ಚರ್ಚೆಪುಟ:ಪಂಪ:ಕವಿ-ಕೃತಿ ಪರಿಚಯ
ವಿಷಯ ಸೇರಿಸಿಗೋಚರ
ಇದು ಪಂಪ:ಕವಿ-ಕೃತಿ ಪರಿಚಯ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ. | |
---|---|
|
|
ಸೂಚನೆ
[ಸಂಪಾದಿಸಿ]- ಪಂಪ ಕನ್ನಡದ ಪ್ರಥಮ ಕವಿ, ಅಷ್ಟಲ್ಲದೆ, ಪ್ರಥಮಸ್ಥಾನ ಪಡೆದ ಕವಿ. ಅವನ ಕಾವ್ಯದ ಪರಿಚಯವಾಗಲೆಂದು ಈಗ ಸ್ವಲ್ಫಭಾಗವನ್ನು ಹಾಕಿದ್ದೇನೆ. ಬೇರೆಯವರೂ ಇದನ್ನು ಮುಂದುವರಿಸಲು ಪ್ರಯತ್ನಿಸಬಹುದು. ಇವನ ಈ ಪ್ರೌಢ ಕಾವ್ಯ ಗಂಭೀರತೆಗೂ, ಪಾಂಡಿತ್ಯ -ಪ್ರತಿಭೆಗೂ, ಸಂಯಮ ಸಂಕ್ಷಿಪ್ತತೆಗೂ ಹೆಸರಾಗಿದೆ. ಹಾಗಾಗಿ ಇದು 'ಮಾರ್ಗ' (ಶಾಸ್ತ್ರಬದ್ಧ) ಕಾವ್ಯವೆನಿಸಿದೆ. ಆದರೆ ಪಂಪ ತನ್ನದು 'ದೇಸಿ' ಎಂದಿದ್ದಾನೆ. ಭಾಷೆಯ ಪ್ರಾಚೀನತೆಯಿಂದ ಮತ್ತು ಪ್ರಯೋಗ ಪಾಂಡಿತ್ಯದಿಂದ ಕಠಿಣವೂ ಆಗಿದೆ. ಸಹಕರಿಸಿ, ಸಲಹೆ ನೀಡಿ, ಅಭಿವೃದ್ಧಿಪಡಿಸಿ.Bschandrasgr (ಚರ್ಚೆ) ೧೬:೩೫, ೮ ಜನವರಿ ೨೦೧೮ (UTC)