14 ರಾಮಚಂದ್ರ ಚರಿತಪುರಾಣಂ ಕಂ || ತಅದೊಟ್ಟಿ ಸೂರಹಾಸದೆ ಮಲವಕ್ಕದ ಪುದಿದು ಪೆಣೆದ ಶರಪಂಜರದಿಂ || ಪೊಜಿಮಟ್ಟು ಬಿದಿರ ಪೊದ ಅ೦ ಪೊಅಮಟ್ಟ ಮೃಗೇಂದ್ರನಂತಿರಿರ್ದನುಪೇಂದ್ರಂ 11 ೬೨ 11 ಅಂತು ಪೋಮಟ್ಟು, ಪರಿವೇಷಂಗೊಂಡ ಚಂಡಕಿರಣನಂತೆ ಕುಂಡಲಿತ ಕೋದಂಡನಾಗಿ 11 ೬೩ || 11 ೬೪ || ಕಂ|| ತೋಡಂ ಬೀಡಂ ಕಾಣ್ಣುದು ನಾಡೆಯುಮರಿದೆನಿಸಿ ಕೃಷ್ಣನಾರ್ದಿಸೆ ದೆಸೆಗೆ || ಟ್ಯೂಡಿದುದಲ್ಲಾಡಿದುದ ೪ಾಡಿದುದೊ ರ್ಮೊದಲೆ ಖರನ ಬಲವೆನಿತನಿತುಂ ಪತಿ ಜನನಂತೆ ರಿಪು ಬಲ ಪತ್ತಿಯನಿಸೆ ಲಕ್ಷಣಂ ವಿಯಚ್ಚರ ಸೈನ್ಯಂ || ಸತ್ತುದು ಪುಣೆತ್ತುದು ಬೆ ನ್ನಿತ್ತು ದು ಪೂಣ್ಣಿ ಆವುದರಿದು ಗರುಡಧ್ವಜದೊಳ್ ಇವೆ 'ದೃಷ್ಟಿ ವಿಷಾಹಿಗಳೀ ಕವಿತರ್ಪುವೆ ಜವನ ಬೆಸದಿನೆನೆ ನಿಮಿಷಕ್ಕೇ೦ || ತವೆ ಸೀರ್ದುವೊ ಖಚರ ಪ್ರಾ ಣವಾಯುವಂ ಕೃಷ್ಣ ನೆಚ್ಚ ನಾರಾಚಂಗಳ್ ಇರ್ಮೆಯ್ತಾ ಣ್ಣಿನಮಾಂತರ ನೊರ್ಮೊದಲೋಳೆ ಕಣೆಗಳುರ್ಚಿ ಪೆಣನಂ ಬಿತ್ತಲ್ || 'ಕಾರ್ಮು೦ಚಿದಂತೆ ನೆತ್ತರ ಪೆರ್ಮತಿ ತಿಕದತ್ತು ಪೇಂದ್ರನಿಂ ಧುರಧರೆಯೊಳ್ ಆವೆಡೆಯಂ ನಟ್ಟುವು ಬಾ ಣಾವಳಿ ನಟ್ಟೆಡೆಯೆ ತಮಗೆ ನೆನೆನೆ ಕೆಡೆದರ್ || ಭೂವಳಯಕ್ಕೆ ವಿಯಚ್ಚರ ರಾವುದೊ ಲಕ್ಷ್ಮಣನ ಕಣೆಗೆ ಮಣಿಯದ ಸೈನ್ಯಂ || ೬೫ || || ೬೬ | | ೭ || 1: ದುಷ್ಟ, ಫ. 2. ಕಾರ್ಮುಚ್ಚಿದಂತೆ. ಚ. 3. ಕಂಡತ್ತು. ಗ.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೨೨
ಗೋಚರ