ಸ್ವಾತಂತ್ರ ದೀವಟಿಗೆ 《份魏鲁 .... నుంజి వదల్లె ಸಹಸ್ರ ಜನರ ದಂಡು ಮು೦ದೆ ಹೊರಟಿತು, ವೇಗ ವಾಗಿ ನಡೆದರೆ ಪುತ್ತೂರಿಗೆ ಒಂದೇ ಹೊತ್ತಿನ ಹಾದಿ. ಆದರೆ, ಅಗತ್ಯವಿಲ್ಲದೆ ಸೈನಿಕರು ಬಿಸಿಲಲ್ಲಿ ದಣಿಯಬಾರದೆಂದು, ನೀರು ತಣುಪುಗಳಿದ್ದ 守。 ಮಧಾಹ್ನದ ವಿಶ್ರಾಂತಿಯನ್ನು ರಾಮಗೌಡ ಏರ್ಪ ಡಿಸಿದ. ಬುತ್ತಿಯುಂಡು ನೀರು ಕುಡಿದು ದಣಿವಾರಿಸಿದ ಬಳಿಕ ಮತ್ತೆ ನಡಿಗೆ. టిసీలు ಕಡಮೆಯಾಗುತ್ತಿದ್ದಂತೆಯೇ ಪುತ್ತೂರನ್ನು అవరు స్మిసిసి ದರು. ಹಿಂದಿನ ದಿನವೇ ಬಂದು ಊರಲ್ಲೆಲ್ಲಾ ಸುತ್ತಾಡಿದ್ದ ತನಿಯಪ್ಪ, ದಂಡು ಬರುವುದನ್ನೇ ಇದಿರುನೋಡುತ್ತ ಊರಹೊರಗೆ నింతిధ్చే, ং}ত্তত ಮುಖದ ಮೇಲೆ ಸ೦ತೊಷದ ಚಿಹ್ನೆಯೂ ಇರಲಿಲ್ಲ: ಕಾತರದ ಭಾವವೂ ఇరతీల్ల, v. ತನಿಯಪ್ಪನ ಹತ್ತಿರ ಬರುತ್ತ ನಂಜಯ್ಯ # ಛಿದ: “ ಏನಪ್ಪಾ, ಏನು ಸಮಾಚಾರ?”
- ದಂಡು ಬರುವ ವಿಷಯ ಪುತ್ತೂರಲ್ಲಿ ಈಗಾಗಲೇ నేుద్ధి ಹಬ್ಬಿದೆ.”
{{ ರಾಮಪ್ಪಯ್ಯ ಸಾಯೋದಕ್ಕೆ వుండి 03ు శుర ప్ణి ಸರಕಾರಕ್ಕೆ ಬಂಡಿ ಯ ದ ಸ೦ಗತಿ ಗೊತ್ತಾಗಿಲ್ಬೆಕು,” ぬoぬ géF器、び ఆణ్ణి గౌడ.
- ಜನರು ಏನು ಹೇಳ್ತಾರೆ?
వా శ్రేFశరీ(నేr ಹೆದರೊಂಡಿದ್ದಾರೆ.” so ದುಡ್ಡಿರೋರು ಯಾವಾಗಲJಾ ఆఫ్ట్చే |్యన్యే ಅಂದರೆ ಭಯ,” ಎಂದ ರಾಮಗೌಡ..]
- ಜನ ಸಾಮಾನ್ಯರು ? ఎండ్సా జేళ్లిడా ಕಲಾಣಸಾಮಿ.
- ಕುಂಪಣಿ ಸರಕಾರ ಸೋ ತ್ಯೋಗೋದು మిండిలే అంతె నూతెలిడి ಕೊಳ್ತೀದ್ದಾರೆ.”
{< ನಮ್ಮ ಇಸ್ತಿ ಹಾರಿನ ವಿವರ ಅವರಿಗೆ ಗೊತ್ತಿರಲಾರದು.” “ ఇల్ల, గణత్పాదానిగె ఆవరిగెల్ల సంకేణ(సోనాణగణ(దోరల్లి సందేt జెవే ఇల్ల.”
- ಬೇರೇನು ಸುದ್ದಿ ?”
" జిల్లియ ಕಲೆಕ್ಟರು ನಿನ್ನೆ ಮಂಗಳೂರಿಂದ ಪುತ್ತೂರಿಗೆ ಬಂದ.” ನಂಜಯ್ಯ ಹುಬ್ಬ శుణ్ని చేట్టిదో: