ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮಚಂದ್ರಚರಿತಪುರಾಣಂ ವತೆ ಪುಯ್ಯಲಿಡುವವೋಲ್ ದಿ ದ್ವಿತತಿಯನಾವರಿಸಿದತ್ತು ಭೇರೀನಾದಂ | ೧೨೫ || ಆ ಸಮಯದೊಳ್ ಸಿ೦ಹಾಸನಾರೋಹಣಕ್ಕಿದುವೆ ಚರಮ ಸಮಯವೆಂ ದಅತಿ ಪುವಂತೆ ಉ ! ತಾರಗೆಯಂ ತಮಂ ಸೆಜತೆಗೆ ತಂದವೋಲರ್ವಿಸೆ ದೇಹ ದೀಪ್ತಿಯೊಳ್ || ಹಾರ ಮರೀಚಿ ಮಾಣಿಕದ ಪೆರ್ದೊಡವಿಂ ಪೊಅಪೊಣ್ಣುವಂಶುಗಳ | ದಾರುಣ ಕೋಪ ಪಾವಕನೆ ತನ್ನೊಡಲಂ ಸುಡುವಂದನಾಗೆ ಕೋ ! ಪಾರುಣ ನೇತ್ರನೆಟ್ಟಿನೊಡನೇದಿನೆಗಂ ಖಚರೇಂದ್ರ ಮಂಡಲಂ ॥ ೧೨೬ || ಚ || ಅವಯವ ಶೋಭೆಯಂ ಪಡೆವುವಲ್ಲದೆ ಭೂಷಣಮೆನ್ನ ಮಾತ್ರೆಯಿಲ್ಲ | ದವಯವವಾಗಿ ವರ್ತಿಸುವುವೇಂ ಪೆಜವೆಂದವನೇಳಿಸಂತೆವೋಲ್ ನವ ಮುಖಭೂಷಣಂ ದಶಮುಖ ವ್ಯವಹಾರವನಿತ್ತು ರಾವಣಂ | ಗವಿರಲ ಕಾ೦ತಿಯಿಂ ಬೆಳಗಿದತ್ತು ಸಮಸ್ತ ದಿಶಾ ಮುಖಂಗಳಂ || ೧೨೭ || ಅಂತು ಸಿ೦ಹಾಸನದಿನೆಟ್ಟು ಕಂ || ಚಮರಜವನಿಕ್ಕೆ ಖಚರ ಪ್ರಮದಾ ಜನಮುತ್ತಮಾಂಗದೊಳ್ ಬೆಳ್ಕೊಡೆ ಚ೦ || ದ್ರಮನಂ ಗೆಲೆ ನಡೆದಂ ವಿ ಕ್ರಮ ಧವಲಂ ಚಂದ್ರಹಾಸಮಂ ಜಡಿಯುತ್ತು, || ೧೨೮ || ಆಗಳಸಮ ಸಮರ ಕೇಳೀ ಕುತೂಹಲರ್ ಖಚರ ಪರಿಬ್ಬಢರ್ ಮಣಿ ಮುಕುಟ ಕಾಂತಿ ಪೊದಟ್ಟು ನೀಳು ಮಿಗೆ ಪರ್ವಿ ಶಕ್ರಧನುವನನುನಿಸೆ ಕೆಳರ್ದ ಕೇಸರಿ ಗಳಂತೆ ನಡೆಯೆಯುಂ ಅಪಾರ ಚತುರಂಗ ಸೇನೆ ಚರಣ ಸಂಚರಣಕ್ಕೆ ನೆಲe ನೆನೆಯದೆಂಬಂತೆ ನಡೆಯೆಯುಂ ಕರಿ ವೃಷಭ ಸಿ೦ಹ ಗರುಡ ಹಂಸಾದಿ ಮಹಾ ಧ್ವಜ೦ಗಳೆಡೆಗಿದು ನಡೆಯೆಯುಂ ವಿವಿಧ ರತ್ನಖಚಿತ ಕನಕ ದಂಡ ಮಂಡಿತ ವಿಚಿತ್ರ ರಾಜಚಿಹ್ನಂಗಳ್ ಮುಂದೆ ಸಂದಣಿಸಿ ನಡೆಯೆಯುಂ ನಡೆವ ಸಮಯದೊಳೊಡ ನೊಡನೆ ನೆಲಂ ಮೊವಿಗೆ ಮೊಲಗುವ ಪತಿಯ ದನಿಗಳೆಂದುಂ ಆಕಸ್ಮಿಕಮುದ ಯಿಪ ಧರಾ ಕಂಪನಂ ಸೇನಾ ಭರದಿನಾದ ಧರಾ ಕಂಪಮೆಂದುಂ ಪಸರಿಸುವ ದಿಗ್ತಾಹ ಮನಂಬರಚರ ಕಿರೀಟ ಮಾಣಿಕ್ಯ ಮಯೂಖ ಲೇಖೆಗಳೆಂದುಮವಿರಳವಾಗಿ ಕವಿದ ಕಾವುಳಮಂ ಸೇನಾ ರಜೋಜಾಳನೆಂದುಂ ಪೂಜಾವಾಜಿ ವಿಲೋಚನ ವಿಗಳದಶ್ರು ಬಿಂದುಗಳನಾನಂದಾಶ್ರು ಬಿಂದುಗಳಿ೦ದುಮೋಯಿನುರ್ಚುವ ಕೈದುಗಳ ಇದಿರ್ಚಿ