ಪುಟ:ಸುವರ್ಣಸುಂದರಿ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಸುತ್ತುಮುತ್ತಲೂ ಕಯ್ಯ ಳನ್ನು ಚಾಚಿದನು ಮಹಾತ್ಮನ ಮಾತಿನ ಮೇರೆಗೆ ತನಗೆ ಸುವರ್ಣಸ್ಪರ್ಶವು ಇನ್ನೂ ಪ್ರಾಪ್ತವಾಗಿದೆಯೋ, ಇಲ್ಲವೋ ನೋಡಬೇಕೆಂಬ ಆತುರವು ಸುವರ್ಣ ಶೇಖರನಿಗೆ ಅಧಿಕ ವಾಗಿದ್ದಿತು. ಆದುದರಿಂದಲೇ ಆತನು ಮಂಚದ ಮಗ್ಗುಲಲ್ಲಿರುವ ಕುರ್ಚಿಯನ್ನೂ, ಮೇಜನ್ನೂ , ಇತರ ಪದಾರ್ಧಗಳನ್ನೂ ಮುಟ್ಟಿ ನೋಡಿದನು ಮುಟ್ಟಿದ ಕೂಡಲೆ ಒಂದು ಕದಾರ್ಧವಾದರೂ ಸುವರ್ಣವಾಗಿ ಬೇರ ಬದಲಾಯಿಸಲಿಲ್ಲ ಇದರಿಂದ ಅವನಿಗೆ ಏನೂ ತೋರದೆ ತಾನು ಕಂಡುದೆಲ್ಲಾ ಸ್ವಪ್ನವೋ, ಏನೋ ಎಂದು ಕೊಂಡು ತನ್ನನ್ನು ಅವಹಾಸ್ಯ ಮಾಡುವುದಕ್ಕೆ ಆ ಮಹಾಪುರು ಷನು ಒಂದುವೇಳೆ ಬಂದಿರಬಹುದೆಂದು ಭಾವಿಸಿಕೊಂಡನು ಮೂರನೆಯ ಪ್ರಕರಣ. ಇನ್ನೂ ಚನ್ನಾಗಿ ಬೆಳಗಾಗಲಿಲ್ಲ. ಸುವರ್ಣಶೇಖರನು ಆಶಾ ಭಗ್ನ ನಾಗಿ ಹಾಸುಗಯ ಮೇಲೆ ಮಲಗಿದ್ದಾನೆ ಚಿಂತಯಂಬುದು ನಿಮಿಷನಿಮಿಷಕ್ಕೆ ಹಚ್ಚುತ್ತಿದೆ. ಹೀಗಯೇ ಕೆಲವು ಕಾಲ ಕಳೆದು ದಾಯಿತು ಇನ್ನೆ ಬೆಕ್ ಕು ಹರಿಯಿತು ಸೂರರಶ್ಮಿಗಳು ಬೀಳು ತಿವೆ ಸುವರ್ಣಶೇಖರನು ಮಲಗಿರುವ ಕೂ ಏಡಿಯೊಳಕ್ಕೂ ಕಿಟಕಿ ಯಿಂದ ಸೂರದ ಕಿರಣವೊಂದು ಬಿದ್ದಿದೆ ಇದೇನು' ಓಹೋ ! ಸುವರ್ಣಶೇಖರನ ಹಾಸುಗ, ಹೊದ್ದಿಕ, ಎಲ್ಲವೂ ಸುವರ್ಣಮಯ ವಾಗಿವೆ ! ಇದನು ಕಂಡ ಸುವರ್ಣ ಶೇಖರನಿಗೆ ಉಂಟಾದ ಆನಂದವನ್ನು ಹೇಳತೀರದು, ಬಟ್ಟೆಯ ಒಂದೊಂದು ಎಳೆಯ ಚಿನ್ನವಾಗಿದೆ ! ಆಹಾ 1 ಸುವರ್ಣಸ್ಪರ್ಶವೇ : ಸೂರನ ರಶ್ಮಿಯು ಬೀಳುತ್ತಲೇ ಮಹಾತ್ಮನ ಅನುಗ್ರಹವು ಸಿದ್ದಿಸಿತಲ್ಲಾ ! ಹೀಗ ಹಾಸುಗೆ ಹೊದ್ದಿಕೆಗಳೆಲ್ಲವೂ ಸುವರ್ಣಮಯವಾದ ಕೂಡಲೆ ಸುವರ್ಣ ಶೇಖರು ಸಂಭ್ರಮದಿಂದ ದಿಗ್ಗನೆದ್ದು ಕೊಠಡಿ