ಚರ್ಚೆಪುಟ:ಮುಖ್ಯ ಪುಟ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಇದು ಮುಖ್ಯ ಪುಟ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

Changes to the Main page[ಸಂಪಾದಿಸಿ]

Changes to the Main page design ought to be made on Main_Page/draft. Please do not edit main page directly. --HPNadig ೦೮:೪೭, ೯ July ೨೦೦೬ (UTC)


ಕನ್ನಡ ವಿಕಿಸೋರ್ಸ್ ಲೋಗೋ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್‌ನ ಮುಖ್ಯ-ಪುಟದಲ್ಲಿರುವ ವಿಕಿಸೋರ್ಸ್ ಲೊಗೊವನ್ನು ಕನ್ನಡಕ್ಕೆ ಭಾಷಾಂತರಿಸಲು ಸಾದ್ಯವೆ?

Naveenbm ೧೩:೫೦, ೧೩ July ೨೦೦೬ (UTC) ನವೀನ್

ವಿಕಿಸೋರ್ಸ್‍ನ್ ಲೊಗೊವನ್ನು ಕನ್ನಡಲ್ಲಿ ತಯಾರಿಸಿರುವೆ. ಇದನ್ನು ಮುಖ್ಯಪುಟದಲ್ಲಿ ಆಂಗ್ಲ ಲೊಗೋದ ಬದಲು ಹಾಕಬಹುದಲ್ಲವೆ ? ಇದರಲ್ಲಿ ಮಾರ್ಪಾಡುಗಳು ಅಗತ್ಯವೆನಿಸಿದಲ್ಲಿ, ತಿಳಿಸಿ, ಮಾಡಲು ಪ್ರಯತ್ನಿಸುವೆ.

ಚಿತ್ರ:Kannada-Wikisource-logo 2.PNG
ಹೊಸ ಲೋಗೋ-೧
ಚಿತ್ರ:Kannada-Wikisource-logo 1.PNG
ಹೊಸ ಲೋಗೋ-೨

Naveenbm ೧೭:೦೬, ೨೦ July ೨೦೦೬ (UTC) ನವೀನ್


ಧನ್ಯವಾದಗಳು ನವೀನ್! ಮೊದಲ ಲೋಗೋ ಚೆನ್ನಾಗಿ ಕಾಣುತ್ತದೆ, ಅರ್ಕಾವೊತ್ತಿನೊಂದಿಗೆ.ವಿ ಅಕ್ಷರ ಇನ್ನು ಕೊಂಚ ದೊಡ್ಡದಾಗಬೇಕೆನಿಸಿತು. ಎರಡನೇ ಲೋಗೋವಿನಲ್ಲಿ, ರ್ ಗೆ ಸ ಕಾರ ಬಂದಿರುವುದರಿಂದ, ಸ್ವಲ್ಪ ದೊಡ್ಡದಾಗಿ ಕಾಣುತ್ತದೆ. ಮೇಲಾಗಿ, ಬರವಣಿಗೆಯಲ್ಲಿ ಸಾಮಾನ್ಯವಾಗಿ 'ವಿಕಿಸೋರ್ಸ್' ಎಂದೇ ಬಳಸುತ್ತೇವೆ. ಕೆಲವು ಯೂನಿಕೋಡ್ ಫಾಂಟುಗಳಲ್ಲಿ ಇನ್ನೂ ರ ಕಾರಕ್ಕೆ ಒತ್ತುಕೊಡುವಂತೆ ಅಕ್ಷರಗಳನ್ನು ಬರೆಯಲಾಗುತ್ತಿಲ್ಲ ಕೂಡ.
ನಂತರ, punchline ರೂಪದಲ್ಲಿ ಒಂದು ಮುಕ್ತ ಸಾಹಿತ್ಯಕೋಶ ಎಂದು ಹಾಕಬೇಕೆ, ಬೇಡವೆ? ಎಂಬ ಜಿಜ್ಞಾಸೆ. ಕನ್ನಡ ವಿಕಿಪೀಡಿಯ ಲೋಗೋವಿನಲ್ಲಿ, ಒಂದು ಮುಕ್ತ ವಿಶ್ವಕೋಶ ಎಂದಿದೆ. ಆದರೆ, ಆಂಗ್ಲ ವಿಕಿಸೋರ್ಸಿನಲ್ಲಿ ಯಾವುದೇ ಪಂಚ್ ಲೈನ್ ಗಳಿಲ್ಲ. ನಿಮ್ಮೆಲ್ಲರ ಅಭಿಪ್ರಾಯಗಳೇನು? - ಮನ | Mana ೨೦:೨೫, ೨೦ July ೨೦೦೬ (UTC)


ಮೊದಲನೆ ಲೊಗೊದಲ್ಲಿ, ವಿ ಅಕ್ಷರವನ್ನು ಸ್ವಲ್ಪ ದೊಡ್ದದಾಗಿಸಿರುವೆ.

ಚಿತ್ರ:Kannada-Wikisource-logo-3.PNG
ಹೊಸ ಲೋಗೋ-೩

ನನ್ನ ಅಭಿಪ್ರಾಯದಂತೆ, ಕನ್ನಡ ವಿಕಿಸೋರ್ಸ್‌ಗೆ, ವಿಕಿಪೀಡಿಯ ದಂದೆ, punchline ಇರುವುದು ಸೂಕ್ತವೆನಿಸುತ್ತದೆ.

Naveenbm ೦೬:೦೦, ೨೨ July ೨೦೦೬ (UTC)ನವೀನ್

punch line ಇದ್ದರೆ punch ಇರುತ್ತೆ. ಜೊತೆಗೆ ವಿ ಕಾಣಿಸುವಸ್ಟು ದೊಡ್ಡದಾಗಿರಲಿ - krishnabn


Hello. Please check (and if need be add or correct) the translation of "Wikisource — The Free Library" in your language, in the table at this page. Note: The table is linked to from the circular logo at Wikisource's Multilingual Portal.

Thank you! User:Dovi 17:47, 22 January 2007 (UTC)

Done! Thanks. - ಮನ|Mana Talk - Contribs ೦೧:೩೦, ೨೩ January ೨೦೦೭ (UTC)

Invite to WikiConference India 2011[ಸಂಪಾದಿಸಿ]


Hi ಮುಖ್ಯ ಪುಟ,

The First WikiConference India is being organized in Mumbai and will take place on 18-20 November 2011.
You can see our Official website, the Facebook event and our Scholarship form.


But the activities start now with the 100 day long WikiOutreach.

As you are part of WikiMedia India community we invite you to be there for conference and share your experience. Thank you for your contributions.

We look forward to see you at Mumbai on 18-20 November 2011


Please forward to relevant folks in the community. If you want the bot to do the job please sign up at [೧] --Naveenpf ೦೫:೨೦, ೬ ಆಗಸ್ಟ್ ೨೦೧೧ (UTC)

Why are users blanking the Main Page? - dcljr (ಚರ್ಚೆ) ೦೮:೨೫, ೧ ಜುಲೈ ೨೦೧೭ (UTC)

Smjalageri (ಚರ್ಚೆ) ೧೬:೦೭, ೧೫ ನವೆಂಬರ್ ೨೦೧೭ (UTC) ನಿನ್ನೆವರೆಗೆ ೫೦೦೦ ಪುಟಗಳು ಇದ್ದವು, ಇವತ್ತು ಒಂದೇ ದಿನದಲ್ಲಿ ೩೩೦೦೦। ಹೇಗೆ? ಕಂಗ್ರಾಟ್ಸ್

Page protection[ಸಂಪಾದಿಸಿ]

User:Anoop Rao or User:Pavanaja: This page (ಮುಖ್ಯ ಪುಟ) has been the target of repeated vandalism and/or test edits by logged-in users. An admin should apply full protection to the page. - dcljr (ಚರ್ಚೆ) ೦೪:೧೪, ೨೦ ನವೆಂಬರ್ ೨೦೧೭ (UTC)

I have changed the protection so that only logged-in users can change. If that does not help, I will change so that only admins can change.--ಪವನಜ (ಚರ್ಚೆ) ೦೫:೧೩, ೨೦ ನವೆಂಬರ್ ೨೦೧೭ (UTC)
I have changd the protection. Only admins can edit the page now.--ಪವನಜ (ಚರ್ಚೆ) ೧೧:೩೦, ೨೧ ನವೆಂಬರ್ ೨೦೧೭ (UTC)

Smjalageri (ಚರ್ಚೆ) ೧೧:೦೦, ೨೧ ನವೆಂಬರ್ ೨೦೧೭ (UTC) Surprise Surprise Likhit Kanahalli..... is showing up as WikiSource Home Page.. I've changed it to older version. Article Count shows up 6K.

I placed the Wiki Semi Protection tag

</noinclude>

-->

{{pp | 1 = Avoid Newbie's from overwriting | small = yes | action = action | expiry = 11/30/2017 | date = 11/30/2017 | user = smjalageri

on top of Page.

Looks it is not implemented in Kn-Wiki...

ನನ್ನ ಹೆಸರು ಮಮತ ಕೆ.ಜೆ, ಹುಟ್ಟಿದು ಬೆಳೆದದ್ದು ಬೆಂಗಳೂರುನಲ್ಲಿ ತಂದೆ ಜಯರಾಮ್,ಉದ್ಯಮಿ ತಾಯಿ ನಾಗರತ್ನ,ಗೃಹಿಣಿ.ನನಗೆ ಒಬ್ಬಳು ತಂಗಿ ಇದ್ದು ಅವಳು ಪಿ.ಯು.ಸಿ ಓದ್ದುತ್ತಿರುವಳು. ನಮ್ಮದು ಒಗ್ಗಟಿನ ಕುಟುಂಬ,ತಂದೆಯ ಅಣ್ಣ ತಮ್ಮಂದಿರು ಎಲ್ಲಾರು ವ್ಯವಸಾಯದಲ್ಲಿ ತೊಡಗಿದ್ದಾರೆ. ನಾವು ರಾಗಿ,ಜೊಳ,ಭತ್ತ,ತೊಗರಿಗಳನ್ನು ಬೆಳೆಯುತ್ತೆವೆ.ಕಷ್ಟ ಪಟ್ಟು ದುಡಿದರೆ ಮಾತ್ರ ಪ್ರತಿಪಲ ಸಿಗುವುದೆಂಬ ನಂಬಿಕೆ ನಮ್ಮ ಕುಟುಂಬದವರಿಗೆ.ನಾನು ನಮ್ಮ ಕುಟುಂಬದ ಕೊನೆಯ ಮೊಮ್ಮಗಳ ಆದರಿಂದ ಎಲ್ಲಾರಿಗೂ ಸ್ವಲ್ಪ ಹೆಚ್ಚು ಪ್ರೀತಿ.ನಮ್ಮ ಕುಟುಂಬ ಸ್ವಲ್ಪ ಸಾಂಪ್ರದಾಯಕ ಕೂಡ. ನನ್ನ ಹವ್ಯಾಸಗಳು ಕವನಗಳನ್ನು ಬರಯುವುದು,ಹೊಸ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳುವುದು,ಇತಿಹಾಸ ಕುರಿತ ಪುಸ್ತಕಗಳನ್ನು ಓದುವುದು.ನನ್ನ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಬಸವ ವಸತಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಮುಗಿಸಿದೆ.ಇಲ್ಲಿ ನನ್ನ ನಟನೆಯ ಕಲೆಯನ್ನು ಹೊರ ಬರಲು ಇಲ್ಲಿನ ಶಿಕ್ಷಕರು ಮತ್ತು ಸ್ನೆಹಿತರು ತುಂಬ ಸಹಾಯ ಮಾಡಿದರು.ನನ್ನ ಪಿ.ಯು.ಸಿ.ಯನ್ನು ಕಣಿಮಿಣಿಕೆಯಲ್ಲಿರುವ ಬಿ.ಜಿ.ಎಸ್ ವಸತಿಯುತ ಶಾಲೆಯಲ್ಲಿ ಮುಗಿಸಿದೆ.ಇಲ್ಲಿ ಶಿಸ್ತಿಗೆ ನಿಜವಾದ ಅರ್ಥ ತಿಳಿಯಲು ಸೆರಿಯಾದ ಜಾಗ, ಇದು ವಸತಿಯುತ ಆಗಿದ್ದ ಕಾರಣ ಪ್ರತಿ ಒಬ್ಬರಿಗೆ ಪ್ರತಿ ಒಬ್ಬರಿಗೆ ಸಂಪೂರ್ಣವಾಗಿ ತಿಳಿದುಕೊಂಡಿದೆವು.ಇಲ್ಲಿ ನಾವು ಪ್ರತಿ ದಿನ ತುಂಬ ಉತ್ಸವದಿಂದ ತುಂಬಿರುತ್ತದೆ.ಇಲ್ಲಿ ಕೆಲವು ಚೇಷ್ಟೆ ಮಾಡಿರುವ ನೆನಪುಗಳು ಉಂಟು. ಪಿ.ಯು.ಸಿಯಲ್ಲಿ ಶೇ ೮೦% ಅಂಕಗಳು ದೊರಕಿದೆ. ತಂದೆ,ತಾಯಿ ಅಂಕಗಳಿಂದ ಖುಷಿಗೊಂಡರು.ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ ಓದುತ್ತಿದ್ದೇನೆ.ಇಲ್ಲಿಯ ವಾತವರ್ಣ ನಮ್ಮ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ನನ್ನಗೆ ಏಕ ಪಾತ್ರ ಅಭಿನಯದಲ್ಲಿ ಮೊದಲನೇ ಸ್ಥಾನ,ಕವನ ವಚನದಲ್ಲಿ ಎರಡನೇ ಸ್ಥಾನ, ಭಾಷಣ ಮಾಡುವುದರಲ್ಲಿ ಮೊದಲನೇ ಸ್ಥಾನ ದೊರಕಿದೆ. ಪಾಠದಲ್ಲಿ ಮುಂದೆ ಇಲ್ಲದ್ದಿದರು ಆಟದಲ್ಲಿ ಮುಂದೆ ಇದೆ. ಮಿಂಟನ್ನಲ್ಲಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುವೆ. ಹಲವು ಸ್ಪೋರ್ಟ್ಸ್ ಮಿಟ್ ಗಳಲ್ಲಿ ಭಾಗವಯಿಸಿ ಬಹುಮಾನ ಪಡೆದಿರುವೆ. ನನಗೆ ಅತ್ಯುತ್ತಮ ನಟನೆಂಬ ಪ್ರಶಸ್ತಿ ದೊರಕಿದೆ.ನಾನು ಹೋಗಿದ ಪ್ರವಾಸಿ ತಾಣಗಳು ಮುನಾರ್,ತ್ರಿಶುರ್,ಡೆಲ್ಲಿ.ನಾನು ನಮ್ಮ ಕನ್ನಡ ಭಾಷೆಯ ಮೇಲೆ ಅಭಿಮಾನ ಹೊಂದಿರುವೆನು.ಶಾಲೆಯಲ್ಲಿ ಪ್ರತಿ ವರ್ಷ ಕನ್ನಡದ ರಾಜೋತ್ಸವ ಮಾಡುವ ಜ್ವಾಬ್ದಾರಿ ನನ್ನದಾಗಿತ್ತು. ವಿಕಿಸೋರ್ಸ್ ಯಿಂದ ನನಗೆ ಕನ್ನಡದಲ್ಲಿ ಟೈಪ್ ಮಾಡಲು ಕಲಿತೆ.ವಿಕಿಸೋರ್ಸ್ ಯಿಂದ ನನಗೆ ಹಲವಾರು ಮಾಹಿತಿಗಳು ಬೇಗನೆ ಸಿಗುತ್ತದೆ.ಹಾಗು ವಿಕಿನಿಂದ ಎಲ್ಲಾ ವಿದ್ಯಾರ್ಥಿಗಳಿಗೆ ತುಂಬ ಸಹಾಯವಾಗುತ್ತಿದೆ.ಈ ಮೂಲಕ ವಿಕಿಗೆ ಧನ್ಯವಾದಗಳು ಹೇಳಲು ಇಚ್ಚಿಸುತ್ತೇನೆ

ವಿಕಿಸೋರ್ಸ್ ಈಗ ೬೦,೦೦೯ ಲೇಖನಗಳ ಆಗರ![ಸಂಪಾದಿಸಿ]

  • Content pages--6,792
  • Pages (All pages in the wiki, including talk pages, redirects, etc.) 60,009

ಕನ್ನಡ ವಿಕಿಸೋರ್ಸ್ ನಲ್ಲಿ 6,792 ಲೇಖನಗಳಿವೆ.ಆದರೆ ಮುಖ್ಯ ಪುಟದಲ್ಲಿ 60,009 ಎಂದು ತೊರಿಸುತ್ತಿದೆ.ಪರಿಶಿಲಿಸಿ.Sangappadyamani (ಚರ್ಚೆ) ೦೮:೩೮, ೭ ಮಾರ್ಚ್ ೨೦೧೮ (UTC)