ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

డి క్రి ಕಲ್ಯಾಣಸಾಮಿ ಆತನನ್ನು ಹಿಡಿದಿದ್ದ ಸೈನಿಕ ং3ন্ত: ಮೈಮೇಲಿದ್ದ ಅಂಗಿಯನ್ನು ಹಿಡಿದು ತಿರುವುತ್ತ ಗದರಿದ:

  • ಬೊಗಳೆ!ಾ ! ಮಾತು ಬರದೇನು ?
  • ಸುಮ್ನಿರು, ಅಪಮಾನ ಮಾಡ್ಬೇಡ ” ఎందో ಕಲ್ಯಾಣಸಾಮಿ,

2)?壱 ದೇವಪ್ಪಯ್ಯನೆಡೆಗೆ శ్రీ రుగి, ఆతెనేందో : “ ಏನಪಾ, ಇನ್ನು ನೀನು ನಮ್ಮ ಕರಣಿಕನಾಗ್ಲಿಯ 2” ದೇವಪ್ಪಯ್ಯ శ్రీవియున ದೃಷ್ಟಿಯಿಂದ ಕಲ್ಯಾಣಸ್ವಾಮಿಯನ್ನು ನೋಡುತ್ತ ಹೇಳಿದ:

  • ನಾನು సిమ్మేం ದರೋಡೆಖೋರರ ಚಾಕರಿ ಮಾಡುವನನಲ್ಲ!”

ಸೋಮಯ್ಯ ဇီးငိမိဳ႕ ತಡೆಯಲಾರದೆ ಗುಡುಗಿದ : * {{ ಮುಚ್ಚು ూ రప్పి !” ದೇವಪ್ಪಯ್ಯನ ಉದ್ಧಟತನವನ್ನು ಕಂಡು ಕನಲಿದ ಕಲ್ಯಾಣ స్చెమియు ಆಕ್ರೋಶಮಾಡಿದ : “ ఎరిథ ಧೈರ್ಯ! ಹುಂ! ನೀನು ಯಾರ ಜತೆಯಲ್ಲಿ ಮಾತ సొడ్డిది? ಗೊತ್ತಿದೆಯೇನು? శింగే ఇది రావిడిదరే నిన్న ざ3 ಕಡಿಸಿಬಿಟ್ಟೆವು. a3১মণ্ডতে !” ಕಲಾಣಸ್ವಾಮಿ ಕುದ್ಧನಾದುದನ್ನು ಮೊದಲಬಾರಿಗೆ ಕಂಡ ಹಲವ ರಿಗೆ ಆ ಧ್ವನಿ ಕೇಳಿ ರೋಮಾ೦ಚವಾಯಿತು , ದೇವಪ್ಪಯ್ಯನ ಅವಸ್ಥೆ వు)గిదంకే0ు ఎందు భావిసి దొరు అల్లి ನೆರೆದಿದ್ದವರು. ಒಂದು ಕ್ಷಣ ಕಲಾಣಸ್ವಾಮಿ ದುರದುರನೆ ದೇವಪ್ಪಯ್ಯನನ್ನು ನೋಡುತಿದ್ದು ಸೈನಿಕರಿಗೆ ಆಜ್ಞಾಪಿಸಿದ: -

  • ಈತನನ್ನು ಸೆರೆಯಲ್ಲಿಟ್ಟುಕೊಳ್ಳಿ! ಜತೆಯಲ್ಲಿ ಈ ಪ್ರಾಣಿಯನ್ನು ತೆಗೆದುಕೊ೦ಡು ಹೋಗೋಣ, ಇತರರಿಗೆ ಪಾಠವಾಗಲಿ!”

.ಊರಪ್ರಮುಖರು ರಾಜ್ಯ ಪಾಲರ ಭೇಟಿಗೆ ಬಂದರು. ವರ್ತಕರು ಅಭಯ ಬೇಕೆಂದರು. ಅವರೆಲ್ಲರೂ ಹೇಳಿದರು: {{ ನಮ್ಮಿಂದೇನಾಗಬೇಕೊ ಅಪ್ಪಣೆ ಕೊಡಿಸಿ.”