ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭ ನೇಮಿನಾಥ ಪುರಾಣಂ ಇವಕರದೊಳ' ಸರಕೃತಿ ಮುನೋಮುದದಿಂ ಜಲಕೇಳಿಯಾಡುವಳ್ | ಪ್ರತಿಮಳನವ್ಯಕಾವ್ಯಕಮಳಾಕರದೊಳ್ ಕವಿರಾಜಮಲ್ಲನಾ ||೩೬॥ ಧರೆ ಲೇಸೆಂಬಾಸೆಗಾಲ ಪರಪುರುಷಗುಣಾನೇಷದೊಳ್ ಸೈಪ್ರಗಾeo | ಸಿರಿಯೊಳ್ ಕಟ್ಟ ಕಾಯಂ ವಿತತವಿತರಣೋತ್ಸಾಹದೊಳ್ ಗೆಲ್ಲ ಕಾeo | ಪರವಾದಿವಾತದೊ೪ ಬಿತ್ತರಿಪ ತುರಿಸಕಂ ಮಹಾಧರ್ಮದೊಳ್' ಮ | ಚ್ಛರಕಾ೦ ಭಾವಕೊತ್ಪಾದಕ ರಸಿಕಕ ವಿಸ್ತೋಮದೊಳೇನೇಮಿಚಂದ್ರ ಜಗಕೆ ಜಿನೇಂದ್ರಕ್ರಿಯೆ ಸರಸ್ಪತಿಯಾಕೆಗೆ ರಮ್ಯರೂಪಚಿ | ತಗುಣವಿಳಾಸವಿಲೈನಲವೇ ಡಿವನು,ಮಕಾವ್ಯದೊಳ್ ಮೊಗಂ || ನಗೆಮೊಗವಿಲ್ಲ೪೦ಕೃತಿಯಳ೦ಕೃತಿ ಭಾವಗತಂ ರಸಂ ರಸಂ | ಬಗೆ ಬಗೆ ಮಾತು ಮಾತು ಸತಿ ಭಾರತಿ ಕೋಳೆ ವಿದೇಶಿಕಾಕನೊಳ್ || ಚರಿತಪುರಾಣದೊಳ್ಳಣಿಗಳ೦ ಸರಸ 1 ೩೪ 1 ಭವಾವಳಿ || ಸ್ಮರಣಕಥಾಭವಂಗಳ ನದಾಫ್ ಓರೆವರ್ ಸರವೇ ಪಂದದಿಂ || ಸಿರಿಗಳಿನೀಮಹಾಕಥೆಗಳ೦ ಪ್ರಥಿತಂಗಳನೊಂದೆ ಕಾವ್ಯದೊಳ್ || ಬರೆದನಿದೇ೦ ಸಮಗ್ರ ಕವೀಶರರೆ ೪ ಕವಿರಾಜಕುಂಜರಂ 1ರ್೩| ಎಂದೆಂದು ಪರಸೆ ಗುರುಜನ | ಮಂದೊಂದನೆ ಪೊಗಳೆ ಬುಧಜನಂ ಜಿನಕಥೆಯೊಳ್ | ಸಂದಿನಿ ವಸುದೇವಾಚ್ಯುತ | ಕಂರ್ದರ ಕಥೆಗಳನಿತುಮಂ ವಿರಜಿಸುವೆ \8o - ಈರಸವತ್ತಿಳ ಹಂ || ಕಾರಜರಾಸಂಧ ಕಾಮನೇವಿಕುಮಾರಂ || ಶ್ರೀರಮಣರ ಧೀರರ್ ಧೃತಿ || ವೀರಲಲಿತವೀರಶಾಂತಧೀರೋದಾತ್ತರ್ ||೪|| ಒಡವುಟ್ಟಿದ ಕೌಸ್ತುಭಮಣಿ | ಯೊಡನಿರಲಾಗೆಂದು ಬಿಟ್ಟು ವಿಷ್ಣು ವಿನುರನಂ || ಬಿಡುವಿಸರ್ಗ ಪದ್ಮನಾಭನ || ಬೆಡಂಗಿನುರದಲ್ಲಿ ಲಕ್ಷ್ಮಿ ಸಲೆ ನೆಲಸಿರ್ಪಳ್ (8o! ಪಾ - ಗ, ವೋಲ್, 2. ಕುಮಾರಶ್ರೀರಮಣರ ಧೀರೋಧೃತ.