ಚರ್ಚೆಪುಟ:ಮುಖ್ಯ ಪುಟ

ವಿಕಿಸೋರ್ಸ್ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

Changes to the Main page[ಸಂಪಾದಿಸಿ]

Changes to the Main page design ought to be made on Main_Page/draft. Please do not edit main page directly. --HPNadig ೦೮:೪೭, ೯ July ೨೦೦೬ (UTC)


ಕನ್ನಡ ವಿಕಿಸೋರ್ಸ್ ಲೋಗೋ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್‌ನ ಮುಖ್ಯ-ಪುಟದಲ್ಲಿರುವ ವಿಕಿಸೋರ್ಸ್ ಲೊಗೊವನ್ನು ಕನ್ನಡಕ್ಕೆ ಭಾಷಾಂತರಿಸಲು ಸಾದ್ಯವೆ?

Naveenbm ೧೩:೫೦, ೧೩ July ೨೦೦೬ (UTC) ನವೀನ್

ವಿಕಿಸೋರ್ಸ್‍ನ್ ಲೊಗೊವನ್ನು ಕನ್ನಡಲ್ಲಿ ತಯಾರಿಸಿರುವೆ. ಇದನ್ನು ಮುಖ್ಯಪುಟದಲ್ಲಿ ಆಂಗ್ಲ ಲೊಗೋದ ಬದಲು ಹಾಕಬಹುದಲ್ಲವೆ ? ಇದರಲ್ಲಿ ಮಾರ್ಪಾಡುಗಳು ಅಗತ್ಯವೆನಿಸಿದಲ್ಲಿ, ತಿಳಿಸಿ, ಮಾಡಲು ಪ್ರಯತ್ನಿಸುವೆ.

ಹೊಸ ಲೋಗೋ-೧
ಹೊಸ ಲೋಗೋ-೨

Naveenbm ೧೭:೦೬, ೨೦ July ೨೦೦೬ (UTC) ನವೀನ್


ಧನ್ಯವಾದಗಳು ನವೀನ್! ಮೊದಲ ಲೋಗೋ ಚೆನ್ನಾಗಿ ಕಾಣುತ್ತದೆ, ಅರ್ಕಾವೊತ್ತಿನೊಂದಿಗೆ.ವಿ ಅಕ್ಷರ ಇನ್ನು ಕೊಂಚ ದೊಡ್ಡದಾಗಬೇಕೆನಿಸಿತು. ಎರಡನೇ ಲೋಗೋವಿನಲ್ಲಿ, ರ್ ಗೆ ಸ ಕಾರ ಬಂದಿರುವುದರಿಂದ, ಸ್ವಲ್ಪ ದೊಡ್ಡದಾಗಿ ಕಾಣುತ್ತದೆ. ಮೇಲಾಗಿ, ಬರವಣಿಗೆಯಲ್ಲಿ ಸಾಮಾನ್ಯವಾಗಿ 'ವಿಕಿಸೋರ್ಸ್' ಎಂದೇ ಬಳಸುತ್ತೇವೆ. ಕೆಲವು ಯೂನಿಕೋಡ್ ಫಾಂಟುಗಳಲ್ಲಿ ಇನ್ನೂ ರ ಕಾರಕ್ಕೆ ಒತ್ತುಕೊಡುವಂತೆ ಅಕ್ಷರಗಳನ್ನು ಬರೆಯಲಾಗುತ್ತಿಲ್ಲ ಕೂಡ.
ನಂತರ, punchline ರೂಪದಲ್ಲಿ ಒಂದು ಮುಕ್ತ ಸಾಹಿತ್ಯಕೋಶ ಎಂದು ಹಾಕಬೇಕೆ, ಬೇಡವೆ? ಎಂಬ ಜಿಜ್ಞಾಸೆ. ಕನ್ನಡ ವಿಕಿಪೀಡಿಯ ಲೋಗೋವಿನಲ್ಲಿ, ಒಂದು ಮುಕ್ತ ವಿಶ್ವಕೋಶ ಎಂದಿದೆ. ಆದರೆ, ಆಂಗ್ಲ ವಿಕಿಸೋರ್ಸಿನಲ್ಲಿ ಯಾವುದೇ ಪಂಚ್ ಲೈನ್ ಗಳಿಲ್ಲ. ನಿಮ್ಮೆಲ್ಲರ ಅಭಿಪ್ರಾಯಗಳೇನು? - ಮನ | Mana ೨೦:೨೫, ೨೦ July ೨೦೦೬ (UTC)


ಮೊದಲನೆ ಲೊಗೊದಲ್ಲಿ, ವಿ ಅಕ್ಷರವನ್ನು ಸ್ವಲ್ಪ ದೊಡ್ದದಾಗಿಸಿರುವೆ.

ಹೊಸ ಲೋಗೋ-೩

ನನ್ನ ಅಭಿಪ್ರಾಯದಂತೆ, ಕನ್ನಡ ವಿಕಿಸೋರ್ಸ್‌ಗೆ, ವಿಕಿಪೀಡಿಯ ದಂದೆ, punchline ಇರುವುದು ಸೂಕ್ತವೆನಿಸುತ್ತದೆ.

Naveenbm ೦೬:೦೦, ೨೨ July ೨೦೦೬ (UTC)ನವೀನ್

punch line ಇದ್ದರೆ punch ಇರುತ್ತೆ. ಜೊತೆಗೆ ವಿ ಕಾಣಿಸುವಸ್ಟು ದೊಡ್ಡದಾಗಿರಲಿ - krishnabn


Wikisource — The Free Library[ಸಂಪಾದಿಸಿ]

Hello. Please check (and if need be add or correct) the translation of "Wikisource — The Free Library" in your language, in the table at this page. Note: The table is linked to from the circular logo at Wikisource's Multilingual Portal.

Thank you! User:Dovi 17:47, 22 January 2007 (UTC)

Done! Thanks. - ಮನ|Mana Talk - Contribs ೦೧:೩೦, ೨೩ January ೨೦೦೭ (UTC)

Invite to WikiConference India 2011[ಸಂಪಾದಿಸಿ]

WCI banner.png

Hi ಮುಖ್ಯ ಪುಟ,

The First WikiConference India is being organized in Mumbai and will take place on 18-20 November 2011.
You can see our Official website, the Facebook event and our Scholarship form.


But the activities start now with the 100 day long WikiOutreach.

As you are part of WikiMedia India community we invite you to be there for conference and share your experience. Thank you for your contributions.

We look forward to see you at Mumbai on 18-20 November 2011


Please forward to relevant folks in the community. If you want the bot to do the job please sign up at [೧] --Naveenpf ೦೫:೨೦, ೬ ಆಗಸ್ಟ್ ೨೦೧೧ (UTC)

Page blanking[ಸಂಪಾದಿಸಿ]

Why are users blanking the Main Page? - dcljr (ಚರ್ಚೆ) ೦೮:೨೫, ೧ ಜುಲೈ ೨೦೧೭ (UTC)