ಪ೦ಚದಶಾಶ್ವಾಸಂ ೪೭೭ ಕಂ || ಜಿನ ಮುನಿಯಂ ಪೆಆವುಂ ಪ್ರಾ ಣಿ ನಿಕಾಯಮನಕ್ಕೆ ನಾಡೆ ನೋಯಿಸಿದೆ ಮು | ೩ನ ಜನ್ಮದೊಳಂತಲ್ಲದೆ ಡೆನಗಿನಿವಿರಿದೊಂದವಸ್ಥೆ ಬದಾದಪುದೇ || ೭೮ || ಎಂದು ಜಿನಾಗಮ ಕುಶಲೆಯಪ್ಪುದಂ ತನ್ನಂ ತಾನೆ ನಿಂದಿಸಿಕೊಂಡು ಸಂತಯಿಸಿ ಚ | ಅಡವಿಯೊಳೂರೊಳಾವೆಡೆಯೊಳಾದೊಡಮನ್ನರುಮಪ್ಪ ಕಾಲದೊಳ್ | ಕಿಡುವರೆ ಕೇಡು 'ಮೂಡಿದವರಪ್ರೊಡೆ ನಿರ್ಮಲ ಜೈನ ಧರಮಂ ॥ ಪಿಡಿದುಪಸರ್ಗವಂ ಬಗೆಯದಾಗಮದಿಷ್ಟದಿನೆನ್ನ ಜೀವಮಂ | ಬಿಡುವೆನಮೋಘಮೆಂದು ತೊರೆದಳ್ ಜನಕಾತ್ಮಜೆ ಶೋಕ ವೇಗಮ೦11೭೯॥ ಅಂತು ವಿಗತ ಶೋಕವೇಗೆ ಮಹಾಋಷಿಯ ರ್ಕಳ್ ಮಹಾಗಹನದೊಳ್ ತಪಂಗೆಯ್ದು ಪವರ್ಗಮಂ ಸಾಧಿಸುವರದಿ೦ದೆನಗಲೂಾ ಪ್ರದೇಶ ಮೊತ್ತು ಸಮನಿ ಸಿತ್ತು ನೋಂತುಂ ಪಸಿದುಮಂತ್ಯದೊಳ್ ಸಂನ್ಯ ಸನದಿಂ ಪರಿಯಂ ಸಾಧಿಸುವೆ ನೆಂದು ಪರಮಾಗಮ ಭಾವನೆಯಿಂದಿರ್ಪನ್ನೆಗಮಾ ಪ್ರಸ್ತಾವದೊಳ್ ಕ೦ || ಜನಕ ತನೂಜೆಯ ಸುಕೃತಮೆ ಮನುಷ್ಯ ರೂಪಾಗಿ ಬರ್ಪ ತೆಜದಿಂ ನೃಪನಂ || ದನನೊರ್ವನಾ ಮಹಾಕಾ ನನಕ್ಕೆ ಬಲಸಹಿತಮಾನೆವೇಂಟೆಗೆ ಬಂದಂ | ೮೦ | ಅ೦ತು ಬಂದನತಿ ದೂರದೊಳ್ ಕಂ | ವನ ದೇವತೆಯೋ ಲಕ್ಷ್ಮಿಯೊ ವನಿತೆಯೊ ದಿವದಿಂದಮಿಲಿದ ಮೇನಕೆಯೋ ಪೇ !! ಆನುತುಂ ಜಾನಕಿಯಂ ಲೊ. ಚನ ಪಥದೊಳ್ ಮುಂದೆ ವಜ್ರಜಂಘಂ ಕಂಡಂ 11 ೮೧ || ಅಂತು ಕಂಡೆಯೆ ವಂದು ವಿಸ್ಮಯ ಸ್ತಿಮಿತ ಲೋಚನನಬ್ಬಾ ನೀನಾರ್ಗೆ ನಿಮಿತ್ತಲೂಾ ಕಾನನದೊಳಿರ್ದಿರೆಂಬುದುಮನವದ್ಯ ಚರಿತನೆಂದಅದಿ೦ತ೦ದಳಾಂ 1. ಮೂಡಲವರಪ್ರೋಡ ಗ.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೬೭
ಗೋಚರ