ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲಾಣಸ್ವಾಮಿ

ಕಲಾಣಸ್ವಾಮಿ ಲವಲವಿಕೆಯಿಂದ ಎದ್ದು ನಿಂತು ನುಡಿದ:

  • ಗೌಡರೆ, ನಂಜಯ್ಯನವರೆ, ಬಂಗರಾಜರೆ, ಏಳಿ ಇನ್ನು, ಹೊರ ಡೊಣ,”

ಎಲ್ಲರೂ ಎದ್ದರು. ನಡುಗಡ್ಡೆಯ ಪೂರ್ವ ದಡದಲ್ಲಿ ದೋಣಿ ಸಿದ್ಧ ವಾಗಿತ್ತು. ఆంటిగరు ಹುಟ್ಟಹಾಕಿದರು. ವೀರರನ್ನು ಹೊತ್ತ ದೋಣಿ ನಗರದತ್ತ ಚಲಿಸಿತು.