وو ರಾಜಾ ರಾಜಸಿಂಹ [ಪ್ರಕರಣ ೧ ನೇ ವ್ಯಕ್ತಿ – ಬಾಗಿಲವು ಒಪಳ ಧ್ವನಿಮಾಡುತ್ತದ ಹೊರಗ ಹೋ ಗಲಿಕ್ಕ ನನಗ ಆಂಚಿಕೆ ಬರುತ್ತದೆ. ಈ ಸಪ್ಪಳವನ್ನು ಬೇರೆ ಯಾ ರಾದರೂ ಕೇಳಿರಬಹುದಲ್ಲದ ೨ ನೇ ವ್ಯಕ್ತಿ--« ಅಷ್ಟೇನು ಧ್ವನಿಮಾಡಲಿಲ್ಲ ಸುಳ್ಳ ಹರುವದೇಕ ಈ ಹಿಂದಕ್ಕೆ ನಡೆಯಬಾರದೇ ?' ೧ ನೇ ವ್ಯಕ್ತಿ ಮುಂದಕ್ಕೆ ಹೋಗಬೇಕಂತಲೆ ಮನಸಾಗುತ್ತದ ಆದರೆ ಧೈರ್ಯ ಸಾಲಲೊಲ್ಲದು ಯಾರಾದರು ಸಹರ ಯು ವರು ಬಾಕಿಲದ್ವನಿಯನ್ನು ಕೇಳಿ ಎಲ್ಲಿಯಾದರೂ ಅಡಗಿ ನಿಂತಿರ ಲಕ್ಕಿಲ್ಲವೆ ???" ೨ ನೇ ವ್ಯಕ್ತಿ-“ ಹಾಗಾದರೆ ಹೀಗಮಾಡು ಇಲ್ಲಿ ಸ್ವಲ್ಪ ಹೊತ್ತು ಕೂಡು ಕಕೊತ್ತಿನಮೇಲೆ ನಿನ್ನ ಅಂಜಿಕಯು ತನ್ನಿಂದ ತಾನೇ ಹೋಗುವದು ಆಮೇಲೆ ಸುಳ್ಳೆ ಹದುದೆನೆಂದು ನಿನಗೆ ಗೊತ್ತಾಗುವುದು ' ೧ ನೇ ವ್ಯಕ್ತಿ- ಹಾಗಾದರೆ ಸ್ವಲ್ಪ ಹೊತ್ತು ಇಲ್ಲಿ ಕೊಡುತ್ತೇನೆ ?' ೨ ನೇ ವ್ಯಕ್ತಿ." ಆಮೇಲೆ ನಿನ್ನ ಮನಸ್ಸಿನ ನಿಶ್ಚಯವನ್ನು ಮಾಡು ಮುಂದಕ್ಕೆ ಹೋಗುವ ಹೊತ್ತು ಪುನಃ ಯಾವಾಗ್ಲ ಬರ ಬೇಕು ? ನಮ್ಮಂಥ ದು ಸ್ಥಿಎಗಳಿಗೆ ಇದೊಂದು ಭಾಗ ದಯದ ಕಾಲವೇ ಆಗಿರುವುದು, ಇಂಧ ಹೊತ್ತಿನಲ್ಲಿ ನಾವು ನಮ್ಮ ಹಿತವನ್ನು ಮಾಡಿ ಕೊಳ್ಳದಿದ್ದರೆ ಮುಂದೆ ಯಾವಾಗ್ಗೆ ??? ೧ ನೇ ವ್ಯಕ್ತಿ- ಅಂತೆ ನಾನಿಷ್ಟು ಎದೆಗೊಟ್ಟು ನಿಂತಿರುತ್ತೇನಲ್ಲವೆ??? ೨ ನೇ ವ್ಯಕ್ತಿ-“ ನೋಡಿದಿಯಾ, ಎಂಧ ಉತ್ತ ಮಹೂತ್ತು ದೊರೆದದ ಈಹೊತ್ತು ಮುಂಜಾವಿನಿಂದ ಕಾಶನ ಆರಳು ಎಲ್ಲಿಯೂ ಇಲ್ಲದಂ ತಾಗಿರುವಳು ಅವಳ ಅಧಿಕಾರವು ಝಬಉಳಿಗ ಈ ಹೊತ್ತಿ ಬಂದದೆ ನಮಗಾದರೂ ಈಹೊತ್ತೇ ಇಂಧ ಗುಪ್ತ ಸಂಗತಿಯ ದೊರೆದದೆ ?
ಪುಟ:ರಾಣಾ ರಾಜಾಸಿಂಹ.djvu/೩೬
ಗೋಚರ