ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಣಾ ರಾಜಸಿಂಹ [ಪ್ರಕರಣ \\\\ An \ \ n 1 ೧ ೧r Ahn 1೧೧ ೧೧೧ ೧ ೧ ೧ ೧Ann\ NAAN \AAAAAAAA ತಿದ್ದವು ಇದರಿಂದ ಆತನ ಸರಳಸ್ವಭಾವವು ಸ್ಪಷ್ಟವಾಗುತ್ತಿತ್ತು ಆತನ ಮಂದಹಾಸದ ಮುಖಮುದ್ರೆಯಿಂದ ಪರೋಪಕಾರದ ಚಿನ್ನ ವು ಒಡೆದು ಕಾಣುತ್ತಿತ್ತು ವಿಶಾಲವಾದ ಎದೆಯ, ಎತ್ತರವಾದ ಬಾಹು ಗಳೂ ಆತನು ಅತ್ಯಂತ ಬಲವಂತನೆಂದು ಸೂಚಿಸುತ್ತಿದ್ದವು ನಿಜವಾಗಿ ಆಕಾಲಕ್ಕೆ ರೂಪನಗರದಲ್ಲಿ ಆತನಿಗೆ ಸಮಾನರಾದ ಬಲವಂತರೂ ಧೈರ್ಯವಂತರೂ ಯಾರೂ ಇದ್ದಿಲ್ಲ ಆಗ ಆತನ ವಯಸ್ಸು ಹದಿನೇಳು - “ ಭರತಖಂಡದೊಳಗಿನ ಆರ್ಯರ ಪ್ರಾಚೀನ ವೈಭವವ ಮರಳಿ ಯಾವಾಗ್ಗೆ ಪ್ರಕಾಶಿಸುವದಂಬ ಬಯಕೆಯು ಆತನಲ್ಲಿ ನೆಲಸಿಕೊಂಡಿತ್ತು ಪರಧರ್ಮದ್ವೇಷಿಗಳಾದ ಯವನರ ಪರಾಭವವೆಂದಾಗಬಹುದು ಆರ್ಯ ರಿಗೆ ತಮ್ಮ ಧರ್ಮದ ಸ್ವತಂತ್ರತೆಯ ಉತ್ಸಹವೆಂದು ದೊರೆಯುವದು! ಆರ್ಯಭೂಮಿಯಲ್ಲಿ ಯವನರ ಸಂತಾನವು ಹ್ಯಾಗ ನಾಶವಾಗಬಹುದು?? ಎಂಬ ಚಿಂತೆಯಲ್ಲಿಯೇ ಆತನು ಯಾವಾಗಲೂ ಮಗ್ನನಾಗಿರುತ್ತಿದ್ದನು ವಿಕ್ರಮಸಿಂಹನ ಮಗಳಾದ ಚಂಚಲಕುಮಾರಿಯನ್ನು ಆತನು ತನ್ನ ಸಹೂ ದರಿಯಂತೆಯ ಪ್ರೀತಿಸುತ್ತಿದ್ದನು ಅವಳಾದರೂ ಈತನನ್ನು ತನ್ನ ಪ್ರಾಣ ಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದಳು ತನ್ನ ತಂದೆಯ ಗಾದಿಯ ರಕ್ಷಕ ನಾದ ವಿಕ್ರಮಸಿಂಹನು ಇವನಿಗೆ ಮಾನಕೊಡುತ್ತಿದ್ದನು ಇದರಿಂದಲೇ ಈತನ ಅಯೋಗ್ಯವರ್ತನವನ್ನು ಕಂಡಾಗ ವಿಕ್ರಮಸಿಂಹನು ಸುಮ್ಮನೆ ಕುಳಿತು ಈತನ ಕರೋರಶಬ್ದಗಳನ್ನು ಸಹಿಸುತ್ತಿದ್ದನು ಈಕಾರಣವೇ ತನ್ನ ಆಸನದಮೇಲೆ ಕುಳಿತ ಯವನ ಸೇನಾಪತಿಯನ್ನು ಕಂಡು ಈತನಿಗೆ ಶಿಟ್ಟು ಬಂದಿರಬಹುದೆಂಬದರಲ್ಲಿ ಸಂಶಯವಿಲ್ಲ

  • ಸಮಾಧಾನ ಹೇಳಲಿಕ್ಕೆ ಬಂದ ಸರದಾರರಲ್ಲಿ ಕೆಲವರು ಪ್ರತಾಪ ಸಿಂಹನನ್ನು ಒತ್ತಟ್ಟಿಗೆ ಸರಿಸಿದರು ಅಲ್ಲದೆ ಆತನನ್ನು ಸಮಾಧಾನಪಡಿ ಸುವದಕ್ಕೋಸ್ಕರ ಅನೇಕ ಪ್ರಯತ್ನಗಳನ್ನು ಮಾಡಹತ್ತಿದರು ಅಷ್ಟ ರಲ್ಲಿ ಪ್ರತಾಪಸಿಂಹನು ಅರಸನಕಡೆಗೆ ತಿರುಗಿ ಒಳ್ಳೆ ಆವೇಶದಿಂದ “ಮಹಾ ರಾಜ, ನನ್ನ ಎದುರಿಗೇ ಈ ಪ್ರತಾಪನ ಆಸನದಮೇಲೆ ಒಬ್ಬ ಯಃಕಶ್ಚಿತ