ಚರ್ಚೆಪುಟ:ಜೈಮಿನಿ ಭಾರತ/ಮೂರನೆಯ ಸಂಧಿ
ವಿಷಯ ಸೇರಿಸಿಗೋಚರ
ಇದು ಜೈಮಿನಿ ಭಾರತ/ಮೂರನೆಯ ಸಂಧಿ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ. | |
---|---|
|
|
ವಿನಂತಿ
[ಸಂಪಾದಿಸಿ]ಹೊಸ ಕಾವ್ಯ ಅಭ್ಯಾಸಿಗಳಿಗೆ ಅರ್ಥವಾಗಲಿ ಎಂದು ಜೈಮಿನಿ ಭಾರತದ ಪದ್ಯಗಳಿಗೆ ಅರ್ಥವನ್ನು ಹಾಕುತ್ತಿದ್ದೇನೆ. ತಿಳಿದವರು ಪರಿಶೀಲಿಸಿ ತಪ್ಪು, ನ್ಯೂನತೆಗಳಿದ್ದರೆ ಈ ಪುಟದಲ್ಲಿ ತಿಳಿಸಬೇಕೆಂದು ಕೋರುತ್ತೇನೆ.Bschandrasgr (ಚರ್ಚೆ) ೦೯:೩೭, ೩೦ ಜೂನ್ ೨೦೧೭ (UTC)