ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮೨ ರಾಮಚಂದ್ರಚರಿತಪುರಾಣಂ ಲಾಗೆ ಸಿಂಹರಥಮನೇ ಅ ಸಂಗರಾಂಗಣಕ್ಕೆ ನಡೆದರ್‌ ಮತ್ತಂ ವಿದ್ಯುತ್ಕರ್ಣ ಕಾಲ ಕ್ಷಿತಿಧರ ತರಲ ಸಂಗ್ರಾಮ ಪ್ರಮುಖರಖಿಲ ಘೋಳಾಯಿಲರ್ ಮನೋಜವ ಜಾತ್ಯಶ್ವಂಗಳನೇಜಿ ಕದನಕ್ಕೇಣಿಗೆ ನಡೆದರ್‌ ಮತ್ತು ಕಂ ॥ ಅನುವರ ಬೂವಿಗೆ ಬಲವಾ ಹನನುಂ ರವಿ ಹನುಮನುಂ ಪ್ರಚಂಡಾರಿಯುಮು || ಗ್ರನುಮಾದಿಯಾಗೆ ಖೇಚರ ರನೇಕ ವಾಹನಮನೇ ನಡೆದರನೇಕರ್ || ೩೦ || ಅಂತು ಸಂಗ್ರಾಮ ಭೂಮಿಗೆ ವಂದು ರಘುವೀರ ಬಲದ ಸೇನಾನಾಯಕರಪ್ಪ ನಳ ನೀಲರ ಪೇಡೆಯೊಳೊಡ್ಡಿ ನಿಲ್ವುದುಂ ಉ || ಅಪ್ರತಿಮ ಪ್ರತಾಪನಿಧಿ ಭೂಷಣರತ್ನ ಹಟ ರೀಟ ರ | ತ್ನ ಪ್ರಭೆ ಬೀಜತೆ ಬೇತೆ ಕುಡುಮಿಂಚಿನ ಗೊಂಚಲುಗ್ರ ಯುದ್ದ ಕೇ || ೪ ಪ್ರಿಯನಪ್ರಮೇಯ ಬಲನುದ್ಧ ತ ಮುದ್ಧರ ಹಸ್ತ ನೇಜ್ ರ | ತಪ್ರಭಮಂ ವಿಮಾನಮನಗುರ್ವಿಸಿದಂ ನಭದೊಳ್ ವಿಭೀಷಣಂ || ೩೧ || ಮತ್ತ ಮಾತನ ಸಮಕ್ಷದೊಳ್ ನಿಜಾಕ್ಷೌಹಿಣಿಗಾಗಸವೆಡೆನೆಯದೆನಿಸಿ ಮ !! ಬಲ ನಾರಾಯಣರಂ ನಿರೀಕ್ಷಿಸಿ ದಶಗ್ರೀವಂ ರಣ ಕ್ರೋಣಿಯೊಳ್ || ತಲೆಯಂ ತೂಗಿ ಪೊಡ ರ್ಪುದೋರ್ಪೆನೆನುತುಂ ಬಂದೊಡ್ಡ ತಾರಾಭ್ರ ಮಂ || ಡಲಮಂ ಮೂವಳಸಾಗೆ ಮುತ್ತೆ ವಿಲಸದ್ರೂಷಾ ಪ್ರಭಾಮಂಡಲಂ | ಬಲ ವಾರಾಶಿಯ ಮಧ್ಯದೊಳ್ ವರುಣನಂತಿರ್ದ೦ ಪ್ರಭಾಮಂಡಲಂ 1೩೨ || ಮತ್ತಂ ತತ್ಸವಿಾಪದೊಳಸಂಖ್ಯಾತ ವಾಹಿನೀಸಹಿತನಾಗಿ ನಿಜಕಿರೀಟ ರತ್ನ ಪ್ರಭೆ ನಭಮನಾವರಿಸೆ ಕಂ 1 ಸುಗ್ರೀವಂ ಕಡುಕೆಯ್ದು ದ ಶಗ್ರೀವನೊಳಿ ಅಯಾನೆ ಸಾಲ್ವೆನೆನುತ್ತು೦ || ವಿಗ್ರಹ ಕಾಂಕ್ಷೆಯಿನಿರ್ದನು ದಗ್ರಬಲಂ ರತ್ನಮಯ ವಿಮಾನಾರೂಢಂ | ೩ || ಮತ್ತಂ ವಿರೋಧಿಬಲ ಸಂವರ್ತ ಸಮಯನೆನಿಪ ಯುದ್ಘಾವರ್ತನುಂ ರಣ ಕ್ರೀಡಾನುಕೃತ ಕೃತಾಂತನೆನಿಪ ವಸಂತನುಂ ರಿಪು ಕುಲ ಕುಮುದವನ ರದನಿಯೆನಿಸ