ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇನ್ನಷ್ಟು ಕತೆಗಳು/ಹರಿದು ಬಾ ತಾಯಿ ೪೮೫

 ಯಾರು ಯಾತರ ಬಗೆಗೂ ಆಕ್ಷೇಪಿಸುವುದಿಲ್ಲ.ಹಿಂದೆ-ಮುಂದೆ ನೋಡುವುದಿಲ್ಲ.ಅಪರಾಧಿ ಭಾವವಂತೂ ಇಲ್ಲವೇ ಇಲ್ಲ.ಕೃಷ್ಣೆಯಲ್ಲೆ ಹರಿದ ನೀರೀಂತ ಹೆಚ್ಚು ಹಣ ಹರಿದಿದೆ,ಹರಿಯುತ್ತಲೇ ಇದೇ.

ತಿಮ್ಮನೀಗ ತಿರುಗಿ ಹನುಮಾಪುರಕ್ಕೇ ಹೋಗಿದ್ದಾನೆ.ಹನುಮಾಪುರಕ್ಕೇ ಹೋಗಿದ್ದಾನೆ.ಹನುಮಾಪುರದ ಪರಿಸ್ಥ್ತಿಯಲ್ಲಿ ಏನೂ ಬದಲಾವಣೆಗಳಗಿಲ್ಲ.ಆದರೆ ಒಂದಲ್ಲ ಒಂದು ದಿನ ಕೃಷ್ಣೆಯ ನೀರು ಕಾಲುವೆಯಲ್ಲಿ ಹರಿದು ತಮ್ಮೂರಿಗೆ ಬರುತ್ತದೆ,ಆಗ ಎಲ್ಲ ಹಸಿರಾಗುತ್ತದೆ,ಹೊನ್ನಾಗೌತ್ತದೆ,ಎಂದು ಈಗ ತಿಮ್ಮನ ಮೊಮ್ಮಗ ಕನಸು ಕಾಣುತ್ತಿದ್ದಾನೆ.