ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೪ ರಾಮಚಂದ್ರಚರಿತಪುರಾಣಂ ಕಂ| ಆ ವಿದ್ಯೆಯ ಸಾಮರ್ಥ್ಯದ ನೇವಣ್ಣ ಸುವೆಂ ಜನಾರ್ದನಂಗಾಕ್ಷಣದೊಳ್ || ರಾವಣ ಮಯವಾಯ್ತಖಿಲ ಧ ರಾ ವಲಯಂ ಗಗನ ವಲಯಮಾಶಾ ವಲಯಂ || ೧೬೪ || ರಾವಣರನೇಕರುಂ ಯು ದ್ದಾವಷ್ಟಂಭ ಪ್ರಚಂಡ ದೋರ್ದಂಡರಗು | ರ್ವಾವರಿಸೆ ಸುತ್ತಿ ಮುತ್ತೆ ಜ ಯಾವಸಥಂ ಲಕ್ಷಣಂ ರಣೋತ್ತು ಕನಾದಂ || ೧೬೫ | ಅಂತು ಸೌಮಿತ್ರಿಯಂ ಸುತ್ತಿ ಮುತ್ತಿಕಂ || ಇಟ್ಟರ್ ಕೆಲರಿದರ್ ಕೆಲ ರೊಟ್ಟಜೆಯಿಂ ಬಂದು ತಾಗಿದರ್ ಕೆಲರಂಬಂ || ತೊಟ್ಟರ್ ಕೆಲರು ಆತಿ ಬೊ ಬಿಟ್ಟರ್ ಕೆಲರಾಜಿ ರಂಗದೊಳ್ ಪೌಲಸ್ಕರ್ || ೧೬೬ || ಅಂತಗುರ್ವಾಗೆ ಬಿಗುರ್ವಿಸಿ ಕಾದುವಲ್ಲಿಮ || ಅನಿತುಂ ರಾವಣ ಕೋಟಿ ಕೋಟಿ ತೇಜದಿಂ ದಿವ್ಯಾಸ್ತ್ರ ಶಸ್ತ್ರಂಗಳಿ೦ || ಮುನಿದೆಯ೦ದಿಸೆ ಪೊಯ್ಕೆ ತಳ್ಳಿ ಅಲಿಯೆ ತಳ್ಳಿಸಾಡಿದಂ ಕೋಟಿಗೊ || ರ್ವನೆ ಬಿಲ್ಗೊ೦ಡು ಪುನರ್ಭವ೦ಗಳವು ಕೋಟಾಕೋಟಿಗಳ್ ಪಾಟಿ ಬೀ | ಅಶ್ವಿನೆಗಂ ಪಂದಲೆಗಳ್ ಧನುರ್ಧರ ಧುರೀಣಂ ದುರ್ಧರಂ ಲಕ್ಷಣಂ 11೧೬೭|| ಶರ ಸಂಧಾನದ ವೇಗಮಂ ಪೊಗಲಿಲಾವಂ ಸಾಲ್ಪ ಪಂ ಕೋಟ ವೈ | ತರನಾಂತೊರ್ವನೆ ದೀಪ ಮಾಲಿಕೆಗಳಂ ಚಂಡಾನಿಲ೦ ನಂದಿಪಂ || ತಿರೆ ಮೆಲ್ವಿರ್ಚಿದುವಂ ತುಷಾರ ಕಣಮಂ ಚಂಡಾಂಶು ನಿರ್ಮೂಲಿಸಂ | ತಿರೆ ನಿರ್ಮೂಲಿಸಿದಂ ನಿಶಾತ ಶರ ಸಂಘಾತ೦ಗಳಿ೦ ಲಕ್ಷಣಂ || ೧೬೮ ॥ ಕಂ|| ರಾವಣ ಕೋಟಿಯ ತಲೆ ಕೆಂ ದಾವರೆಯಂ ಕೆದರಿದಂತೆ ರಣ ಮಂಡಲಮಂ || ತೀವೆ ತೆಗೆದೆಚ್ಚು ಲಕ್ಷಣ ದೇವನವೋಲ್ ಕೋಟ ಭಟನೆನಿಪ್ಪವನಾವು | ೧೯ || 1. ಮಗುಸಿ, ಕ, ಖ.