೮೭ ತ್ರಯೋದಶಾಶ್ವಾಸಂ ಕಂ || ಪದ ತಲೆ ರಾಗದಿಂ ಬೊ ಬೀಜಿದಾರ್ವಿನಮಟ್ಟಿ ಕಟ್ಟಿದಲಗಿ೦ದ ತ | ೪೨೨ವುದುಮೊಡನೊಡನೆ ಬಯ ಲೋಳೆವರಿದುವು ರೌದ್ರ ರಸಮುದ್ಭುತ ರಸಮು೦ ತಲೆಗರೆಯದ ಸತ್ತರ ತಲೆಗಳನಟ್ಟಿ ಯೊಳರ್ಚಿಕೊಂಡುಯೋಡೆಯೊಳ್ || ತಲೆ ತಡವರಲಮರಿಯರೇ ತಲೆಯಂ ತಲೆವಿಡಿದು ಬಿಡದೆ ತಲೆಎತ್ತಿದರೋ (° ೧ ೫೫ 11 || ೫೬ || ಅ೦ತು ಪೇರಣಿ ಪೆಣಮಯಮಾಗೆ ಮೇಲೆದಪ್ಪಿದ ಪೂರ್ವಾಪರ ಪಾರಾವಾರ ವೀಚಿಯ ನಿಚಯವೆನಿಸಿ ಕಂ || ಸೆರಗ ಬೆರಗ೦ ಬಗೆಯದೆ ಪೊರೆದಾಳನ ಜೋಳವಾಳಿ ನಿಲೆ ಗೋಲಾಯ್ಡರ್ | ಪರಿಯಿಪುದುಮೊಂದೆ ನೇಣೋಳ್ ಪರಿವ೦ತಿರೆ ಸರಿದುವುಭಯ ಬಲದ ಹಯಂಗಳ್ || ೫೭ | ಆಹವ ಕರ್ಕಶರಶಾ ರೋಹಕರೊಟ್ಟೆಸಿ ಕೀತಿ ಬಿಟ್ಟಿಕ್ಕುವುದುಂ | ಲೋಹಖುರಂಗಳ್ ಪರಿದುವು ವಾಹಿನಿಯ ತರಂಗಮನೆ ತುರಂಗ ಚ ಯಂಗ || ೫೮ || ಉ " ಕಟ್ಟಿದ ಪಂಚವಣ್ಣಿಗೆಯ ಪಟ್ಟೆಯ ತೊಂಗಲೊಳಿ೦ದ್ರಚಾಪಮಂ | ಪುಟ್ಟಿಸಿ ತೊಟ್ಟ ವಜ್ರಕವಚ ಚ್ಛವಿಯೊಳ್ ಚ ಪಲಾ ಕಲಾಪನಂ | ಪುಟ್ಟಸಿ ತಾಗಿ ತಳಿ ಆದು ಲೋಹಿತ ದೃಷ್ಟಿ ಯನಾಸವಾರಿಗಳ್ | ಪುಟ್ಟಸೆ ಮೇಲೆದಪ್ಪಿ ಕವಿತಂದುದು ರೌದ್ರರಸಂ ರಣೋರ್ವಿಯೊಳ್ ೫೯ || ಚ || ಒದವಿದ ಲೋಹವಕ್ಕರೆಯ ವಾಹಕರಿಕ್ಕಿದ ಸೀಸಕ೦ಗಳೆ | ತಿದ ಕರವಾಳ ವಜ್ರಕವಚ೦ಗಳ ಕಾಂತಿ ದಿಗಂತರಾಳಮಂ | ಪುದಿವಿನೆಗಂ ಮನಃಪವನ ವೇಗದ ನೋಟ್ಸರ ಕಣ್ಣಳೊಳ್ ಬಿಸಿ | ಲ್ಕು ದುರೆಗಳಂದದಿಂ ಕುದುರೆಗಳ ಪೊಳೆದುಳಿದುವಿರ್ವಲಂಗಳೊಳ್ || ೬೦ || 1. ಬಿದ್ದಿಕ ವುದು೦, ಚ,
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೭೭
ಗೋಚರ