ಪುಟ:ಇಂದ್ರವಜ್ರ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಆತನು ಮಹಾ ಧೀರನು ಮತ್ತು ದೇಶಾಭಿಮಾನಿ, ತನ್ನ ರಾಷ್ಟ್ರಕ್ಕೆ ಆಗಾಗ ಬಂದು ಹಾವಳಿ ಮಾಡುತ್ತಿದ್ದ ಶಕರೆಂಬ ಜನರನ್ನು ಆತನು ಸೋಲಿಸಿ, ದೂರ ಓಡಿ ಸಿದನು, ಆದ ಕಾರಣ ಆತನಿಗೆ ಶಕರಿ ?” ಯೆಂದು ಹೆಸರಾಯಿತು. ಈ ಸಂದರ್ಭದಲ್ಲಿಯೇ ಆತನು ತನ್ನ ಶಕೆಯನ್ನು ವಿ ಸುವನೆಂದು ಕೆಲವರ ನಂಬಿಕೆ, ಇಂ ತಸ ಶೂಗನಾವ' ನ ಹಾರಾಜನ ಕೈ ಕೆಳಗೆ ಅನೇಕ ಸ ಮಂತರಾದರು ಇದ್ದಿರಲೇ ಬೇಕು, ಬಹುಶಃ ಈತನು ಆಗಿನ ಹಿಂದೂ ರಾಜರಿಗೆಲ್ಲಾ ಮುಖಂಡನಾಗಿದ್ದನೆಂದು ಧಾರಾಳವಗಿ ಹೇಳ್ಳ ಬಹದು. - ವಿಕ್ರಮಾರ್ಕನು ವಿದ್ಯಾಭಿಮಾನಿ. ಆತನ ಅಣ್ಣ ಛರಹರಿಯೇ ದೊಡ್ಡ ವೈಯಾಕರಣಿ ಮತ್ತು ಕವಿ ಯಾಗಿದ್ದ ನಮ್ಮೆ, ವಿಕ್ರಮನ ಆಸ್ಥಾನದಲ್ಲಿ ಅನೇಕ ಮಂದಿ ಶಾಸ್ತ್ರಜ್ಞರೂ ಕವಿಗಳೂ ಇದ್ದರು. ಅವರಲ್ಲಿ ಪ್ರಸಿದ್ದರಾರೆಂದರೆ, ಧನಂತರಿ ಹವಣ ಕ ಮರಸಿಂಹ ಕಂಕು ! ವೇ ತಾಳಭಟ್ಟ ಘಟಕರ್ಪರ ಕಾಳಿದ ಸ�8 ! ಖ್ಯಾನೋ? ವರಾಹಮಿಹಿರೋ ನೃವತೀಸ್ವಭಾಯಾಲ | ರತ್ನಾನಿ ವೈ ವರರುಚಿ ನವ ವಿಕ್ರಮಸ್ಯ | ಧನ್ವಂತರಿ, ಕಸಣಕ, ಅಮರಸಿಂಹ, ಶಂಕು, ವೇತಾಳ ಭಟ್ಟ, ಘಟಕ ರ್ಸರ, ಕಾಳಿದಾಸ, ವರಾಹ ಮಿಹಿರ, ವರರುಚಿ-ಈನವರತ್ನಗಳು ವಿಕ್ರಮರಾಜನ ಸಭೆಯಲ್ಲಿ ಮಬ್ಬವಾಗಿ ಶೋಭಿಸುತ್ತಿದ್ದವು. ಳ