ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವನಾಶ್ವಾಸಂ ೨೪೩ ಸರಿಸ್ಕಲಿತ ಪದ ವಿನ್ಯಾಸದಿಂದ೦ಚೆಯಂ ಪಳಂಚಲೆದ ತಣು ಜಲ ತಾಣಮುಮನಾ ಲಾವಣ್ಯ ರಸ ತರಂಗಿಣಿ ತಾವರೆಯ ತಳಿರೆಲೆಯ ಸವ್ರಭಂಗದಿನುತ್ತುಂಗ ಸಯೋಧರ ಮಂ ಸಸದನ೦ಗೊಳಿಸಿದ ತಿಳಿಗೊಳದ ತಡಿಯುವನಾ ಮದಾಳಿ ಪಟಲ ಕುಟಿಲ ಕುಂತಳೆ ಚೆನ್ನೈಯಿಲೆಸಳ ಚೆನ್ನಪೂಗಳಿ೦ ತನ್ನ ತೋರ ಗುರುಳಳನಲ೦ಕರಿಸಿದ ಕಾಸಾರ ತೀರಮುಮನಾ ಸುವರ್ಣಕೇತಕೀ ಸುಗಂಧಿ ಸಹಜ ಸೌರಭದಿಂ ಮೃಗನಾಭಿ ಯನಭಿನಯಿಸಿದ ಲವಂಗ ನನ ವೀಧಿಯುಮನಾ ಶಿರೀಷ ದಾನ ಕೋಮಲೆ ಸುನು ನೋವಿಭೂಷಣ ವಿನೋದದಿಂ ಬಿರಿಮುಗುಳನಾಯ ವನತರು ಲತಾ ವಿತಾನವು ಮುನಾ ಸಂಕಲ್ಪ ಜನ್ಮ ಜಂಗವು ಲತಾಂಗಿ ಸಂಭೋಗ ಲೋಭದಿ'ನಡಂಗುಜಚಾಡಿ ಕಾಡಿದ ಚಂದನಲತಾ ಮಂದಿರಮುಮನಾ ಕನಕ ಕದಳಿದಳಶ್ಯಾಮೆ ಕದಳಿದ ವ್ಯ ಜನದ ತಾಳಿಯಿನನ೦ಗ ಕೇಳಿ ಪರಿಶ್ರಮಮನಾಜಸಿದ ಸಂಪಗೆಯ ಟೊ೦ದ ಮುಮಂ ವಿಯೋಗ ಶೋಕಾಕುಲ ಚಿತನವಲೋಕಿಸುತ್ತು ನ 11 ಎನಿತಾನುಂ ತೆ ಆದಿಂ ನಲುಂಬಿ ಸಲವಾಡುತ್ತುಂ ಮನಸ್ತಾಪದಿಂ | ತನು ಸಂತಾಪಮನಸ್ಸು ಕೆಯ್ಯ ಬಲುತ್ತುಂ ಕಂತು ಸಂತಾಪದಿಂ || ದೊನಲುತ್ತುಂ ಕಾಲತ್ತು ಮಂದವಿರಳ ಪ್ರಸ೦ದಿ ಬಾಸ್ಕೋದಕಾ | ನನನಾ ಕಾನನದೊ ತೊಟ್ಟು ರಘುರಾಮಂ ಸೇವಟ್ಟಿರ್ಪಿನಂ || ೧೧ || ಅನ್ನೆಗಮಿತ್ತಲ್ನು || ಎರಡುಂ ತೊ ** ನೆರವೊಂದೆ ಬಿರನಸಂಖ್ಯಾತಂ ದ್ವಿಷತ್ತೇನೆ ಬೇ ! ಚರರಂ ಭೂಚರನೊಂದೆಮೆಯೊಳೆ ಕೊಲುತ್ತಿರ್ದಪ್ರನಾನೀತನಂ ! ಶರಣಾಗೆಂದು ಕುಲಕ್ರಮಾಗತದೊಳಸದ ಯೋ°5 ಸಿಿನೀ | ಶರಣಾಯಾತ ಶರಣ್ಯನಿಂದೆನಗೆ ಕೈ ಸಾರ್ಗು೦ ಮನೊವಾ೦ಛಿತಂ 11 ೧೨೨ || ಎ೦ದು ತಜೆಸಂದು ಸಂಗ್ರಾಮ ಭೂಮಿಗೆ ಬಂದು ಕ೦ 1 ದೇವ ಭವಚ್ಚರಣಾಂಬುಜ ಸೇವೆಯೆ ಶರಣೆಂದು ಬಂದೆನೇರ್ನೆಸನಂ ನೀ !! ನೀವುದೆನಗೆಂದು ಲಕ್ಷ್ಮಣ ದೇವಂಗೊಳ್ಳಲಿ ನಿರಾಧಿತಂ ನತನಾದ ! || ೧೩ !! ಅ೦ತು ಬೆಸನಂ ಬೇಡಿಕೊಂಡು ಬೀಳ್ಕೊಂಡು ನೆಲಮುಕ್ಕಿನಂತೆ ನಭಕ್ಕೆ ನೆಗೆದು ಖರನಂ ಸೆರಗಿಲ್ಲದೆ ಮುಟ್ಟಿ ವಂದು ಮದೀಯ ಜನಕನಂ ಕೊಂದಿ೦ದು 1. ನಡ೦ಗಿ ಕೆಜಿಚಡಿ, ಗೆ .