ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦ ರಾಮಚಂದ್ರಚರಿತಪುರಾಣಂ ಮನದೆ ಕೊಂಡಾಸ್ವರೂಪಮಂ ದಶಕಂಧರಂಗೆ ಬಿನ್ನಪಂಗೆಯ್ಯುದೆಂದು ದೂತರನಟ್ಟಿ ಸಮಸ್ತ ಸಾಮಗ್ರೀಸಹಿತನಾಗಿ ಕಂ || ಕನಕಾಚಲ ಚೂಳಿಕೆಯಿಂ ಕನಲ್ಲು ಗರ್ಜಿಸುತುಮೆಚ್ಚಿ ಸಿಂಗ ದವೋಲ್ ಕಾಂ || ಚನ ಪೀಠದಿಂ ಖರಂ ಖ ಈ ನಖರನುತ್ತಂಸ ಕಿರಣ ಕೇಸರನೆಟ್ಟಿಂ || ೫೨ || ಪದಿನಾಲ್ ಸಾಸಿರ ನಾಯಕ ರುದಂಶು ಮಣಿ ಮಕುಟ ಕಿರಣಮೋಡನಂಬರನಂ || ಪುದಿವಿನಮೊಡನೆರ್‌ ಬಿಂ ಜದಡವಿಯಂ ಬೇಗೆ ಬಳಸಿದಂಬಿನೆಗಂ || ೫೩ || ಅಂತಸಂಖ್ಯಾತ ಖಚರ ಸಾಮಂತ ಸೇನೆವೆರಸು ಖರದೂಷಣರ್ ಗಾಳಿಗಿದಿರಂ ನಡೆವ ಮುಗಿಲೊಡ್ಡಿನಂತೆ ಗಗನವೀಧಿವಿಡಿದು ರಾಮಲಕ್ಷರನಟಿಸಿ ಬರ್ಸ ಸಮಯ ದೊಳ್ ಸಮುದ್ರ ಘೋಷಮುನಜನಿಸುವ ಪಟು ಪಟಹ ಶಂಖ ಕಹಳಾ ರವಂಭೋರೆನೆ ಕೇಳಿದೇನೆಂದು ಸೀತೆ ಬೆರ್ಚೆ ಬಾರಿಸಿ ಕಂ | ದೊರೆಕೊಂಡ ಬಾಳ ಕೂರ್ಪ೦ ಪರಿಕಿಸಲೆಂದಿಆಯ ಲಕ್ಷಣಂ ವಂಶವನಾಂ 11, ತರಿತನೆನಿಸಿರ್ದು ಸತ್ಯನ ಪರಿಗ್ರಹಂ ಕಾಳೆಗಕ್ಕೆ ಬಂದಪುದಕ್ಕುಂ ಎಂದು ಮನದೊಳವಧಾರಿಸಿ-- 0 ೫೪ || ಚ 11 ಗಗನಚರ ಪ್ರಚಂಡ ಬಲಮೆತ್ತಿ ಬರುತ್ತಿರೆ ಕಾಳೆಗಕ್ಕದಂ | ಬಗೆದನೆ ಜಾನಕೀಮುಖ ಸರೋರುಹದೊಳ್ ನೆಲಸಿರ್ದ ದೃಷ್ಟಿಯ೦ || ತೆಗೆದನೆ ಕಾಲದಂಡನುಮನೇಳಿಸ ತನ್ನ ಶರಾಸನಕ್ಕೆ ಮೆ | ಲ್ಲಗೆ ಕರಶಾಖೆಯಂ ರಘುತನೂಭವನುಯ್ದ ನಿದೇನುದಾನೋ ೫೫ || ಅಂತು ದಾಶರಥಿ ದಿವ್ಯ ಚಾಪಕ್ಕೆ ಕೈಯನುಯ್ಕೆ ಲಕ್ಷ್ಮಣನಿಂತೆಂದಂಶಾ || ದೇವರ್ ಬಿಲ್ವಡಿವಂತು ಬಲ್ವಡೆಯೆ ವಜ್ರಾವರ್ತ ಚಾಪಕ್ಕೆ ಮೇಣ್ | ದೇವೇಂದ್ರಂ ಧರಣೀಂದ್ರ'ನಲ್ಲದುದರ್ ಬಿಲ್ಲೋಯ್ತು ನಿನ್ನರಾರ್ || 1. ನಲ್ಲನು, ಚ.