ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SYo ಶ್ರೀಮದಾನಂದ ಕಾಮಾಯಣ, ಆತನ ಎದುರಿಗೆ ಒಂದು ಗುಡಿಯು ಆಂಟಿಸಿತು. ಆ ಗುಹೆಯ ಬಾಗಿಲಿಗೆ ನಿಲ್ಲಿಸಿರುವ ಬಂಡೆಯನ್ನು ತನ್ನ ಧನುಸ್ಸಿನಿಂದ ಕೆಳಗೆ ಕೆಡವಿ ಶ್ರೀರಾಮನು ಅಖ್ಯ ರೂಢನಾಗಿಯೇ ಒಳಕ್ಕೆ ಪ್ರವೇಶಿಸಿದನು, ಬಹಳ ಒಳಕ್ಕೆ ಹೋದಬಳಿಕ ಮನಿಗೆ ನಾಲ್ಕು ಜನ ಸ್ತ್ರೀಯರು ಕಾಣಿಸಿದರು. ಅವರ ದೇಹದಲ್ಲಿ ಎಲಬು, ಚರ್ಮ ಇವು ಹೊರತಾಗಿ ಮತ್ತೇನೂ ಉಳಿದಿರಲಿಲ್ಲ. ಶಿಸೋಚ್ಛಾಸಗಳಿಂದ ರೂತ್ರ ಅವರು ಬದುಕಿರುವರೆಂದು ಗೊತ್ತು ಮಾಡಬೇಕಾಗಿತ್ತು. ಇಂಥ ಉಗ್ರತಪಸ್ಸು ಮಾಡುತ್ತಲಿರುವ ಅತರಣಿಯರನ್ನು ನೋಡಿ ಶ್ರೀ ರಾಮನು ಪರ ಮ ಸಂತುಷ್ಟನಾದನು, ಆತನು ನಾಲ್ಕು ರೂಪಗಳನ್ನು ಧರಿಸಿ ಅವರ ಮುಂದೆ ನಿಂತನು, ತುತ್ತು ಅವರನ್ನು ಕುರಿತು 'ಎಲೈ ತರುಣಿಯರೆ, ನಿಮ್ಮ ತಪಸ್ಸಿಗೆ ಮೆಚ್ಚಿ ನಾನು ಪ್ರಸನ್ನನಾಗಿರುವೆನು. ನಿಮಗೆ ಬೇಕಾದ ವರಗಳನ್ನು ಬೇಡಿರಿ ಎಂದು ಮಾತನಾಡಿದನು. ಈ ಮಾತುಗಳನ್ನು ಕೇಳಿ ಆ ಸ್ತ್ರೀಯರು ಶ್ರೀ ಸುನ ಪದಕಮಲಗಳನ್ನು ಪ್ರಶ್ನೋಡಿದರು. ಆ ಮಹಿಮನ ಕೃಪೆಯಿಂದ ಅವರು ಯರ ದೇಹಗಳು ರಕ್ತರೂಂನದಿಗಳಿಂದ ಪುಷ್ಟವದವು, ಆ ಸ್ತ್ರೀಯರು ನಾವು ಮುದಲಿನಂತ ದಿವ್ಯ ಸೌಂದಯ್ಯ ವತಿಯರಿಗಿರುವೆವು ಎಂದು ತಿಳಿದು ಆದಿತ್ಯ ಮೂರ್ತಿಯಾದ ಶ್ರೀರಾಮನನ್ನು ನೋಡಿ ಆಶ್ಚರ್ಯಗೊಂಡು “ಎಲೈ ಮಹಾನು. ಭಜರೇ ನೀವ ಯಾರು ಇಲ್ಲಿಗೆ ಯಾಕೆ ಬಂದಿರಿ? ನೀವು ದೇವತೆಗಳೂ ಅಥವ ನವರೋ? ನಮ್ಮ ಕೃಶವಾದ ದೇಹಗಳು ಏನುಕರಣ ಸುಂದರ wದವು ಆ ಯಮರೂಪಿಯಾದ ದುಂದುಭಿಯು ಬದುಕಿರುವನೋ ಅಥa ಕತ್ರನ” ಇತ್ಯಾದಿ ವಿಷಯಗಳನ್ನು ಪ್ರಶ್ನೆ ಮೂಡಿದರು. ಆಗ ಶ್ರೀ ರಾಮನು “ಹೇ ಲಲನೆಯರೆ, ನಾನು ಅಯೋಧ್ಯವಾಸಿಯಾದ ಕಡುನಲ್ಲವೆ? ಈ ನಾಲ್ಕು ರೂಪಗಳೂ ನನ್ನ ಪೇ ಆಿರುವವ ನಾನು ಏಳು ದ್ವೀಪಗಳಿಗೂ ಅರಸನಾಗಿ ರುವೆನು, ದುಂದುಭಿಯ ವಲಿಯು ನಾಶಮಡಿದನು ಅಲಿಯನ್ನು ನಾನು ಒಂದೇ ಬಣeಟಿಛೇದಿಸಿದನು, ನನು ಈವಣಸೇ ಮೊದಲಾದ ಕ ಆ ರಾಕ್ಷಸರನ್ನೂ ನಾಶಮೂಡಿರುವನು. ಶಿವನಕ್ಕೆ ನಾನು ಬೇಟೆಗಾಗಿ ಬಂದ್ದಿ ಹೈನು, ನಿನ್ನ ಗುಹೆಗೆ ಮುಚ್ಚಿರುವ ಬಂಡೆಯನ್ನು ಈ ಧನುಸ್ಸಿನ ತುದಿಯಿಂದ ಆಳಕ್ಕರುಳಿಸಿ, ವಿನೋದವಾಗಿ ನಿಮ್ಮ ಕಡೆಗೆ ಬಂದಿರುವನ್ನು ನನ್ನ ದಿಂದಲೇ ನಿಮ್ಮ ಅವಯವಗಳು ದಿಹ್ಯ ಸೌಂದಕ್ಕವನ್ನು ಹg . ಇದು ನಿಮಗೇನುಬೇಕು? ಹಳಿರಿ” ಎಂದು ಮೂತನಾಡಿದನು