ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರ್& 210 ಕೆಳದಿನೃಪವಿಜಯಂ ಇಕ್ಕೇರಿಯ ಮುತ್ತಿಗೆಯಂ ಗಕ್ಕನೆ ತೆಗೆಸುತ್ತೆ ಸೀಮೆಯಂ ದಾಂಟಿಸಿದಂ | 1 ಇಂತು ದಾಳಿವರಿಯುತ್ರೆದಿ ರಾಜಮಂ ಬಾಧಿಸುತಿರ್ದ ವಾದ್ರೆ ಚೀಪುರಂದರನಂ ವಿಂದೆಗೆಸಿ ರಾಜ್ಯವಾಳುತಿರ್ದನಂತುವಲ್ಲದೆಯುಂ ೩೦ * ಮೆರವ ಡಂಬಳದ ನಿದ್ದೆ ಶರಗಂ ವಿಲಸದ್ರಥೋತ್ಸವಾದ್ದುಪಚಾರೋ | ತರಗಳ ನಡೆವಂತಿರೆ ಸ ದ್ದರಣೆಯನುತ್ತಾರಗೆಯಿದಂ ತದ್ರೂಪಂ || ೬೧ ಇಂತು ಡಂಬಳದ ಸಿದ್ದೇಶ್ವರದೇವರ್ಗೆ ಭೂಸ್ವಾಸ್ಥೆಯನುತ್ತಾರಂ ಗೆಲ್ಕಿ ಸುಖದಿಂ ರಾಜ್ಯವಾಳುತ್ತಿರಲೆ ಚಿತ್ಕಾಲದೊಳೆ | ೭೦ ಮಾದೇವಪುರದ ದೇವಸ ನೈದಲ್ಪಂಚತ್ನಮಂ ಕುವೃತ್ತಿಯಿನಾಸ | * ರ್ವಾಧಿಕಾರಮನೆ ನಡೆಸಿದ ನಾದರದಿಂ ಬಸವಲಿಂಗಪಾರನ ಮುಖದಿಂ || ೭೩ , ಇಂತು ಬಸವಲಿಂಗಪಮಂತ್ರಿಯ ಮುಖದೊಳೆ ಸರ್ವಾಧಿಕಾರವುಂ ನಡೆಸುತ್ತುಂ ವರ್ತಿಸುತ್ತು ಮಿರಿ (ಚಿತ್ಪಾಲಂ ಪೋಗಳೊಡನೆ || ೬೪ ವರನಾನಾಜೀರಾಯನ ನಿರೂಪದಿಂದಧಿಕವಾದ ಸೈನ್ಯಸಮೂಹಂ | * ವೆರಸು ಗೋಪಾಲರಾಯಂ ತೆರಳ್ತಂದೊಡನೆ ನಿಲಲವಂ ಗಡಿಮುಖದೊಳೆ || ಮತ್ತವಾಗಲಿ | 1 ಇಲ್ಲಿಂದ ಮುಂದಕ್ಕೆ 1 ಇರುತಿರುತುಂ ” ಎಂಬ v೭ನೆಯ ಪದ್ಯದ ವರೆಗೂ ಇರತಕ್ಕ ಭಗವು ಒಲೆಯ ಪುಸ್ತಕದಲ್ಲಿಲ್ಲ.