ಪುಟ:ಇಂದ್ರವಜ್ರ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

60 ದನ್ನ; ಹಾಗೆಯೇ ಅಂಗಗಳನ್ನೆಲ್ಲಾ ಒಂದೊಂದುಗಿ ಎವೆಯಿ ಈಗ ನೋಡುತ್ತ ನಿಂಗನ; ಬರುತಬರುತ ಅವನ ಕಣ್ಣ ಮಧ್ಯ ರ್ಭವನ್ನು ಸೇರಿದೊಡನೆಯ” ಅವನು ಬ್ಬನಾದನು ! (ಇ ರೇನು ? ಇಂದು ಜಾಗ ಕನಾಗಿ, ಮೈಯೆಲ್ಲಾ ಕಣ್ಣ ವಾಡಿಕೊಂಡು ಬರುವ ಈ ಆಕಾರದಲ್ಲಿ ಸಿಬ್ಬೊಟ್ಟೆ ಮೇಲಕ್ಕೆ ಆಪು ಸ್ಟಿಲು ಹೇಗೆ ಒಂದಿತು ? ಇರಲಿ, ಮರಿ ಯ ಚುಕ್ಕೆಯೇನಾದರ ಪ್ರವಾದದಿಂದ ಬಿದ್ದಿರಬಹುದು.'ಎಂ ದಂದುಕೊಂಡು, ಚಿತ್ರಕಾರನು ಆ ದೋಷವನ್ನು ತೆಗೆಯಲು ಪ್ರಯತ್ನ ಮಾಡಿದನು. ಏನೆ'ನೋ' ಸಾಹಸಮಾಡಿದನು. ಏನು ಮಾಣಿ ಆ ಗುರುತು ಹಳ1ಿಲ್ಲದು, ಅಳಿಸಿದರೆ ಹೋ ಗದು -೨ಗುಧದಿಂದ ಕರೆದರೆ ಹೋಗದು ಮೇಲೆ ಬಣ್ಣ ಬಳಿದರೂ ಹೋಗದು, ಮಾಡುವುದೇನು ? ಎಷ್ಟೊಕದ್ಮಪಟ್ಟು ಅಣಿ ವಾಡಿದ ಚಿತ್ರದಲ್ಲಿ ಅದು ಬಂದೇ ಕುಂದು. - ಆ ಚಿತ್ರಕಾರನು ಈ ಕಮ್ಮಂ ನಿಕ್ಕಿ ಸಂಕಟಪಡುತ್ತಿರು ವಾಗ ಆಳಿದbಸನು * ಆ ದಾರಿಯಲ್ಲಿ ಹೋಗುತ್ತಿದ್ದ,ಚಿತ್ರಕಾ ರನನ್ನು ಕಂಡು (ಎಲೈ, ಏಕೆ ಚಿಂತಾಕ್ರಾಂತನಾಗಿ ಕಾಣುವೆ? ನಿನಗೆ ನನ್ನಿಂದಾಗಬಲ್ಲ ಸಹಾಯವೇನಾದರೂ ಇದ್ದರೆ ದಯ ಯಿಟ್ಟು ತಿಳಿಸು, ಶಿರಸಾವಹಿಸಿ ಮಾಡುವೆನು, ) ಎಂದು

  • ಈ ಕಾಳಿದಾಸನೂ ವಿಕ್ರಮಾದಿತ್ಯನ ಸಭೆಯಲ್ಲಿದ್ದ ಕಾ ಳಿದಾಸನೂ ಒಬ್ಬ ವ್ಯಕ್ತಿಯೇ ಎಂದು ನಂಬುವುದು ಕಷ್ಯವಾ ಗಿದೆ; ಏಕೆಂದರೆ ವಿಕ್ರಮನ ಕಾಲಕ್ಕೂ ಭೋಜನ ಕಾಲಕೂ ನೂರು ವರ್ಷಗಳಿಗಿಂತ ಹೆಚ್ಚಿನ ಅಂತರ ವುಂಟೆಂದು ಗೊತ್ತ ಗಿದೆ. ಆದರೆ ಇಲ್ಲಿ ನಾವು ಹೇಳುತ್ತಿರುವುದು ಕಥೆಯಾದ ಕಾರಣ

ಚರಿತ್ರೆಯನ್ನು ಸ್ಪಲ್ಪ ಮಟ್ಟಿಗೆ ಮರವಿಡಬೇಕಾಗಿದೆ.