ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನಾod, ಸುಳಾಯಿ ರುವನು. ಅವನು ಲಂಕೆಗೆ ಹೋಗುವಾಗ ಅದೇ ಆಶ್ರಮದ ಬಳಿ ಯು ಪ್ರಯಾಣವಾಯಿತು. ಆಗ ನಮಗೆ ಈ ವಿಷಯವ ತಿಳಿದಿರಲಿಲ್ಲ. ಆದರೆ ಸೀತೆಯು ನನ್ನ ಕೆಲವು ಆಭರಣಗಳನ್ನು ಒಂದು ಬಟ್ಟೆಯಲ್ಲಿ ಕಟ್ಟಿ, ಇಲ್ಲಿ ಬಿಟಿ ದಳು. ಆ ಆಭರಣಗಳನ್ನು ನೋವು; ಹೀಗಂದು ಒಡವೆಯ ಗಂಟನ್ನು ತರಿಸಿ ಶ್ರೀ8'ಮನ ಏಸದಲ್ಲಿರಿಸಿದನು. ಅವುಗಳನ್ನು ನೋಡಿ ಶ್ರೀ ರಾಮನಿಗೆ ಬಹಳ ದುಃಖವಾಯಿತು. ಆತನು ಆ ಒಡವೆಗಳನ್ನು ಲಕ್ಷ್ಮಣನಿಗೆ ತೋರಿಸಿ ತಾ, “ಈ ಆಭರಣಗಳು ಸೀತೆಯನಲ್ಲವೆ ನೋಡು' ಎಂದನು. ಆಗ ನಾನು ಚಂದ್ರನನ್ನು ಕುರಿತು, ಲಕ್ಷ್ಮಣನು ಅಣ್ಣಾ, ಈ ಆಭರಣಗಳ ಪರಿಚಯವೇ ನನ ಗಿಲ್ಲ. ನಾನು ಸೀತಾದೇವಿಯ ಪಾದಗಳನ್ನು ಹೊರತಾಗಿ ಮುಖವನ್ನು ಎಂದಿಗೂ ಸವಿದವನಲ್ಲ' ಎಂದಳು , ಈ ವನಿತುಗಳನ್ನು ಕೇಳಿ ಶ್ರೀರಾಮನಿಗೆ ಬಹಳ ಸಂತೋಷವಾಯಿತು, ಶ್ರೀ ರಾಮನು ಸೀತೆಯು ಆಭರಣಗಳನ್ನೆಲ್ಲ ಲಕ್ಷ್ಮಣನಿಗೆ ತೋರಿಸಿದನು , ಸುತ್ತು ಸುಗಿ ತನಿಗೆ ತನ್ನ ಒಲದ ವಿಷಯದಲ್ಲಿ ಸಂಶಯಬರಬಾರದೆಂದು, ಅಕಸು ಅಲ್ಲಿ ಬಿದ್ದಿದ್ದ ದುಂದುಭಿಯ ದೇಹವನ್ನು ಎಡಗಾಲಿನ ಹೆಬ್ಬಟ್ಟಿನಿಂದ ಮುಟ್ಟಿದನು, ಆಮ ಹರ್ತಗಾವದಗಳಿಂದ ಆಚೆಗೆ ಬಿತ್ತು. ಬಳಿಕ ಶ್ರೀ ರಾಮನು ಸಮೀಪದಲ್ಲಿ ಇಣುವ ಏಳು ಶುಲವೃಕ್ಷಗಳನ್ನು ಒಂದೇ ಬಾಣದಿಂದ ಹೊರದು ಕಡಹಿ ಜನು, ಅವನ್ನು ಪ್ರೀತಿ, ಆತನು ಪಾಲಿಯನ್ನು ಕೊಲ್ಲುವುದು ಸುಗ್ರೀವನಿಗೆ ನಿ ವಾಳ:ತು, ಆತನು ಶ್ರೀ ರಾಮನನ್ನು ಕುರಿತು-ಪ್ರಭೂ, ನನಗೆ ಇದೆನೀದು ಸಂಶಯವಿರುವದು , ಅವೇನಂದರೆ, ಎಲಿಯಬಳಿಯಲ್ಲಿ ಒಂದು ಸ್ವರ್ಣಹಾರವಿರುವದು, ಆದಷ್ಟು ಇಂದ್ರನು ಆತನಿಗೆ ಕೊಟ್ಟಿರುವನು. ಆಶ್ರಣ ಕಲಿಕೆಯನ್ನು ಧರಿಸಿರುವ ಗ ನಿನಗೆ ಎದುರಾಗಿ ಬಂದ ಶತ್ರುವ ಇಬ್ಬವಾಗುವ ನು, ಎಂದು ಇಂದ್ರನು ವಾಲಿಗೆ ಮುಟ್ಟಿರುವನುಆದನ್ನು ಹ್ಯಾಗೆ ಅಸಹಾರ ತರುವದು ? ಎಂದನು. ಬಳಿಕ ಶ್ರೀ ರಾಮನು ಒಂದು ಕಳಿದ ಸಹಾಯದಿಂದ ಆಮಾಲಿಕೆಯನ್ನು ವಾಣಿಯಲ್ಲಿಂದ ತುಸಿ, ದೇವೇಂದ್ರನಿಗೆ ತಿರುಗಿ ಕಳುಹಿಸಿದನು ಆಹಾರ ಒಳಿ, ಸಿರೀವನು ರಾಮನ ಅಪ್ಪಣಿಯನ್ನು ಕಡಿದು ಶಾಶಯದ ಯುದ್ದ ಮಾಡಿದಳು. ಆಗ ಶ್ರೀರಾಮನು ಧನುರ್ಧರಿಯಾಗಿದ್ದರೂ, ಭb~ ಸುಗ್ರೀವರಿಬ್ಬರೂ ಒಂದೇ ಕೋಣೆಯವರಾದ್ದರಿಂದ ಪಾಲಿಯೆಂಬುವನು ಈ ಎಂದು ಗೊತ್ತಾಗಲೇ ಇಲ್ಲ, ಸುಗ್ರೀವನಿಗೆ ವಾಲಿಕೊಡನೆ ಯುದ್ಧ ಮುರಿ