ಸರಕಾಂತ, ದಶರಥ ಮಹಾರಾಜನ ಜನಕಮಹಾರಾಜನೂ ಪರಸ್ಪರ ಮಾತುಗಳನ್ನಾಡು ತಮಲ್ಡವೆಲ್ಲಗೆ ಮುಂದುಗಡೆನಡೆದರು. ಹಿಂದೆ ನಮ್ಮ ಪರಿವಾರದವರೂ ಹೊರ ಬರು. ಅಷ್ಟರಲ್ಲಿ ದಶರಥಮಹಾರಾಜನು, ಮೇರೆ ತಪ್ಪಿದ ಸಮುದ್ರದಂತ ಬರು ತಿರುವ ಸೇನೆಯನ್ನು ಕಂಡನು. ಹೀಗೆ ಅಕಸ್ಮಿಕವಗಿ ಬರುತ್ತಿರುವ ಸೇನೆ ಯನ್ನು ನೋಡಿ ದಶರಥ-ಜಿಸಕರಿಬ್ಬರೂ ಗಾಬರಿಯಾದರು. ಹಿಂದಕ್ಕೆ ಸೀತಾ ಯಂವರ ಕಾಲದಲ್ಲಿ ಪರಾಜಿತರಾದ ರಾಜನು ಎಲ್ಲರೂ ಒಟ್ಟುಗೂಡಿ, ಶ್ರೀರಾಮನ ಮಾನಭಂಗ ಮೂಡಲು ಬರುತ್ತಿರುವರೆಂದು ಅವರು ನಿರ್ಧರಿಸಿದರು. ಆದರೆ ಮುoದ ಏನು ಮಾಡಬೇಕಂಬದು ಅವರಿಗೆ ತೋಚದಾಯಿತು. ಈ ವರ್ತಮಣಸವ ಶ್ರೀಕಮುನಿಗೆ ತಿಳಿದಕೂಚಿ, ಆತನು ಲಕ್ಷಣನೊಡನೆ ಹಂಚಯ ಬಳಿಗೆ ಬಂದು Gತಂದಯ ಶವ ಸಲವಾದರೂ ಕನಿಷಯದಲ್ಲಿ ಯೋಚನೆ ಮಾಡಬಾರದು. ನಾನು ನಿನ್ನ ಎದುರಿಗೆ ಅವರೆಲ್ಲರನ್ನೂ ಸೋಲಿಸುವೆನು ಆದರೆ ನೀವೆಲ್ಲರೂ ಇಲ್ಲೇ ಇರಬೇಕು' ಎಂದು ಪ್ರಾರ್ಥಿಸಿ ತಂದೆಯ ಅಪ್ಪಣೆಯನ್ನು ಪಡೆದು, ಆತನ ರಥದಲ್ಲಿ ಕುಳಿತು, ಬಹಳ ವೇಗದಿಂದ ಶತ್ರುಗಳಿಗೆ ಎದುರಾದನು. ಆತನ ಹಿಂದೆ ಲಕ್ಷಣ, ಭರತ, ಶತ್ರುಘರು ಬೇ ಬೇರೆ ರಥಗಳನ್ನೇರಿ ಶತ್ರುಗಳಿಗೆ ಅಭಿ ಮುಖವಾಗಿ ಹೊರಟರು. ಆಗ ಸನಿಳರು ಬಹಳ ಭಯಂಕರವಾದ ಯುದಮ ಡಿದರು. ಆಶತ್ರುರಾಜರು ಮೊದಲು ಭರತನ ಮೇಲೆ ದಿವ್ಯಾಸ್ತ್ರಗಳನ್ನು ಪ್ರಯೋ ಸಿ ಕಾದಿದರು, ಭರತನು ಅವರ ಆತ್ಮಗಳಿಂದ ಖಿನ್ನನಾಗಿ ರಥದಲ್ಲಿ ಮರ್ಚಿತ ನಾದನು. ಮುಂದೆ ಶತ್ರುಗಳು ಲಕ್ಷಣನನ್ನೂ ಶತ್ರುಘ್ನನನ್ನೂ ಯುದ್ಧ ದಲ್ಲಿ ಮೂಛಗೊಳಿಸಿ, ಬಳಿಕ ಎಲ್ಲರು ಒಟ್ಟುಗೂಡಿ ರಾಮನ ರಥವನ್ನು ಮುನ್ನ ದರು. ಆಗ ಅವನು ಅನೇಕ ದಿವ್ಯಾಸ್ತ್ರಗಳ ಸಹಾಯದಿಂಹ ಸರ್ವ ಸನ್ಮಗ' ಇನ್ನು ಒಣಗಿದ ಎಲೆಗಳಂತ ಕಳಗುದುರಿಸಿ, ಶುಗಳ ಗರ್ವವನ್ನು ಅರಗಿಸಿಬಿಟ್ಟ ಸು. ಬಳಿಕ ನರನಾಡ ದಾಶರಥಿಯ ಲಕ್ಷಣವೇ ಮೊದಲಾದ ತಮ್ಮಂದಿರನ್ನು ನೋಡಲು, ಎಲ್ಲರೂ ಮರ್ಚಿತರಾಗಿದ್ದರು. ಅನೇಕ ಶತೂಪಚಾರಗಳಿಂದ ಹಣತುಘರು ಎಚ್ಚತ್ರರು, ಭರತನಿಗೆ ಎಷ್ಟು ಹೊತ್ತಾದರೂ ಎಚ್ಚರವ ಗಲೇ ಇಲ್ಲ ಇವಿಷಯದಲ್ಲಿ ಶ್ರೀರಾಮನು ಬಹಳ ಉಪಾಯಗಳನ್ನು ಮಾಡಿದ ನು ಅವಲ್ಲಾ ಪ್ರಯೋಜನವಿಲ್ಲದಂತಾದವ, ಜನರಥನೆ: 'ಜದ ಮುಕ್ತ ಮಂಡಲಿಗೂ ಶ್ರೀರಾಮನಿಗಾದ ವಿಖ.ದಿಂದ ಪರಮಸಂತೋಷವೂ ಭರತನ “ಯಿಂದ ಕುಖವೂ ಉತ್ಪನ್ನವಾಗಿ ಅವರು ಖಿನ್ನರಾದರು. ಎಲ್ಲರೂ ಭರತನು
ಪುಟ:ಶ್ರೀ ಮದಾನಂದ ರಾಮಾಯಣ.djvu/೪೩
ಗೋಚರ