ಪುಟ:ರಾಣಾ ರಾಜಾಸಿಂಹ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭] ೧೭] ಮಾರ್ಗದೊಳಗಿನ ಯುದ್ಧ ೧of ಒಳಗೆಬರುವವರೆಗೆ ಅವನು ಅತ್ತಿತ್ತ ಸರಿದಾಡಲಿಲ್ಲ ಇನ್ನು ಉಪೇಕ್ಷ ಯನ್ನು ಮಾಡುವುದು ಸರಿಯೆನಿಸಲಿಲ್ಲ ದಿಲೇರಖಾನನನ್ನು ತಡೆಯು ವದಕ್ಕೆ ಯತ್ನಿ ಸಿದನು ಎತ್ತರವಾದ ಸ್ಥಳದಿಂದ ಕಲ್ಲಿನ ಕಾವಿಯು ಬಿದ್ದಂತೆ ಈ ಐವತ್ತು ಜನರೂ ಅವರ ಮೈಮೇಲೆ ಬಿದ್ದು ತುಂಡರಿಸುವ ದಕ್ಕೆ ಆರಂಭಿಸಿದರು. ಕನಸು ಮನಸುಗಳಲ್ಲಿಲ್ಲದ ಈ ಪರಿಣಾಮವನ್ನು ಕಂಡು ಮೊಗಲರು ಧೈರ್ಯಗುಂದಿದರು ಎಷ್ಟೋ ಜನರು ಸತ್ತು ಹೋದರು ಕುದುರೆಯಿಂದಿಳಿದು ದಿಲೇರಖಾನನೊಡನೆ ಬಂದಿದ್ದವರು ರಜಪೂತರ ಕೈಯಿಂದ ಮರಣಹೊಂದಿದರು ಕೆಳಗಿದ್ದವರು ಕಲ್ಲಿನ ಮಳೆ ಯಲ್ಲಿ ಸಿಕ್ಕಿ ಸತ್ತರು ಕಡೆಗೆ ಆರೇಳು ಜನರು ಉಳಿದರು ಅವರನ್ನು ಕರಕೊಂಡು ದಿಲೇರಖಾನನು ಹಿಂದಿರುಗಿದನು ರಜಪೂತರು ಬೆನ್ನಟ್ಟಿ ಲಿಲ್ಲ, ತರಗೆಹೋಗಲಿಕ್ಕೆ ಅಡ್ಡಿಯನ್ನೂ ಮಾಡಲಿಲ್ಲ ದಿಲೇರಖಾ ನನು ಸಣ್ಣ ಕಣಿವೆಯರಾಶಿಯ ಬಿಂಡಿಯಿಂದ ಹೊರಗೆಬಂದನು, ಅಲ್ಲಿ ನಿಂತಿರುವ ಸೇನೆಯವರನ್ನು ಕುರಿತು ' ಈ ಎಡಗಡೆಯ ಪರ್ವತದ ಮೇಲೆ ಹತ್ತುವದು ಅಷ್ಟು ಬಿಗಿಯಾಗಿಲ್ಲ, ನಾವೆಲ್ಲರೂ ನಮ್ಮನಮ್ಮ ಕುದುರೆಗಳನ್ನೇರಿ ಈ ಪರ್ವತದಮೇಲೆ ಹತ್ತೋಣ, ದರೋಡೆಯವರ ಸಂಖ್ಯೆಯು ವಿಶೇಷವಿಲ್ಲ, ಅದರಿಂದ ಈ ಬಿಕ್ಕಟ್ಟಿನ ಪ್ರಸಂಗದಲ್ಲಿ ಸಹಜ ಎue ಅವರನ್ನು ಸಮಲನಾಶಮಾಡುತ್ತೇವೆ.” ಇದನ್ನು ಕೇಳಿ ಐನೂರು ಸವಾರರು “ದೀನ್‌ದೀನ್' ಎಂದು ಧ್ವನಿಮಾಡುತ್ತ ಸರ್ವಹ ವನ್ನು ಎರಹತ್ತಿದರು. ದಿಲೇರಖಾನನು ಎಲ್ಲರಿಗೂ ಮುಂದಾಗಿದ್ದನು ಮೊಗಲರ ಹತ್ತರ ಎರಡು ತೋಪುಗಳಿದ್ದವು. ಒಂದನ್ನು ಎತ್ತಿ ಪರ್ವತರ ಮೇಲೆ ತರಲಾಜ್ಞಾಪಿಸಿದನು, ಪರ್ವತಬಿಂಡಿಯು ಬಂದಾದ ಬಂಡೆಗಲ್ಲಿನ ಮೇಲೆ ಅದನ್ನು ಎತ್ತಿಟ್ಟರು. ಅದರ ಬಾಯಿಯು ಒಳಮಗ್ಗಲಿಗಾಗಿತ್ತು. -+