ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦
ಸತೀಹಿತೈಷಿಣಿ

ಶ್ರೀ

ದ್ವಿತೀಯ ಹರಿಚ್ಛೇದ

(ಸಂಸ್ರಾರ್ಥನೆ.)

ಭಗರ್ವಾ ಭಾಸ್ಕರನು ಆಯಾಸ ಪರಿಹಾರಕ್ಕಾಗಿ ಅಪರಾಂಬುಧಿ ಯಲ್ಲಿ ಧುಮ್ಮಿಕ್ಕಿದನೇನೋ ? ಆತನ ಸುಳಿವೇ ಇಲ್ಲ. ಕ್ಷಣಮಾತ್ರ ಅಲ್ಲಿ ನಾಲ್ಕು ಕಡೆಯಿಂದೆಯೂ ಕತ್ತಲೆಯಾವರಿಸಿದುದು. ಆಕಾಶವು ಮೇಘಮಯ ; ಪ್ರಚಂಡವರುಶನ ಅಭ್ಯುದಯ | ಕ್ಷಣಕ್ಕೊಮ್ಮೆ ವಿದ್ಯುಲ್ಲತೆಯ ಸಂದರ್ಶನ!! ಬೀದಿಯಲ್ಲಿ ಒಬ್ಬರಾದರೂ ಇಲ್ಲ ! ಕತ್ತಲೆ ಯಾಗಿ ಇನ್ನೂ ಹೆಚ್ಚು ಹೊತ್ತಾಗಿಲ್ಲ. ಆಗಲೇ ಶಾಂತಿರಾಜ್ಯ ಸ್ಥಾಪ ನಂಗಾಗಿ ಹೋಗಿದೆ ! ಸಾಲದುದಕ್ಕೆ ಮಳೆ ಬರುವ ಸಂಭವವೂ ಉಂಟಾಗಿದೆ.
ಸುಶೀಲೆಯು ಆಕಾಶವನ್ನು ನೋಡಿದಳು. ಮಳೆ ಬರುವುದೆಂಬ ಭಯದಿ೦ದ ಅಳುಗಳನ್ನು ಮನೆಗೆ ಕಳಿಸಿಬಿಟ್ಟಳು, ದಾಸಿಯಾದ ಮಯೂರಿಯೊಬ್ಬಳನ್ನು ಮಾತ್ರ ಮನೆಯಲ್ಲಿರುವಂತೆ ಹೇಳಿ, ಒಳಹೊಕ‍್ಕು ದೇವ ಗೃಹವನ್ನು ಸೇರಿ, ದೀಪಾರಾಧನೆಯನ್ನು ನಡೆಯಿಸಿ, ಸ‍್ವಾಮಿಯನ್ನು ಅನನ್ಯ ಭಕ್ತಿಭಾವದಿಂದ ಸಂಪ್ರಾರ್ಥಿಸ ತೊಡಗಿದಳು,-ಸರ ಸರ್ವಶಕ್ತ!! ಕೃಪೆಮಡು ! ಅವ ನಿನ್ನ ಕಟಾಕ್ಷಮಾ ತ್ರದಿಂದ ಹರಡರಾತ್ಮಕವ: ದೀ ಪ್ರಪಂಚವು ಸೃಷ್ಟಿಸಲ್ಪಟ್ಟು ಸ್ಥಾಯಿ ಗೊಂಡಿರುವುದೆ, ಅವ ನಿನ್ನ ಸಂಕಲ್ಪಮಾತ್ರದಿಂದ ಕ್ಷಣಕಾಲದಲ್ಲಿ ನಾಶಕೆಎಂವಿಹುದೋ ಅದನ್ನು ಬಲ್ಲವರಾರು ? ದೇವರೇವೆ ! ಆ ನಿ ಕಟಾಕ್ಷ ಕಿರಣ‌ಶಿಪಲ್ಲಿ ಒಂದು ಕಿರಣವಾದರೂ ನನ್ನ ಪ್ರಸ ರಿಲಿ | ಜಗನ್ನಾಥ | ಅತಿಯ ಐಪರಾಧಿಯನ್ನು ಆತ ನಿನ್ನ ಪರ - ಅಶಗೊಳಿಸಿತೋ, ಆ ರಜಸ್ಸಿನ ಒಂದು ರೇಣು ವಾತ್ರವಾ