ಪುಟ:ಇಂದ್ರವಜ್ರ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೇಳಿದನು. ಚಿತ್ರಗಾರನು ಇದ್ದ ಸಂಗತಿಯನ್ನು ಬಿನ್ನಯಿಸಲು ಕವಿಕುಲತಿಲ ಕನಾದ ಕಾಳಿದಾಸ 3, ಕೆಲವು ನಿಮಿಷಗಳು ಆ ಲೋಚಿಸಿ, ( ಎಲೈ, ಅ ದಂತಿ ಇರಲಿ ! ಅದು ಆಕೆಯ ದೇಹದಲ್ಲಿರುವ ಕುದ ಹನ್ನೆಕಚಿಸುವದು ? ” ಎಂದನು. ಚಿ ತಗಾರನು ಆ ಪ್ರತ್ರದಿಂದ ಸಂತುಷ್ಯನಾದನು ವರಕವಿಗೆ ಳಿಗೂ ಶಾಸ್ತ್ರಜ್ಞರಿಗೂ ಇದೇ ಸ್ಥಿತ್ಯಾಸ, ಶಾಗ್ಯರು ತಮ್ಮ ಕಾಸ್ತ್ರಗಳನ್ನು ಅಕ್ಷರಶಃ,-ಟಾ ಚ ತಪ್ಪದಂತೆ.... ನ ಸರಿಸು ವರು, ವರಕವಿಗಳಾದರೋ ನಿಕ್ಷಯ ತತ್ತ್ವವನ್ನು ಮೊದಲೆ: ತಿಳಿದಿರುವರು. ಚಿತ್ರವು ದೊರೆಯಖಳಿಗೆ ಒಯ್ಯಲ್ಪ'ತ.. ಕಾಗ್ರೆಗರ ನಾ ದಿ ಜನ ಅದನ್ನು ನೋ#ಆನವಿ: ದ ರು ಆತನು "ಆ ಚಿತ್ರದಲ್ಲಿನ ಮೂರ್ತಿಯ ಅಂಗಸೌಷ್ಟವವನ ನ.೩ ದರು ವಾಗ ಆತನ ದೃಫ್ರಿಯು ಹರ, ತಜ್ಞ ಕೆರಿಚುಕ್ಕೆಯ ಮೇಲೆ ಬೀgಲೆಬಿತ್ತು! ಬಡ ಸೆS ದೊರೆಯು ಚುಬ್ಬಂಟಿ ಕ್ಕಿ ದನು' ನಸುನಗುವಿನಿಂದ ಸೊಗಯಿಸುತ್ತಿದ್ದ ಮುಖವು ಕೋ ಪದಿಂದ ಸಂಕುಚಿತವಾಯಿತು! ಕೂರ ಎವರಿಂದ “ ಏನ್ನೆ ! ಈ ಮಕ್ಷ ಯಿರುವ ಸಂಗತಿಯ, ನಿನಗೆ ಹೇಗೆ ತಿಳಿ,ತು ? ಅದನ್ನು ಕುರಿತು ನಿನಗೆ ಹೇಳಿ ದವರಾರು ? ಹೇಳದಿದ್ದರೆ, ವರಣ ಸನ ವನ್ನು ವಿಧಿಸಿಯೇನು ! ಎಂದು ಗರ್ಜಿಸಿದನು. ಇನ್ನೇನುಗತಿ! ಚಿತ್ರಗಾರನ ಚಿಂತಗೆ ಪಾರವೇ ಇಲ್ಲ, ದಿಕ್ಕತೋ ರೈ ಅವನು ಕಾಳಿದಾಸನ ಹೆಸರನ್ನು ಹೇಳಿಯೇಬಿಟ್ಟನು, ಭೋಜರು ಒಸ್ಮಿನ ನಾದನು. ಕಾಳಿದಾಸನು ಅಲ್ಲಿ' ಮೇ ಇದ್ದ ಚಿತ್ರಗಾದನೆ ೨ಳಿಕೆ ಯನ್ನು ಕೇಳಿ ದನಾ ದರೂ ಬೇಯಿಬಿಡಲಿಲ್ಲ, ಭೋಜನ ಏನೇ ನೋ ಯೋಚಿಸಲಾರಂಭಿಸಿದನು. 11ಅದು ಹೇಗಾದೀತು ? ಆ ಗುರುತು ನನಗಲ್ಲದ ಮತ್ತೂಬ್ಬ ಇರುಷನಿಗೆ ಹೇಗೆ ತಿಳಿದೇ ತು?