ವಿಷಯಕ್ಕೆ ಹೋಗು

ಎಕ್ಸ್‌ಕ್ಯೂಸ್ ಮಿ - ರೋಡಿಗಿಳಿ ರಾಧಿಕ

ವಿಕಿಸೋರ್ಸ್ದಿಂದ

ಚಿತ್ರ: ಎಕ್ಸ್‌ಕ್ಯೂಸ್ ಮಿ
ಸಾಹಿತ್ಯ: ವಿ. ನಾಗೆಂದ್ರ ಪ್ರಸಾದ್
ಸಂಗೀತ: ಆರ್.ಪಿ. ಪಟ್ನಾಯಕ್
ಗಾಯನ್: ಗುರು ಕಿರಣ್, ಆರ್.ಪಿ. ಪಟ್ನಾಯಕ್


ರೋಡಿಗಿಳಿ ರಾಧಿಕಾ

ಚಿಂದಿಮಾಡೆ ಚಂದ್ರಿಕಾ |೨|
ಟಪ್ಪಾಂಗುಚ್ಚಿ ಆಡುಬಾರೆ!

ಲೋ ಅವನ್ ಬಾಇಗೊಸಿ ನೀರ್ ಬಿಡ್ರಲ

ಲೋ ಆಡ್ನಗೆ ಒಸಿ ದಂ ಇರ್ಲಿ.. ರಿಧಮ್ ಇರ್ಲಿ
ಸಿಸ್ಯ ಎರ್ಡ್ ಏಟ್ ಹಾಕೆ ಲೆ!

ಸೌಟು ಗಿವ್ಟು ಎಲ್ಲ ಮೂಲೆ ಗಿಟ್ಟು
ಸೀರೆ ಸೆರ್ಗು ವಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜ್ ನೆಲ್ಲ ಮನ್ಸಲ್ ಇಟ್ಟು
ಸುವ್ವಾಲಿ ಲೊಲಾಲಿ ಸೈಡಲ್ಲಿ ಬಿಟ್ಟು

ರೋಡಿಗಿಳಿ ರಾಧಿಕಾ

ಚಿಂದಿಮಾಡೆ ಚಂದ್ರಿಕಾ |೨|
ಟಪ್ಪಾಂಗುಚ್ಚಿ ಆಡುಬಾರೇ

ರೋಡಿಗಿಳಿ ರಾಧಿಕಾ |ಕೋರಸ್|
ಚಿಂದಿಮಾಡೆ ಚಂದ್ರಿಕ
ಟಪ್ಪಾಂಗುಚ್ಚಿ ಆಡುಬಾರೇ... |೨|

ಇದು ಹಾಕು ಕರಿಯ ಬ್ಯಾಂಡು.. ನೀ ಆಗಬ್ಯಾಡ ರಾಂಗು
Daily ಡವ್ ಹೊಡಿ ಅನ್ನುವ ಪೊಕರಿ ಗಳಿಗೆ smiಲನ್ನು ಬಿಸಾಕು!

sixಟೀನು ಆಗಿದ್ದ್ರು ಸಾಕು.. ಲವ್ simpleಗೆ ವೋಟು ಹಾಕು
ಇದು ಹೋಳಿಡೆ, ಹಾಳಿಡೆ, ಜಾಳಿಡೆ ಲವ್ ಮಾಡೆ ಗೋಳನ್ನು ಬಿಟ್ಟಾಕು!

ಲವ್ವು ಗಿವ್ವು ಅಂತ ಅಂದರೆ.. ಮುಖ ಮೂತಿ ಕಿತ್ತುಹೋಗತಂದರೆ!

Lifeu ಮಾಡುತ್ತಿವಿ, Lineu ಹಾಕುತ್ತಿವಿ, Lifeu ನೀಡುತ್ತಿವಿ ಬಾರಮ್ಮ..

ಲವ್ವು ಗಿವ್ವು ಅಂತ ಅಂದರೆ.. ಮುಖ ಮುಉತಿ ಕಿತ್ತುಹೋಗತಂದರೆ!
Lifeu ಮಾಡುತ್ತಿವಿ, Lineu ಹಾಕುತ್ತಿವಿ, Lifeu ನೀಡುತ್ತಿವಿ ಬಾ..

ಸೌಟು ಗಿವ್ಟು ಎಲ್ಲ ಮೂಲೆ ಗಿಟ್ಟು
ಸೀರೆ ಸೆರ್ಗು ವಸಿ ಮೇಲೆತ್ತಿ ಕಟ್ಟು

ಸಿಲ್ಕು ಮುಮ್ತಾಜ್ ನೆಲ್ಲ ಮನ್ಸಲ್ ಇಟ್ಟು
ಸುವ್ವಾಲಿ ಲೊಲಾಲಿ ಸೈಡಲ್ಲಿ ಬಿಟ್ಟು

ರೋಡಿಗಿಳಿ ರಾಧಿಕಾ
ಚಿಂದಿಮಾಡೆ ಚಂದ್ರಿಕಾ

ಅಣ್ಣ!..

ರೋಡಿಗಿಳಿ ರಾಧಿಕಾ
ಚಿಂದಿಮಾಡೆ ಚಂದ್ರಿಕಾ
ಟಪ್ಪಾಂಗುಚ್ಚಿ ಆಡುಬಾರೆ!

ಆ ಗುಚ್ಚಿ.. ಟಪ್ಪಾಂಗುಚ್ಚಿ..

ನೀನ್ ಕೋಟಿ ಬಣ್ಣದ ಚಿಟ್ಟೆ.. ನಿನ್ ಕಣ್ಣಿನ ನೋಟಕ್ಕೆ ಕೆಟ್ಟೆ

ನಮ್ಮ ನಿದ್ದೆ ಕೆಡಿಸೊ.. ತಣ್ಣೀರ್ ಕುಡಿಸೊ ಬಿಂಕದ ವಯ್ಯಾರಿ!

ಇದು ಟಾರು ಇರುವ ರೋಡು.. ಹುಳುಕೊಲ್ಲ ಸೊಂಟ ಆಡು
ನಿನ್ನ ಚಮ್ಮಕ್ಕು ಗಿಮಿಕ್ಕು ಎಲ್ಲಾರು ನೋಡಲ್ಲಿ ಚಂದಿರ ಚಕ್ಕೋರೀ!

ಊರ ಮೇಲೆ ಊರು ಬಿದ್ದರು ನಾನು ಕುಣ್ಯಲಾರೆ ಕೋಟಿ ಕೊಟ್ಟರು!
ಬೀದಿ ಬೀದಿ ಎಲ್ಲಿ ಬಂದ್ ಕುಣಿತೀವಿ ಒಂದು ಸ್ಟೆಪ್ಪು ಹಾಕು ಬರಮ್ಮ..

ಊರ ಮೇಲೆ ಊರು ಬಿದ್ದರು ನಾನು ಕುಣ್ಯಲಾರೆ ಕೋಟಿ ಕೊಟ್ಟರು!
ಬೀದಿ ಬೀದಿ ಎಲ್ಲಿ ಬಂದ್ ಕುಣಿತೀವಿ ಒಂದು ಸ್ಟೆಪ್ಪು ಹಾಕು ಬರಮ್ಮ..

ಬಾರಮ್ಮ ಬಾರೆ!
ಹೇ! ಅದ್ ನನ್ ಡವ್ವೋ..

ಸೌಟು ಗಿವ್ಟು ಎಲ್ಲ ಮೂಲೆ ಗಿಟ್ಟು

ಸೀರೆ ಸೆರ್ಗು ಈಗ ಮೇಲೆತ್ತಿ ಕಟ್ಟು
ಸಿಲ್ಕು ಮುಮ್ತಾಜ್ ನೆಲ್ಲ ಮನ್ಸಲ್ ಇಟ್ಟು
ಸುವ್ವಾಲಿ ಲೊಲಾಲಿ ಸೈಡಲ್ಲಿ ಬಿಟ್ಟು

ರೋಡಿಗಿಳಿ ರಾಧಿಕಾ
ಚಿಂದಿಮಾಡೆ ಚಂದ್ರಿಕಾ

ರೋಡಿಗಿಳಿ ರಾಧಿಕಾ |ಕೋರಸ್|
ಚಿಂದಿಮಾಡೆ ಚಂದ್ರಿಕ
ಟಪ್ಪಾಂಗುಚ್ಚಿ ಆಡುಬಾರೆ!

ರೋಡಿಗಿಳಿ ರಾಧಿಕಾ!

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ