಗಳ್ಳಿಜಾಪುರದ ನಾeಂಗೆ ಸಲ್ಪ ತಮಗೆ ಸಿ ರಾಮರಾಗಣೆಯಾಗಿತ್ತ ಜಾವಲಿನ್ನಾರಿ (?) ಯೆಂ ಬ ಗ್ರಾಮಕಧಿಕಾರಿಗಳ ತವಾ ವಮಂ ಬಸ್ಸುಗೈದದರೊಳಪ ಜೆಸಂತನೆಂಬ ಸಕೀಯನ ನಿಲಿಸಿ ತಾಮಿರ್ವರುಂ ಪಾತುಶಾಸನನೂಲ ಗಿಸುತ್ತುಂ ತತ್ಸಮೀಪದೊಳ್ ಶಸೊ ಪಜೀವಿಗಳಾಗಿ ವರ್ತಿಸುತ್ತಿ ರ್ದೆಂದಿ೦ತೊಂದುದಿನದೊಳಾನೇಜಿಯ ಪುತ್ರನಾದ ಶಾಜಿ ತನ್ನ ಮಗ ತಿವಾಜಿವೆರಸು ಪಾತುಶಾಹನನೋಲಗಿಸಲವನರವನೆಗೈತಪ್ಪವಸರ ದೊಳಖತುಶಾಜನ ವಜೀರನಪ್ಪ ತುರು ಗೋವಧೆಯುಂ ರಚಿಯಿ __ ಆ ಆ