ವಿಕ್ರಮಾರ್ಜನವಿಜಯಂ. ಮ || ಉದಿರ್ಸ್ಸಂತೆನಗಾವ ಗರ್ವೇ ವಿಜಯಲ್ಲೇಡೆಮ್ಮನವುಳ್ಳದಂ ನೆಣಿಕೊ೦ಡೆಮ್ಮಯಬಾಳೆಳ್ಳಿಆಸುವರ್ನ್ನಿಮೆಂದು ತಂದಿತ್ತು ಕೆ | ಯೇಯಂ ಕಟ್ಟಳವಟ್ಟು ಸಾರಧನವಂ ಮೂವಿಟ್ಟಗಂ ಪೂ ಕಾ ಲೈಗಿತ್ತಂತರಿಗಂಗೆ ಬೆರ್ಚ್ಚಿಭಯದಿಂ ಗಾಮಂಕುಳಂರಾಜಕಂ | 30 || ವ || ಮುತ್ತ ಮಲ್ಲಿ ಕೆಲರಂ ಮೈ ಪ್ರಾಸನವೃತ್ತಿಯೊಳ್ಳಸಿ ಕೆಲರನುದ್ದ ಶಾ ಪ್ರತಿವಹಿತರ್ವಾಡಿ ಕೆಲರನುಚ್ಛಾಟಿಸಿ ಸರ್ವೋಹರಣಂಗೆಯು ಕಸವರವೆಲ್ಲಮನಿಂದ್ರ ಪ್ರಸ್ಥಕ್ಕೆ ಕಳಿಸಿ ಕಾಶ್ಮೀರ ಹಿಮವಂತ ಹೇಮಕೂಟ ಕೈಳಾಸ ಏಾರಿಯಾತ್ರಕ್ಷೇತ್ರ ಶೃಂಗ ಗಂಧಮಾದನಗಿರಿನಿಕಟವರ್ತಿಗಳಪ್ಪ ರ್ಪತರಾಜರನಪಗತತೇಜರಂಮಾಡಿ ಕಸವರಮುಂ ಕಯ್ಕೆ ಮಾಡಿ ಮೇರುಸರ್ವ್ತದ ತೆಂಕಣತಲೊಳಾದಶಯೋಜನೆ ಪ್ರಮಾಣವಪ್ಪ ಜಂಬವೃಕ್ಷದ ಕೆಲದೊಳಡಸಿ ರಸದತೋಣಿ ಪರಿವಂತೆ ಕನಕಗಿರಿಯ ನರಿದು ಪರಿವಜಂಬೂನದವೆಂಬ ತೊಳೆಯೊಳಟ್ಟದ ಜಾಂಬೂನದವೆಂಬ ಪೊನ್ನ ಪಾನಗಳ೦ ಕಂಡು || ಕಂ । ಗಾಂಡೀವದ ಕೋಪುಗಳ ೪೦ಡಿಸಿ ತತ್ತ ಟದ ಕನಕರೇಣವನವನಾ | ಖಂಡಳತನಯನನುಂಗೋಳ ಖಂಡಿಸಿದಂ ನಿಶಿತಪರಶು ಶರಸಮಿತಿಗಳಿ೦ 11 31 | ವ | ಅಂತು ಕನಕರಣಗಳಟ್ಟದ ಖಾಸಗಳುಮಂ ಕನಕದಪಿರಿಯಾಸಿಲೆ ಗಳುದುಕೊಟ್ಟ ಬೆಟ್ಟಾಗಿ ಪ್ರಂಜಿಸಿ | ಚಂ ! ಬರಿಸಿ ಘಟೋತ್ಕಚಂದೆರಸು ದಾನವಸೇನೆ,ನೀಗಳೇಬಲ೦ ಬೆರಸಿದನಿಂತುವೊತ್ತು ನಡೆ ನಮ್ಮಪುರಕ್ಕೆನೆ ತಿದ್ದಿ ರಿ೦ಕಂ ! ದರಕನಕಾಚಳ೦ಗಳೆ ನಿತುಂಟ ಸಿತಂ ತಿಹೇವ ರೇಣ ಗ ಕ್ಷೌರಸುಕಡಂಗಿಪೊತ್ತು ನಡೆದತ್ತು ಫ ಟೋತ್ಕಚರ್ದ್ರಸಾಧನಂ 1 32 | ವ | ಆಗಳ್ಳರಾಕ್ರವಧವಳಂ ತನ್ನ ಪರಾಕ್ರಮನಂ ಮಣಿಯಲೆಂದು ಕೈಳಾ ಸದ ಮೇಗಣ್ಣೆ ಬಂದು ಕುಬೇರನಿಂ ಕಪ್ಪಂಗೊಂಡು ಪೊನ್ನಂಜಕ್ಕರೆಕ್ಕೆ ಯಿಂ ಪೊತ್ತು ಬರೆ ತಡೆಯದಿಂದ್ರಪ್ರಸ್ಥಕ್ಕೆ ಬಂದನಿತ್ತ ಭೀಮನುಂ ವಡಣದಿ ಶಾಭಾಗವುಂ ಬಾಯ್ಸಳಿಸಿ ದೇವೇಂದ್ರನ ವಜಮುವಿಂದ್ರಾಣಿಯ ಕನ್ನಡಿಯುವುಯೆ ಸಮಸ್ತ ವಸ್ತುಗಳ೦ತ೦ ದಂ, ಸಹದೇವನುಂ ಪಡುವಣದೆಸೆಯು ಮಂಡಳಕರ ನದಿರ್ಪ್ಪಿಯವಂ ಮುದಿರ್ಪ್ಪಿಯಂ ಕೊಂಡು ವರಣನ ಮಕರವುಂ ಮರಣಾನಿಯಕರ ಲೊಳಲ್ಕು ಮಿನುಗುವಯ ಯುಂ ದ ವಸು ಗಳ' ಮುಂತಂದು ಮುಂದಿಟ್ಟಂ, ನಕಳ ನುಂ ತೆಂಕಣದೆಸೆಯು ಮಲೆ ಪರಂ ಮಂಡ೪ಕರುಮನಸಿಯವಾಗೆ ಕವರ್ದುಕೊಂಡು ಅಂಕೆಯ ಮೇಗೆ ನಡೆದು ವಿಭೀಷಣಂ ತನಗೆ ಬಾಯ್ಸಳದಿರ್ದೊಡೆ ವಿಕ್ರಮಾರ್ಜುನಂಗೆ ಸೇಟ್ಠಟ್ಟದೊಡೆ | 0 | 6*
ಪುಟ:ಕೆನರೀಸ್ ಭಾಗ ೧.djvu/೪೯
ಗೋಚರ