ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾರಂತ, ಆ ಡಿಸಿಕೊಂಡು ಬಂದು ನನ್ನ ವೃತ್ತಿಯಿಂದ ನಿಂತು-'ಭ ಗುರುವರ್ಯರೇ, ನಾನು ತಮದಾಸನಿರುವನು. ಕಿಂಕರನಾದ ನನಗೆ ಏನು ಅಸ್ಪಸ ತಾಡವಿ, ಎಂದು ಕೇಳಿ ಕನು, ತನತುಗಳನ್ನಾಲಿಸಿ ಅರರು ಎಗ್ಯ ಸರ್ವತಶಿರೋವ ಣ, ನಿಮ್ಮ ಭಕ್ತಿಭಾವಗಳನ್ನು ನೋಡಿ ನನಗೆ ಬಹಳ ಹರ್ಷವಾಯಿತು. ಆದರೆ ನಿನಗೊಂದು ಮಾತು ಹೇಳತದೆ. ನಾವು ಪುನಃ ಈ ಮರ್ಗವಾಗಿ ಬರುವ ವರೆಗೂ ನಿನ ಇದೇ ರೀತಿಯಲ್ಲಿ ನನ್ನನಾಗಿರಬೇಕು, ಎಂದು ಹೇಳಿ ದಕ್ಷಿಣ ದಿಕ್ಕಿಗೆ ತೆರಳಿದರು. ಆ ಪರ್ವತವು ಗುರುಗಳು ಈ ದಿವಸ ಬಂಜಾರು, ನಾಳೆ ಬಂದಾರ', ಎಂದು ಚಿಸುತ್ತ ಹಾಗೇಯೇ ನಮ್ಮವಾಗಿರುವದ', ಇದ. ಈಗ ಆ ವನಿಯು ಆg ರಕ್ಕೆ ಬರಲಿಲ್ಲ. ಸೂರ್ಯನ ರಧವ ಬಯ೦ತ್ರಿತವಾಗಿ ಸಾಗಿದ್ದರಿಂದ ಸಮಸ್ತ ಲೋಕಗಳೂ ಸುಖವನ್ನು ಹೊಂದಿದ್ದವು , ಒಮ್ಮೆ ಮಾತ್ರ೦ಟಿ:, ಆ ಮುನಿವರ್ಯ ನು ದಂಡಕಾರಣ್ಯದಲ್ಲಿ ನನ್ನ ದಾರಿಯ' ಕಾದಿರುವನು. ಆದ್ದರಿಂದ ನಾನೂ ದಕ್ಷಿ ಣಕ್ಕೆ ಒುವೆನು , ಎಂದು ಹೇಳಿ ವ.೩ತಿಗೆ ಪ್ರಯಾಣ ಮಾಡಲು ಅಪ್ಪಣೆ ಮಾಡಿ ದನು . ಆ ಕಸಿವರನಾದರೂ ಎರಡು ಲಿಂಗಗಳನ್ನ ಕರಿಸಿ, ಆಕಾಶಮಾರ್ಗ ದಿಂದ ಬಹುವೇಗವಾಗಿ ಪ್ರಯಾಣ ಮೂಡಿದನು, ಇತ್ರಶ್ರೀಮನು ಮೂರುತಿಯ ಅಭಿಮಾನವನ್ನು ಪೂರ್ಣವಾಗಿ ಸಮಾ ಡಬೇಕೆಂದು ಯೋಚಿಸಿ, ಆಂಜನೇಯನು ವಹೂರ್ತಕ್ಕೆ ೩ಗಿ ಬರಲಿ ಲ್ಲವೆಂದು ಸುಗ್ರೀವನಿಗೆ ತಿಳು, ಸಮುದ್ರತೀರದ ಮಳಲ ಲಿಂಗವನ್ನು ಸ್ಥಾಪಿಸಿ ಪೂಜೆಮಾಡಿದನು, ಮತ್ತು ತನ್ನ ಕೌಸ್ತುಭನೆಂಬ ರತ್ನವನ್ನು ಸರಿಸಿ, ಕೂಡಲೆ ಪ್ರಾಪ್ತವಾದ ಆದನ್ನು ರಾಮಲಿಂಗನಿಗೆ ಅಲಂಕರ ಮೂಡಿದನು , ಸಮ ಋಷಿ ಗಳ, ಬೆಹಣರೂ ಅನ್ನದಾನ, ವಜಗಳಿಂದ ಸಂತೋಷಪಟ್ಟು, ತಮ್ಮ ತಮ್ಮ ಆಶ್ರಮಗಳಿಗೆ ತೆರಳಿದರು. ಬಾವಿಯಲ್ಲಿ ಈ ಬ್ರಾಹ್ಮಣರನ್ನು ನೋಡಿ, ಮಾ ರುತಿಯು ನಿಮಗೆ ಯಾರು ಇಷ್ಟು ಸ೨)ಮೊಡಿದರು' ಎಂದು ಕೇಳಿದನು. ಆಗ ನಿಪ್ರವರ್ಯರು 'ಎಲೈ ಮೂರುತಿಯೇ, ಶ್ರೀ ರಾಮನು ಸಮುದ್ರತೀರದಲ್ಲಿ ಶಿವಲಿಂಗ ಸ್ಥಾಪನೆ ಮೂಡಿದ ವಿಷಯವು ನಿನಗೆ ತಿಳಿಯ ಬಗೆ' ಎಂದು ಪ್ರಶ್ನೆ ಮಾಡಿದರು. ಇದ ಕೇಳಿ ಮಾರುತಿ ಬಹಳ ಖೆ ನಿಗಿ ತೋಪದಿಂದ ಕಣ್ಣುಗಳನ್ನು ಕಂ ಸುಮತಿಕೊಂಡು ಶ್ರೀರಾಮನ ಬಳಿಗೆ ಬಂದು, ತಾನು ತಂದ ಎರಡು ಶಿವಲಿಂಗ ಗಳನ್ನು ಶ್ರೀ ರಾಮನಿಗೆ ಸಮರ್ಪಿಸಿದನು. ಶ್ರೀ ರಾಮನು ಬೆನ್ನನಾಗಿ ನಿಂತಿರುವ ಮೂರುತಿಯ ಅಭಿಪ್ರಾಯವನ್ನು ತಿಳಿದು, ಎಲೆ ಮಾರುತಿಯೇ, ಯಾಕ ಯೋ