- Yaza ನಂತರ ಕಡಿಮಪತ್ರ ಇಲ್ಲ: < - ಇರ್ತ , ಭಿಕ್ಷಣ, ಆಗಾಗ? - ?75ಳಳಳಳ್ಳಿ' 44 . .: " ಗಳು ಗುಂಡಿಯನ್ನು ಕಂಡ ಕನಸು ನನಸಾದ ತನ್ನ ಪ್ರೇಮಕ್ಕೆ ಕಣ್ಣಿಲ್ಲ ಮಗು ಅಂದಿತು : (ಚುಚ್ಚು !” ವಿಶಾಲಿಯ ಜತೆ ನರ್ಮದೆಯೂ ನಕ್ಕಳು ಮಗುವಿನ ಮಾತು ಕೇಳಿ. ಅವರನ್ನು ಮತ್ತೊಮ್ಮೆ ನಗಿಸೋಣವೆಂದು ಮಗು ಹೇಳಿತು : “ಉಮ್ಮ! ಅಮ್ಮನಿಗೆ ಉಮ್ಮ!” * ವಿಶಾಲಿ ಗಟ್ಟಿಯಾಗಿ ನಕ್ಕಳು, ನರ್ಮದೆಯ ಕೆನ್ನೆಗಳು ರಂಗೇರಿದುವು. “ಥ ನಿನ್ನ !” ಎಂದಳಾಕೆ. ಇವರನ್ನೆಲ್ಲ ನೋಡುತ್ತ ನಿಂತಿದ್ದ ಕೆಲಸದ ಹುಡುಗಿಯ ಮುಸಿಮುಸಿ | ನಕ್ಕಳು. ಆಕೆಯ ಕಡೆ ನೋಡಿ, ಸ್ವರವೇರಿಸಿ, ನರ್ಮದಾ ಅಂದಳು : “ಮಗೂನ ಎಡ್ಕೊಂಡು ಹೊರಗೆ ಆಡಿಸು, ಬೀದಿ ಕಡೆ ಹೋಗೇಡ.” » ಹಿರಿಯರ ಸಹವಾಸಕ್ಕಿಂತ ಸೀತೆಯೇ ಮೇಲೆಂದು, ಆ ಹುಡುಗಿಯ ಜತೆ ಮುರಲಿ ಓಡಿದ. ಮತ್ತೆ ಸೋಫಾದ ಮೇಲೆ ವಿಶಾಲಿ ಕುಳಿತುದು ಶೋತೃವಾಗಿ, ಹೆಚ್ಚಿನ ಮಾತೆಲ್ಲ ನರ್ಮದೆಯದೇ, ಮಗನ ಗುಣಗಾನ, ದಿನಚರಿಯ ಬಣ್ಣನೆ. ಅಳೋದೇ ಇಲ್ಲ ನೋಡು....” ಅಪ್ಪಯ್ಯ ಅಂದರಂತೂ ಬಹಳ ಇಷ್ಟ ಅವನಿಗೆ....? Tಇವಳಿಗೂ ಶ್ರೀಕಾಂತ ಈಗ ಬಹಳ ಇಷ್ಟವೇನೋ !” (ತುಂಟ ಅಂದರೆ ತುಂಟ.' - ಮುರಲಿಯೇ ಸರ್ವಸ್ವ ನರ್ಮದೆಗೆ ಈಗ, ಕ್ರಮಕ್ರಮವಾಗಿ, ನಿರ್ದಿಷ್ಟವಾಗಿ, ತರ್ಕಬದ್ಧವಾಗಿ, ಅವಳು ಬದಲಾಗಿದ್ದಳು ಎಲ್ಲಿಂದ ಎಲ್ಲಿಗೆ ! ಹಿಂದಿನ ತನ್ನ ಗೆಳತಿ ಈಕೆ ಅಲ್ಲವೇ ಅಲ್ಲ. ಪುಟಕ್ಕಿಟ್ಟ ಬಂಗಾರ. ಆಗ ಒಡ್ಡು ಒಡ್ಡಾಗಿತ್ತು. ಕಲ್ಮಶವಿತ್ತು, ಈಗ ಪುತ್ಥಳಿ, ಬಲು ಚಂದ! ಭಾಗೀರಥಮ್ಮ ಇಣಿಕಿ ನೋಡಿ ಅಂದರು : - (ಇಬ್ಬರೂ ಊಟಕ್ಕೇಳಿ.” “ನನ್ನದು ಆಗಿದೆ ಕಿ, ಕಾಲೇಜಿಗೆ ಹೊರಟವಳು ಹೀಗೆಯೇ ಬಂದೆ? ಎಂದಳು ವಿಶಾಲಾಕ್ಷಿ, “ಅರಗಿಹೋಗಿರುತ್ತೆ, ಒಂದು ತುತ್ತು ಉಣ್ಣದಕ್ಕೇನು ?” “ಇಲ್ಲರೀ, ಖಂಡಿತ ಬೇಡಿ.” $ ಏofಸಿ 1]. -v- ಸ್ತ್ರ
ಪುಟ:VISHAALAAKSHI - Niranjana.pdf/೩೩
ಗೋಚರ