ವಿಷಯಕ್ಕೆ ಹೋಗು

ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೆಂದು ಹಾರೈಸುತ್ತಿದ್ದರು. ದೇವೇಂದ್ರನನ್ನು ಕಂಡರೆ ಎ ಲ್ಲರೂ ಹದರುವರು; ಆಮೇಲಿಯಾ ಮಾತ್ರ ಹೆದರಳು. ಆಕೆಯು ತನ್ನ ಇಷ್ಟ ದೇವತಯು ತೂರಿಸಿದ ಫಲವಿ ಇದ ಉಪಕಾರದಲ್ಲಿ ತೃಪ್ತಿಪಡದೆ, ತನ್ನ ಕೈಯಿಂದಲೇ ದೇವೇಂದ್ರನನ್ನು ಮಾಡಬೇಕೆಂದೆಣಿಸಿ ಸತ್ತಿದ್ದವಳು ಪುರಃ ಬದುಕಿಬಂದಳು. ಆಕೆಗೆ ಆತನನ್ನು ಕಂಡರೆಮಾ ತ ಸರ್ವಾಂಗವೂ ಉರಿದು ಹೋಗುವುದು. ದೇವೇಂದ್ರ ನು ಶಕ್ತಿ ಇಲ್ಲದ ಬುದ್ಧಿಹೀನನಾದ ಪತ್ತೇದಾರನಾಗಿದ್ದಿ ದ್ದ ರ, ಆಮಲೆಯು ಆತನನ್ನು ತಿಗಣೆಯಂತ ಕಾಲಿನಿಂದ ಹಿಸಿಕಿಬಿಡುತ್ತಿದ್ದಳು ; ಆದರೆ ಯತ್ನವಿಲ್ಲದೆ ಹೋಯಿತು. ಹೀಗಾದುದೇ ಆಕೆಯು ಕೂಪವು ಮತ್ತಷ್ಟು ಹೆಚ್ಚು ವು ದಕ್ಕೆ ಕಾರಣವಾಯಿತು. ಈರೀತಿಯಲ್ಲಿ ದಿನೇ ದಿನೇ ಹೆಚ್ಚುತಲಿದ್ದ ಕಪಾಗ್ನಿಯಲ್ಲಿ ದೇವೇಂದ್ರನನ್ನು ಆಹು ತಿಯಾಗಿಮಾಡಿ ತಾನು ಸಂತೋಷವಾಗಿ ಸಾಯಬೇಕೆಂದು ಮಲೆಯು ಎಣಿಸಿ ತನ್ನ ಸಾಹಸವೆಲ್ಲವನ್ನೂ ಉಪಯೋ ಗಿಸಲಾರಂಭಿಸಿದಳು. ಆಕಯು ತೋರಿಸಿದ ಸಾಹಸವ ಲವೂ ಈ ಗ್ರಂಥದಲ್ಲಿ ವಿಶದವಾಗಿ ವರ್ಣಿತವಾಗಿರುವುವು ಈ ಗ್ರಂಥವನ್ನು ಓದಬೇಕೆಂದು ಅಪೇಕ್ಷಿಸತಕ್ಕವರು, ಮು ನೋರಮೆಯನ್ನೊಂದುಸಲ ಓದಿದರೆ ನಮ್ಮ ಪ್ರಕೃತಕಥೆ ಯು ಸ್ಪಷ್ಟವಾಗಿ ಗೊತ ಗುವುದು. ನಮ್ಮ ಈಗ್ರಂಥ ವು ಮನೋರಮೆಯ ಪರಿಶಿಷ್ಟವೆಂದು ಹೇಳಿದರೂ ಹೇಳ ಬಹುದು,

ದೇವೇಂದ್ರವಿಜಯನು ಯಾವಾಗ ರಾಮಕೃಷ್ಣನ

ನು ನೋಡಿದನೋ, ಆಗ ಆತನು ನಿಶ್ಚಿಂತನಾಗಿ ಹೂ ಗೆಯ ಬತ್ತಿಯೊಂದನ್ನು ಬಾಯಲ್ಲಿ ಕಚ್ಚಿಕೊಂಡು ಹೊಗೆ