ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 ರಾಮಚಂದ್ರ ಚರಿತಪುರಾಣಂ ಪಾಲಿಸುವರ್ ಸುರಾಸುರ ವಿಯಚ್ಚರ ಸೇನೆಯೊಳಾರ್ಗಮಾಜಿಯೊ೪೯ || ಸೋಲದ ಮೇಘವಾಹನನುಮಿಂದಗಿಯುಂ ದನುಜೇ೦ದ್ರ ನಂದನರ್ ೨೨೯| ಕಂ || ಅವನ ವಿಯಚ್ಚರ ಸೇನೆಯ ಪವಣನದೇವೇ ಕಯ್ಯು ಗೆಯ್ಯ ದೊಡಮದಂ || ತವೆ ಕೊಲ್ಕು ದರಿದು ದನುಜನ ಬವರಂ ಕೈಸಾರೆಯಲು ಗೆಲ್ಲದ ಬವರಂ || ೨೩೦ ! ಬಲದ ಭುಜಬಲದ ವಿದ್ಯಾ ಬಲದ ಮನೋಬಲದ ಬಲ್ಪಿನಿಂ ನೃಪರಾಕ್ಟ೦ || ಗೆಲಲರಿಯಂ ದಶ ಕಂಧರ ನಲಂಫ್ ವಿಕ್ರಾಂತ ತುಂಗನಮರೇಂದ್ರಂಗಂ || ೨೩೧ 11 ಎಂಬುದುಂ ಲಕ್ಷಣಂ ಮುಳಿಸುವೆರಸಿದ ಮುಗುಳ್ಳಗೆ ಪಸರಿಸೆ ಸರಿಹಾಸ ವಚೋವಿಳಾಸದಿನಿಂತೆಂದಂ- - ಮ || ಅದಟಂ ರಾವಣನೆಂಬುದಂ ನುಡಿದು ತೋ ಅಲ್ವೇಚ್ಚುದೇ ಕಾದಲ | ಇದೆ ಕಣ್ಣು ಯುದೆ ಪೇಟ್ಟು ನಂಬಿಕೆಯನಾತಂ ಭೀತನಿಕ್ಷಾಕು ವಂ || ಶದರಂ ಗೆಲ್ಲು ಮೇ ರಾಮರಾವಣರ ಬಲ್ಪ ಮೆಲ್ಲುಮಂ ಕಾಣಲಿ ! ಪುದು ಥಟ್ಟೋ ಆಲಿವಲ್ಲಿ ದಿಟ್ಟಿದೊಲೆಯಿಂ ತೂಗಿಂ ರಣಕೋಣಿಯೊಳ್ [ || ೨೩.೨ || ಚ || ನಡೆವುದಿಲೇಶನೊಳ್ ತೊಡರದನ್ನೆಗಮಾತನ ಗಂಡಗರ್ವಮಿ | ನಡೆಗುಮೆ ರಾಮನಂಬು ನೆಅನಂ ನಡೆ ಕಾಲ್ನಡೆಗೆಟ್ಟು ನಿಲ್ಕು ಮಿಾ | ನುಡಿ ತಡಮಲ್ಕು ನಾಳೆಯೆ ರಣಾಂಗಣದೊಳ್ ನಡೆ ನೋಡುವಿರ್ ಮರು | ಇಡೆಯೊಡಗೂಡೆ ತಾಂಡವಮನಾಡುವ ರಾವಣನಟ್ಟೆಯಾಟಮಂ | ೨೩೩ || ಕಂ|| ದನುಜೇ೦ದ್ರನ ವೀರ್ಯ೦ ಮನುಜೇಂದ್ರನನಂತ ವೀರನಣ೦ಗಾವ ॥ ಣ್ಣನುಮಿದಿರೆ ಕರಿಗಳಂ ಗೆ ನಿತಿಳಿಭವೈರಿ ಶರಭನಂ ಗೆಲ್ಪ ಪುದೇ || ೨೪ || ಕಲೆ ಸಿರಿದಾದೊಡಮೇಂ ಮಾರ್ತಿಯ ದಿನಾಧಿಪಂಗೆ ಪಿರಿದಾದೊಡಮೇ | ನಾರ್ತ ಪುದೆ ವೈರಿ ಸೈನ್ಯಮ ಡುರ್ತಿಜಿಯಲಜೇಯ ಬಾಹುಬಲನಂ ಬಲಂ || ೨೩೫ |