ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1ಆಟ: T " ೬-:}'- 4== • .'45 °: : 4-5 $5:. "L + -+ '22. HY. - t:$'-

  • 3 |

• 5. ' 11-1-

  • --- ..

- ೨rr" • : ' , 47 - ಚಿ.. 11 - 12 ೨n

5r °

Il 12 | - ಹಿ: \ | D LI - K: - - 12 T +4

] 1 |

2 -

  • 2

1 - 11, | T " ವಕರು P 1 6, ↑ ನೆನಪು ಸಿಹಿ [ಅರ್ಥವಿಲ್ಲದ ಮಾತು... - “ಯಾರಪ್ಪಾ ಇದಾರೆ ಹೇಳಿಕಳಿಸೋಕೆ ?..ವಯಸ್ಸಾದ ನನಗೆ ತಗಲೋ ಬದಲು ಮಕ್ಕಳನ್ನು ಕಾಡೇಕೇ ಈ ಜ್ವರ ?”. - ಜ್ವರದ ಅಮಲಿನಲ್ಲಿದ್ದ ವಿಶಾಲಾಕ್ಷಿಗೆ, ಹೊರಗಿನ ಸಂಭಾಷಣೆ ಅಸ್ಪಷ್ಟವಾಗಿ ಕೇಳಿಸಿತು. ಡಾಕ್ಟರು ಬಂದರೇನೋ ಎಂದುಕೊಂಡಳು. ನರ್ಮವೆಯ ಗಂಡ ನಿಗೆ ಹೇಳಿಕಳಿಸಬೇಕು, ಎನಿಸಿತ್ತು, ಅಷ್ಟು ದೂರದಿಂದ ಅವರು ಬರಬೇಕಲ್ಲ... ಎಂಬ ಅಸಮಾಧಾನ ಹತ್ತಿರದಿಂದಲೇ ಯಾರನ್ನಾದರೂ ಕರೆತರುವೆನೆಂದರಂತೆ - ಪಕ್ಕದ ಮನೆಯವರು, ಬಂದರೇನೋ? - “ಯಾರಮ್ಮ ಅದು ?” ಮುಖಪರಿಚಯವಿದ್ದ ನಾಗಮ್ಮನಿಗೆ ಗಂಗಾಧರನ ಹೆಸರು ಒಮ್ಮೆಲೆ ಹೊಳೆಯಲಿಲ್ಲ, ಅವರು ತೊದಲಿದರು : “ಆ ನಿಮ್ಮ ಇವರು ಕಣೇ . ಅಂತಹ ಪರಿಸ್ಥಿತಿಯಲ್ಲೂ ನಗು ಬರುವಂತಾಯಿತು ಗಂಗಾಧರನಿಗೆ ಆತ , ಒಳಕ್ಕೆ ಕೇಳಿಸುವಂತೆ ಗಟ್ಟಿಯಾಗಿ ಅಂದ : “ನಾನು ಕಣೋ, ಗಂಗಾಧರ.” ಆ ಧ್ವನಿ ಕೇಳಿ ವಿಶಾಲಾಕ್ಷಿಯ ಹೃದಯ ಚಡಪಡಿಸಿತು, ಆತ ಒಳ - ಬರಬಾರದೆ? ತನ್ನ ಬಳಿ ಬರಬಾರದೆ? ಜ್ವರವೆಷ್ಟಿದೆಯೆಂದು ಮುಟ್ಟಿನೋಡ ಬಾರದೆ? ಎಂದು ಹಾತೊರೆಯಿತು, ಉತ್ಕಟ ಭಾವನೆಗಳಿಂದ ಉದ್ವಿಗ್ನಗೊಂಡ : ವಿಶಾಲಾಕ್ಷಿ, ಕಣ್ಣುಗಳನ್ನು ಮುಚ್ಚಿ ಮಲಗಿದಲ್ಲಿಯೇ ಇದ್ದಳು. ' ದಿಗಿಲು ಹುಟ್ಟಿಸುವಂತಿತ್ತು ಮೌನ: ಸು.. : ಗಂಗಾಧರ ಆ ಕೊಠಡಿಯತ್ತ ನಡೆದ ಬಾಗಿಲ ಬಳಿ ನಿಂತ ಮೂವರೂ-ಮಲಗಿದ್ದರು, ಅಲ್ಲೇ - ["ಅಯ್ಯೋ! ಏನು ಮಾಡಲಿ ನಾನೀಗ ? ಏನು ಮಾಡಲಿ ?7: * ಗಂಗಾಧರ ಪುನಃ ಅಂದ; “ನಾನು ಕಿ” [ಅವಳಿಗೆ ಗೊತ್ತಿರಲಿಲ್ಲವೆ, ಆತ ಎಂಬುದು 7 ಅವನು ಕೇಳಿದ: 1 !- “: kh: - ; | :-

  • !

• ," -

: ..!

1 LIಲ್ಲಿಕ್ || " G�: 1 i - 4.24: 45.- E I. 3 | r 1 - PI - 2 - "

  • - : *.: - , ":.

+ " r | 1 E. 1 1 ತತೆ: - - .. 1 ="

  • -

ಇನ! 11:21 1

': i: ?.:j*.

  • : ' |

xff=tSHY 177 - | T I, 4 - [! " -

  • \\

- T 1 - r