ಒಂಭತ್ತನೆಯ ಅಧ್ಯಾಯವು. ಮಾನವರನೊಡಗೊಂಡು ಪುರಕ್ಕೆ ತಂದನಾಭರಶ | ೪೨ | ಬಂದಯೋ ಧಾಪುರಿಗೆತಾಂ ಮನ ನೊಂದು ಕಾಂತಿವಿಹೀನವಾಗುತ | ತಂದೆರಾಘವ ರಿಲ್ಲದಾ ಪುರವನು ವಿಲೋಕಿಸುತ | ಅಂದು ದುಃಖವ ತಾಳಲಾರದೆ | ನಂದಿಗಾಮಕೆ ಬಂದು ವರರಘು | ನಂದನನ ಬರುವಿಕೆಯ ನೀಕಿಸು ತಿದ್ದ ನಾಭರತ || ೪೪ || ಪಾದುಕೆಗಳನ್ನು ಪೂಜಿಸುತ ಪರ 1 ಮಾದರ ಗೆಳಾ ಭರತನನುದಿನ / ವೈದೆತಾಂ ನಡಿಸಿದನು ರಾಜ್ಞವಿಚಾರವೆಲ್ಲವನು | ಆದಿಯಿಂದವ ಕೊಪ್ಪಿಸುತರಾ | ವಾದಿಗಳ ಬರುವಿಕೆಯ ನೀಕ್ಷಿಸು | ತಾದರಣೆಯಿಂ ಸಲಹುತಿನ ಸಕಲ ಮಾನವರ & ೪೩ | ನಗರದ ಸವಿಾ ಪದೊಳಗಿಹುದೀ ನಗವು ಬಂದನು ಭರತನಿಲ್ಲಿಗೆ | ಹಗಲಿರುಳೊಳ್ಳತ ರವರ ಪುರದಖಿಳ ಮಾನವರು || ಸೊಗಸದಿಲ್ಲಿಹುದೆನುತ ಮನದೊಳು | ಬಗೆದು ಜಾನಕಿ ಲಕ್ಷ್ಮಣರೊಡನೆ | ನಗುತರಾಘವನಂದು ಪೇಳ್ವನು ಮನದ ಯೋಚನೆಯ | ೪೫ | ಬಳಿಕ ತಾಪಸರೈದಿ ರಾಮನ | ಬಳಿಗೆ ಪೇದರೊಟ್ಟುಗೂಡುತ | ತಿವುದೆಲೆರಾಘವನೆ ನಡೆತಂದಖಿಳರಾಕ್ಷಸ ರು | ತಿಳಿದು ನಾವಾಲಕರಿಸುವ ತಪ೦ | ಗಳನು ಕೆಡಿಸುತ ಹಿಂಸೆಗೈವ ರು | ತಳುವದೈತಂದವರ ಬಾಧೆಯ ಹರಿಸು ನೀನೆನುತ ||೪೬|| ಬರುತ ಮುನಿಗಳಸಹಿತ ಮಾರ್ಗದೊ |ಳರಸಿ ಲಕ್ಷಣ ವರಸುತಾ ರಘ> | ವರ ನು ಕಂಡನು ಕಂಗೊಳಿಸುವಿಮುನಿಯಾ ಶವವ | ಪರಮಭಕ್ತಿಯೊ ೪ಾ ಮುನೀಂವನ ! ಚರಣ ಕಮಲಂಗಳಿಗೆರಗಿ ಸ| ದರದೊಳಂದರುಹಿ ದನು ವನ ಕೈತಂದ ಸಂಗತಿಯ ||೪೭ ತಾಯನಂತೀಕ್ಷಿಸುತ ರಾಘವ | ನನು ಸದುಮನ್ನಿ ಸುತ ಅತಿಮು | ನಿನೆರೆಸಮುಚಿತ ಪೀಠದೊಳು ಕೂಡಿಸುತ್ತವರುಗಳನು || ಮನವೆ.ಲಿಯೆ ಭೋಜನವನಾಗಿಸಿ | ಜನಕ ಜಾತೆಯನಾಗಲೆ ಕಳುಹಿ | ದ ನನಸೂಯಾದೇವಿಯಬಳಿಗೆ ತಾನುಸಹ್ಮ ರಿಸಿ ||೪vi ಬಂದೆರಗಿದಾ ನೀತೆಯನು ಕರೆ | ತಂದು ತಾನಾಶೀರ್ವದಿಸು ತಾ | ನಂದದಿಂದನಸೂಯ ನುಡಿದಳು ಕೂಡಿಸಿಮಣೆಯೊಳು { ಇಂದು ಮುಖಿಕೇಳಖಿಳ ಸುಖಗಳ | ನಂದುಳಿದು ಕಾನನಕೆ ನೀಂ ನಡಿ | ತಂದೆ ಗಂಡನಹಿಂದೆಹದಿಬದೆ ಧಕ್ಕದಿಂದೆನುತ | ರ್೪ | ಒಂಭತ್ತನೆಯ ಅಧ್ಯಾಯ ಸಂಪೂರ್ಣವು, ಪದ್ಯಗಳು ೪೫°
ಪುಟ:ಸೀತಾ ಚರಿತ್ರೆ.djvu/೮೦
ಗೋಚರ