ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

గt g ಕಲಾಣಸಾಮಿ ರಾಮಗೌಡ ಜೋಯಿಸರತ್ತ ಸರಿದ ಘಳಿಗೆಗಳನ್ನು ಗುಣಿಸುತಿದ್ದ ఆ జీrరు:టిరి దారు :

  • ಇನ್ನು ಹೊರಡಬಹುದು!”

ಕಲಾಣಸ್ವಾಮಿಗೆ ಅದನ್ನು ತಿಳಿಸುತ್ತ ರಾಮಗೌಡ ಹೇಳಿದ. " ఎలా ಸಿದ್ಧವಾಗಿದೆ.”

  • ಸರಿ, ಮುಂದಿನ ಕಾರ್ಯಕ್ರಮವನ್ನು జామీరు నూడి. ಊದಲು ಕೊಂಬು ಒಂದಿದ್ದರಾಯ್ತು, ಉಳಿದ ವಾದ್ಯಗಳನ್ನು ಇಲ್ಲೇ బిట్సుబిడి."

靴 ಅಪ್ಪಣೆ.” ರಾಮಗೌಡನ ಕುದುರೆ, ಸೈನಿಕರು నింతీద్ద ಉದ್ದಗಲಕ್ಕೂ ಹೋಗಿ ಬಂತು. ಅವರೆಲ್ಲರ ಮೇಲೂ ತನ್ನ ನೋಟವನ್ನು ಬೀರುತ್ತ ಆತ き、やび3: go ಇನ್ನು |ృ్య ಮುಂದಕ್ಕೆ ಹೊರಡ್ಡದೆ! ರಾತ್ರೆ ಬೆಳ್ಳಾರೆ કિંડિફર્ડર્ડ ಯೊಳಗೇ ನಮಗೆ في من جهة ! ఎల్లి, ವಾದ್ಯದವರು!” ಕೊಂಬು ಕೂ-ಕುವೋ-ಕುವೋ-ಕೂ ಎಂದಿತು. ವಾದ್ಯ ಮೊಳ ከ3ó. ಉರಿಯುತಿದ್ದ ದೀವಟಿಗೆಯನ್ನು ಹೊತ್ತು ಸುಳ್ಳದ ఒ్చ ಕಟ್ಟಾಳು ಮುಂಭಾಗಕ್ಕೆ జేనిగి నిరతే. ಅರಬ್ಬಿ ಕುದುರಯನ್ನೇರಿದ್ದ ಕೊಡಗಿನ ಕರಿಯಪ್ಪ, ಕೈಯಲ್ಲಿ ಬಾವುಟ ಹಿಡಿದು, ಆ ಮನುಷ್ಯನ ಹಿಂಭಾಗದಲ್ಲಿ ವಿರ ಮಿಸಿದ. ಆತನ ಹಿಂದೆ ಖಡ್ಡಧಾರಿಗಳಾದ ಕೊಡವರು, ಕನ್ನಡಿಗರು, ಗೌಡರು, ಬಂಟರು, ಸೇಲ್ವೆಗಾರರು, ಬಲ್ಲಾಳರು, ಕೊತ್ತಳಿಗೆಯ ಸಾಲು ಉದ್ದಕ್ಕೂ-ಬಡಿಗೆ, ದೊಣ್ಣೆ ನಡುವೆ ದಂಡನಾಯಕ ನಂಜಯ್ಯ, ಆತನ బదియల్లో ಕಂದು ಕುದುರೆಯನ್ನೇರಿದ್ದ ಕಲ್ಯಾಣಸ್ವಾಮಿ. &ుందే ఆళ ಗೌಡ ಮತ್ತು ಸೋಮಯ್ಯ, ಪುನಃ ಸಾಲಿನುದ್ದಕ್ಕೂ ಸೈನಿಕರು. స్టీన్యదే టంబదియుల్లి ಕುದುರೆಗಳನ್ನೇರಿ ಕುಳಿತಿದ್ದ ಬ೦ದೂಕುಧಾರಿಗಳಾದ ಕುಡಿಯು ಸೋದರರು, ಸಾಲಿನುದ್ದಕ್ಕೂ ఆక్తిత్తే ಚಲಿಸುತಿದ್ದ ರಾಮಗೌಡ, ಪ್ರತಿಯೊಂದನ್ನೂ ಪರಾ೦ಬರಿಸಿದ ಬಳಿಕ ಆ 'ದಂಡನಾಯಕ, ತನ್ನ ಮನೆಯ శడిగణమే ನೋಡಿ, ಜನರೆಡೆಗೆ ಕೈ ಬೀಸಿ, ಯೋಧರನ್ನುದ್ದೆ 3%, ಆಜ್ಞೆ ಇತ್ತ :