ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮೯

                            ಸೋನಿಯಾ

"A little boy is a little boy, but a little girl is a little mother."

ನಿಜವಾಗಿಯೂ ಹೌದೆ?

                             ೧
ಸಮ್ಜೆ ಐದೂವರೆಯ ಸಮಯ.ಕಾಲೇಜಿನಿಂದ ಆಗಲೇ ಬಂದಿದ್ದ ನಾನು ಸ್ಕೂಲಿಂದ ಬರಲಿರುವ ಮಕ್ಕಳಿಗಾಗಿ ತಿಂಡಿ

ಮಾಡುವ ಕೆಲಸ್ದ್ದಲ್ಲಿದ್ದೆ.ಹೊರಗೆ ಸ್ಕೂಲಿನ ರಿಕ್ಶಾದ ಹಾರ್ನ್ ದೊಂಸದಿಗೆ ಮಕ್ಕಳ ಗಲಾಟೆ ಕೇಳಿಸಿತು.ಬೂಟುಗಳ ಟಪ್ ಟಪ್,ಬ್ಯಗುಗಳ ಧಪ್ ಧಪ್,ಜೊತೆಗೆ"ಅಮ್ಮಾ ಇವತ್ತು ಸ್ಕೂಲಿನಾಗ ಏನಾತು ಗೊತ್ತೇನು?" "ಏನಾತು ಚಿನ್ನ?"

ದಿನವೂ ಸ್ಕೂಲಿನೊಂದ ಬರುತ್ತಿದಂತೆಯೇ ತುಂಬ ಉದ್ವೇಗ,ಉತ್ಸಾಹ ಅವಸರದಿಂದ ವರದಿಯೊಪ್ಪಿಉಬುದು ನನ್ನ ಮಗಳು ಮಿಲಿಯ ರೂಡಿ.ಕೆಲಸ ಮಾಡುತ್ತಲೆ ಅವಳಿಗೆ ಕಿವಿಗೊಟ್ಟು,ನಡು ನಡುವೆ ಒಂದೊಂದು ಮಾತಾಡುವುದು ನನ್ನ ಪರಿಪಾಟ.

"ಇವತ್ತು ಕನ್ನಡ ಪಿರಿಯದ್ ಇದ್ದಾಗ ಸೋನಿಯಾ ಬೋರ್ಡಿನ ಮ್ಯಾಲ ಟೀಚರ್ ಚಿತ್ರ ತಗೆದು ನ್ಯೂಜ್ ರೀಡರ್ ಅಂತ ಬರೆದಿದ್ದಳು.ಟೀಚರ್ ಬಂದು ನೋಡಿ ಸಿಟ್ಟಾಗಿ ಎಲ್ಲರನ್ನು ಸ್ಟ್ಯಂದಡಪ್ ಆನ್ ದ್ ಬೆಂಚ್ ಮಾಡಿಸಿದ್ರು" ಅವರ ಕಾನ್ವೆಂಟಿಅಲ್ಲಿ ಕಲಿಸುವ ಒಬ್ಬ ಮೇಡಮ್ ಬರೀ ಸುದ್ದಿ ಓದಿದಂತೆ ಪುಸ್ತಕ ಓದಿ ಎದ್ದು ಹೊರಟುಹೋಗುವುದು ನನಗೆ ಗೊತಿತ್ತು.ಆಕೆಯ ಬಾಬ್ ಕಟ್,ಎದ್ದು ಲಿಪ್ಸ್ಟಿಕ್,ಚಿತ್ರ ವಿವಿತ್ರ ಅಲಂಕಾರ ನೆನೆಪಾಗಿ ನಗು ಬಂತು. "ಅದರ್ ಸ್ಕೂಲು ಮ್ಯಾಲ ಆ ಚಿತ್ರಾ ತಗದದ್ದು ಸೋನಿಯಾನೆ ಅಂತ ಗೊತ್ತಾಗಿ ಆಕೆಗೆ ಒಂದು ತಾಸು ನೀಲ್ ಡೂನ್ ಪನಿಶ್ ಮೆಂಟ್ ಕೊಟ್ರು"