೨೫ನೆಯು ಸಣ್ಣ. ೦೦೫ ಯೋಗಿಕುಲತಿಲಕನುಸವನುವಾಸನಯದೊ | ೪ಾಗಕ್ಕೆ ಸಂಕ ಮಂವಾಡಿ ಮೊದಲೆ ಚೆ ! ಇಾಗವುಕ ವಿಮಲನಂ ಕರೆತರ್ಪುದೆ೦ದಟ್ಟೆ ಪೈಲವಾಹ್ನಯ ಶಿಸ್ಮನ | ಬೇಗನಲ್ಲಿಂದವಂ ಚಿತ್ರಧರೆಗೊಲವಿಂದ | ಸಾಗಿ ಬಂದರಮನೆಯಮುಂದೆ ನಿಲ್ಲುದು ವದಂ | ಬಾಗಿಲೊಳಗಿರ್ದಾಳ್ಳೊಲಗ ದೊಳಿರ್ದರಾಯಂಗೆ ವಿಜ್ಞಾಪಿಸಿದರು !!! - ಜನಪಾಲನಾನುಡಿದುಕೇಳೊಡನೆ ನಡೆತಂದು | ತನಯನೊಡನಭಿವಾ ದನಂಗೈದು ಸತ್ಕರಿಸಿ | ವಿನಯದಿಂ ನಿಜಸಭಾಸ್ಥಾನಕ್ಕೆ ಕರೆದೊಯ್ದು ಕುಳ್ಳ ರಿಸಿ ವಿಘ್ನಗಳು | ಮುನಿಸನೆ ಸುಖಾಗಮವೆ ಗುರುಗಳ ತಪಃಕರ | ವನುಸರೋಧದೆ ಬೆಳೆಯುತಿರ್ದಪುದೆ ಸಾಂಪ್ರತ | ಆನಗೆ ನೇಮಿಸುವು ದೊಲೆನ್ನಿ೦ದೆ ನಿಮಗಾಗತಕ್ಕುದಂ ಕಾರೈವನೆನೆ ind! ಮುನಿಷ್ಠವಾನುಡಿಗೆ ಸಂತಸಂಗೊ೦ಡೆ ! ಜನವಲಗುರುಗಳ ತ ಪಃಕರವಿತ್ತೆ ವರ | ಮನುಸರೊರದೆ ಬವುವವರೀಗಳ ಧರಕೆ ಸಂಕಲ್ಪ ಮಾಡಿ ನಿನ್ನ | ತನಯನಂತದಭಿರಕ್ಷಣೆಗೆ ಕರೆತಪ್ರ್ರದೆ | ದೆನಗೆ ಶಾಸನವಿ ಯಲಾನಿತ್ತಿತಂದೆ / ನೆನೆ ಕೇಳು ಮನದೊಳನಿಸಾಲೋಚನಂಗೈದು ಧವ ೪ಾಪ್ಪನಿಂತೆಂದನು ||೧೭|| ಯಮಿ ನೀವಿಂದಿಲ್ಲಿ ವಿಶ್ರಮಿಸಿಕೊಂಡಿರ್ದು | ಗಮಿಸ್ತ್ರದಾಠ ನಕೆ ಯಾಗಾಭಿರಕ್ಷ ಣಕಾರ | ವೆನಗೆ ತಾಂ ಸೇರ್ದುದೆಂದೆರೆದಲ್ಲಿಗೈದಲುದು ಕನಾದಾತ್ಮಜನನು | ಅನುರವೈರಿಗಳ ಡನೆ ಕಾಳಗಕ್ಕಟ್ಟಿ | ವಿಮಾನಕ್ಕೆ ನಾಗಿ ಚಿಂತಿಸುತಾತನಂ ನೋಡಿ | ಕುವರನೀನೇತಕ್ಕೆ ಗುರುಯಾಗಕಾರ ಕಾನೇಪೋಗಿ ಬಹನೆಂದನು [೧vi ಉರುಬಲಂಕೇಳದಂ ವಿಮಲತೆಲೆತಂದೆಯೇ 1 ಳುರುದಕ್ಷಿಣಾರ್ಥದಿಂ ಮುಖರಕ್ಷಣೆಯನನಗೆ | ಗುರುವರಂ ನೇಮಿಸಿರ್ಪುದರಿಂದೆ ನೀವೆಂತದಕ್ಕೆ ಪೊಗುವಿರೆನಿ || ಅರಸನೆಲೆವತ್ವಕಣದೊಳಿನ್ನು ನಿನಗೆ | ಪರಿಚಯಂ ಸಾಲದಾಯೋಧನಂ ಯಾಮಿನೀ | ಚರರೊಡನದಾರಾದೆಡಂ ಮುನಿಯ ಯಾಗಸಂರಕ್ಷಣಂ ಮುಖ್ಯವೆನಲು |೧೯|| + 29
ಪುಟ:ಶೇಷರಾಮಾಯಣಂ.djvu/೨೪೧
ಗೋಚರ