(ii) ನಿಯನ್ನು ನೋಡಿಯೇ ಈಗ್ರಂಥವನ್ನು ಬರೆದಿರಬಹುದೆಂದು ತೋರುತ್ತದೆ. ಅಲ್ಲ ದ ಈಗ oಥಕರ್ತನ ಹೆಸರನ್ನು ಈಚಿನ ಕವಿಗಳಾರೂ ಹೇಳಿಲ್ಲ. ಈ ಕಾರಣರ ಳಿಂದಲೂ ಮತ್ತು ಈ ಗ್ರಂಥದ ಮೂಲಪ್ರತಿಯು ಮರಾಸ್' ಗವರ್ನಮೆಂಟ್: ಓಂ ಯಂಟ೮ಪ್ಯ ಲೈಬ್ರರಿ * ಎಂಬ ಸರ್ಕಾರದ ಪ್ರಾಚೀನ ಪುಸ್ತಕ ಭಂಡಾರದಲ್ಲಿ ಸಿಕ್ಕಿದುದರಿಂದಲೂ ಈ ಕಸಿ ಖು ಹದಿನೇಳನೆಯ ಶತಮಾನದ ಅಂತ್ಯ ಭಾಗದಲ್ಲಿ ಇದ್ದನೆಂದು ವ್ಯಕ್ತವಾಗುತ್ತದೆ. ಗ್ರಂಥವಿಚಾರ :- ಈ ಗ್ರಂಥವು ವಾರ್ಧಿಕಷಟ್ನದಿಯಲ್ಲಿ ಬರೆಯಲ್ಪಟ್ಟಿದೆ. ಇದರಲ್ಲಿ ೫೦ ಸಂಧಿ ಗಳು ಇವೆ. ಗ್ರಂಥದ ಶೈಲಿಯು ಪ್ರೌಢವಾಗಿದೆ. ಸಂಸ್ಕೃತವು ಹೆಚ್ಚು. ಭಾ ಪಾಭ್ಯಾಸಿಗಳಿಗೆ ಅತ್ಯಂತ ಉಪಯೋಗವಾಗಿದೆ. ಕವಿಯು ಮೊದಲು ನಂದೀಶ, ನಾರಾಯಣ, ಪಾರ್ವತಿ, ವೀರಭದ್ರ, ಷಣ್ಮುಖ, ನಂದಿ, ಗಣಪ, ಶಾರದೆ ಇವರ ನ್ಯೂ ಕ್ರಮವಾಗಿ ಸ್ತೋತ್ರಮಾಡಿ, ಕೆನ್ನೆ ಮೊದಲಾದ ಮಹಾಕವಿಗಳನ್ನು ಸ್ಮರಿಸಿದನಂತರ ನೈಮಿಶಾರಣ್ಯವಾಸಿಗಳಾದ ೯ನಕ ಪ್ರಮುಖರು ರ್ಪಜನಕ ತಿಹಾಸವುಂ ಕೇಳಿಚ್ಛೆಯಿ೦ದೆ ಸೂತಪೌರಾಣಿಕನ ಸ್ಮರಿಸಲಾಕ್ಷಣಂ” ಆತ ಬಂದು, ನಂದಿವಾತ್ಮವನ್ನು ಹೇಳಿದನೆಂದು ಹೇಳಿ, ಗ್ರಂಥವನ್ನು ಆರಂಭಿಸಿದ್ದಾನೆ. ಕಥಾಸಾರ :- ಕೈಲಾಸದಲ್ಲಿ ಪರಮೇಶ್ವರನು : ಬ್ರಹ್ಮಾಂಡೋಲಗಂಗೊಂಡು ಸಭಾಸದರ ಸುತಿಭಕ್ತಿವಿನಜೋಕ್ತಿಗಳ ಪರಿಗ್ರಹಿಸಿ ಸ್ವಸ್ಥಾನಕೆ ಆಣತಿಯಿತ್ತು' ಕಳುಹಿದ ಬಳಿಕ, ನಂದೀಶ್ವರಂಗೆ ಪಾರ್ವತೀದೇವಿಯನ್ನು ಕರೆತರುವಂತೆ ಅಜ್ಜಿ ಕೊಡಲು: ನಂದಿಯು 11 ಇಂದುಧರನ ರೂಪ೦ದಳೆದು,” ತೆರಳಿ, ಲೀಲಾವನದಲ್ಲಿ ಸಖಿಯರಜತೆಯಲ್ಲಿ 11 ಕಲ್ಪಾವಬಾತಮಂಟಪದಲ್ಲಿ ” ಬಿಜಯಂಗೈದಿರುವ ಭವಾನಿ ಯಂ ಕಂಡು, ಸಂತುಷ್ಟನಾಗಿ, ಅಗಜೆಯ ಸುಮರ್ತಿಪಾರಾದಿಕೇಶಾತಿಶಯ ಸೌಂದರನಂ ” ನೋಡಿ, ವರ್ಣಿಸುತ್ತ, 11 ಸುಖಕೆ ನಡೆತರಲು, 1 ಗಿಂತ ನುಜಿಯು ಇವನನ್ನು ಶಿವನೆಂದೇ ತಿಳಿದು, “ ಎಳ್ಳು ಗಂಗೈಯ್ಯ ಭಾವಮಂ ಕಂಡು, ಕಟ್ಟಿನಕಳೆನುತ, ಭಯದಿಂದ ಕಂಪಿಸಿ, ೨) ಕೈಮುಗಿದು, ಬಹಳವಾಗಿ ಸ್ತೋತ್ರಗೈದು, ಪ್ರದಕ್ಷಣೆವಂದು ” ಸಾಷ್ಟಾಂಗಪಾಮವನ್ನು ಮಾರಿ, 4 ಪಾದ ಪದ್ಯಯುಗದಲ್ಲಿ ಅವಿಚ್ಚಿನ ಭಕ್ತಿ' ರೂಪವಾದ ವರವ ಪಡೆದು, ಅಕ ಯನ್ನು ಪರಶಿವನ ಸಮೀಪಕ್ಕೆ ಕರೆತಂದು ಬಿಟ್ಟನು. ಬಳಿಕ, ಈಶಿವನಿತ್ತ • ಕ್ರಿಶ. ೧೭೯೯ ರಲ್ಲಿ ಶ್ರೀರಂಗಪಟ್ಟಣವು ಇಂಗ್ಲೀಷರವರ ಕೈವಶವಾ ರಾಗ ಅಲ್ಲಿ ಸಿಕ್ಕಿದ ಪುಸ್ತಕಗಳನ್ನು ಸಂಗ್ರಹಿಸಿ ಈ ಭಂಡಾರವು ಮಾಡಲ್ಪಟ್ಟಿತು, , - - - -
ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೬
ಗೋಚರ