ಪುಟ:ರಾಣಾ ರಾಜಾಸಿಂಹ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ಮಧ್ಯದಲ್ಲಿ ಏನಾಯಿತು? ೮೧ no Sn \ \ \Ah 1೧೧n 140 11 1AAAr 111 1 1 16n/ A1%AAAA on 17 AAAAAA NIA ಅವರು ತಮ್ಮಷ್ಟಕ್ಕೆ ಯಾವದೋ ಒಂದು ವಿಷಯದಮೇಲೆ ಮಾತಾಡು ತಿದ್ದರು, ಪರ್ವತದಮೇಲೆ ಹತ್ತುವುದು ಎಷ್ಟು ಕಠಿಣವೂ, ಅದಕ್ಕಿಂತಲೂ ಕೆಲವು ಸ್ಥಳಗಳಲ್ಲಿ ಇಳಿಯುವುದು ಹೆಚ್ಚು ಕಠಿಣವಾಗಿತ್ತು, ಇಂಧ ಇಕ್ಕಟ್ಟಿನ ಸ್ಥಳವನ್ನು ದಾಟಿ ಎರಡನೇದೊಂದು ಶಿಖರದ ಬಳಿಯಲ್ಲಿರುವ ಸಪಾಟವಾದ ಪ್ರದೇಶದಲ್ಲಿ ಅವರು ನಡೆದಿದ್ದರು. ಎರಡೂಮಗ್ಗಲಿಗೆ ಎರಡು ಎತ್ತರವಾದ ಪರ್ವತಶ್ರೇಣಿಗಳು, ಆರೇಳುತಾಸುಹೊತ್ತೇರಿದರೂ ಆ ಪರ್ವತದ ಮೇಲಿನ ಗಿಡಗಳ ನೆರಳಿನಿಂದ ಸುತ್ತಲೂ ತಂಪಿರುತ್ತಿತ್ತು. ಆ ಎರಡೂ ಪರ್ವತಗಳ ಮಧ್ಯದಲ್ಲಿ ಒಂದು ಸಣ್ಣ ನದಿಯು, ಗಿಡಗಳ ಗುಂಪಿನೊಳಗಿಂದ ಜುಳುಜುಳು ಹರಿಯುತ್ತಿತ್ತು, ಅಲ್ಲಿನಿಂತು ನೋಡುವ. ವನಿಗೆ ಪರ್ವತದ ಮೇಲೆ ನಿಂತ ಮನುಷ್ಯರಷ್ಟೇ ಕಾಣಿಸುತ್ತಿದ್ದರು. ಇಂಧ ಸ್ಥಳದಲ್ಲಿ ನಾಲ್ಕು ಜನ ರಜಪೂತರು ಒಬ್ಬ ವೃದ್ಧ ಬ್ರಾಹ್ಮಣನು ಹೀಗೆ ಐದು ಜನರು ಹೋಗುತ್ತಿದ್ದರು ಅವರೊಳಗಿನವನೊಬ್ಬ ರಜವೂ ತನು ಬ್ರಾಹ್ಮಣನನ್ನು ಕುರಿತು ( ಅನಂತಮಿತ್ರಮಹಾರಾಜ, ಇನ್ನು ಉದೇಪುರವು ತೀರಸವಿ ಪವವೆ. ಆದರೆ ಈ ವರೆಗೆ ಇಷ್ಟು ನಿರ್ಮಾನುಷವಾದ ಸ್ಥಳಗಳನ್ನು ದಾಟಿ ಬಂದರೂ ಭಯವಿರಲಿಲ್ಲ. ಏನಿರುವುದು ಇನ್ನು ಮೇಲೆ , ಕಳ್ಳರು ಇದೇ ಸ್ಥಳದಲ್ಲಿ ಎಷ್ಟೋ ಜನರನ್ನು ಮಣ್ಣುಪಾಲು ಮಾಡಿರುತ್ತಾರೆ.” (* ನಿಜವೆ ? ನಾವೇನೂ ಹೆದರುವ ಕಾರಣವಿಲ್ಲ, ನೀವು ನಾ ಊರು ಇರುವಿರಿ, ನಮ್ಮ ಹತ್ತಗ ಕದಿಯುವಂಧ ಪದಾರ್ಥವೂ ಇಲ್ಲ, ಅಂಜುವದೇಕೆ ??? “ ಅವೇನೂ ಇಲ್ಲ. ಸುಮ್ಮನೆ ಕೇಳಿದೆ. ನೀವು ವೃದ್ದರು, ಒಂದು ವೇಳೆ ಅಂಧ ಪ್ರಸಂಗಬಂದರೆ ಸುಮ್ಮನೆ ಕಳಕೊಳ್ಳಬೇಕಾದೀತು, ಅವರು ನಮಗೆ ಶಿಗಲಿಕ್ಕಿಲ್ಲ. ಕಳ್ಳರಸಂಖ್ಯೆ ಹೆಚ್ಚಿದ್ದಾಗ ಓಡುವ ಹೊತ್ತು ಬಂದರೆ ಅದು ನಿಮ್ಮಿಂದ ಆಗುವುದೆ? ಮೊದಲೆ ಹೇಳುತ್ತೇನೆ. ಏನಾದರೂ ಇದ್ದರೆ ನನ್ನಲ್ಲಿ ಕೊಡಿರಿ, ಅಂದರೆ ನಮ್ಮಸಹವಾಸದಿಂದ ನಿಮಗೆ ಉಪ