ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ ೨೩ ಕೊಳದೊಳಗೆಳನಾಳೆ ತೆಲಿಂ ಬೊಳೆವಂತೆ ಕಲಂಕಿ ಕದಡಿದತ್ತಾ ಕ್ಷಣದೊಳ್ | ೭೯ | ಕಂ || ಸಿರಿಸದ ಬಾಸಿಗದೊಳ್‌ ನಲಿ ವರಿದಾಡುವ ತುಂಬಿಯಂತೆ ಪಾಣ್ಮನ ಕಣ್ಣ ೪ || ಪರಿಮಳಿಯಾಡಿದುವು ತನೂ ದರಿಯ ತನುವ ಪಾಶಮೆನಿಪ ದೋರ್ನಲ್ಲರಿಯೊಳ್ || ೮೦ || ಸುಲಿಗೊಂಡ ನಾಭಿ ಕೂಪದ ಸುಬಿಯಿಂ ಪೊಅಮಡದೆ ಸುಳಿವ ನಯನಂಗಳ ಬೆ೦ || ಬಳಿವಿಡಿದು ಸರಿದು ಸುಟಿದುದು ಸುಲಿಯೊಳಗಣ 'ಪಅಗುಲ೦ತೆ ಪಾತಕನ ಮನಂ || ೮೧ ೧. ಉ || ಹಾರ ಮರೀಚಿ ಮಂಜರಿ ಸುಧಾರಸ ಧಾರೆ ಸುಧಾಂಶು ಲೇಖೆ ಕ ! ರ್ಪೂರ ಶಲಾಕೆ ನೇತ್ರಸುಖ ದಾಯಕಮಾದೊರೆತಲ್ಲವೇಕೆ ಶೃ೦ || ಗಾರ ಸಮುದ್ರಮಂ ಕಡೆಯೆ ಹೃದೃವನುದ್ಧವೆಯಾದಳೆಂದು ಕ || ಣ್ಣಾರೆ ದಶಾಸ್ಯನೀಕ್ಷಿಸಿದನೀಕ್ಷಿಸಿ ಕಣ್ಣ ಆದಾರೆ ಮನ್ಮಥ || ೮೨ || ಮ||ಪಲರುಂ ವಿದ್ಯಾಧರಸ್ತ್ರೀಯರುನಮರಿಯರು 'ಮಾನವ ಸ್ತ್ರೀಯರುಂ ತ | ಮೊಲವಿಂ ಮೇಲ್ಯಾಬ್ಲೊಡಂ ಮುಂಬಗೆಯದ ಬಗೆಯೇನಾದುದೆಂದುದ್ಧ ತಂ ಮೂ | ದಲಿಸುತ್ತುಂ ರೂಪಿನೊಳ್ ಮಚ್ಚರಿಸುವನೆನಗೆಂದ೦ಬನಂಬಟ್ಟು ವನ್ನ೦ | ಪಲಕಾಲಕ್ಕೇಸುವೆತ್ತಂ ದಶಮುಖನೆನುತುಂ ಮನ್ಮಥಂ ಮಾಣದೆಚ್ಚಂ ||೮೩ | ಸ್ವಾಂತಂ ಪಂಚೇಷುವಿಂ ಶಿದಂತಗೆ ವುಲವೊಲಪ್ಪಂತು ಕಂದರ್ಪ ನೆಚ್ಚೆ ! ಚೆಂತುಂ ಕೈವಾರದಟ್ಟಾಸುರನೆನೆ ಮುಳಿದೆಲ್ಬಟ್ಟ ಕೋದಂಡದಿಂ ಪೊ || ↑ಂತಾನು ನಿನ್ನ ಸೌಂದರದಿನೆನಗೊಳಗಾದಂ ದಶಗ್ರೀವನೆಂದಾ | ಕಾಂತಾ ರತ್ನಕ್ಕೆ ವೈದೇಹಿಗೆ ಮಕುಟ ಹಟದ್ರದಿಂದರ್ಥ್ಯಮಿತ್ತಂ || ೮೪ || ಅಂತು ಬಸದಾಗಿ N + 1: ಪಅಗಲcತ, ಕ, ಖ; ಪಲುಗೊಲcತ. ಚ. ಕಾರ್ತು ಬಂದೀರ್ಷ್ಟಯಿಂ, ಚ, 3. ಜಂತಗವಗಿ ಲವೋಲ್, ಚ. ಅ೦ತು ವ್ಯಸನವಶ ಗತನಾಗಿ, ಗ, ಘ,