ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ, [ಸಂಧಿ ಅಲೆಯಿಂ ಕೋನಾಳು ಗಂಟೆ ಡಮರುಗ ತಿ ಕೂಲಿಂ ಕಟಪಾತ್ರ ಫಾಲನೇತ್ರ ನಾ || ಭಿಲಧವಾಗ ಚಾಮುಂಡಿಸಿಜಶಕ್ತಿ ಬರಿಭುಕ್ಕವಾಹಂ ದಕ್ಷನು | ಓಲಗಿಸುತಿರೆ ಸನ್ನೆರಟ ಭೈರವಮ್ | ಪೌಲಸ್ಯದೆಸೆಯ ಬಾಗಿಲ ಕಾದು ಸಂತತವಿ | ಶಾಲಸೌಭಾಗ್ಯದಿಂದಿರ್ದ ಛಿ'ಷನಾನು ಭೈರವ ಭಯಾನಕದೊಳು || ೧೧ || - ತರವಾರಿಚರ್ಮಬೇಟಕಟಕವಿವಾಣಿ | ಕರನಿಕರ ಧೂಮಧ್ಯ ಜಾಂಬಕ ಸುವರ್ಣಭಾ | ಸುರಕಳೇಬರ ಮಹಾಕಾಳ'ಸಹಿತ ಸ ಗಾಲಗಮನ ಫಣಿಭೂಷಣವನು || ಧರಿಸಿ ನಿಜಸಾರಮಂ ಪಡೆದ ಭೈರವಮ್ | ನೆರೆದೆಂಟುಕೋಟಿಯಿಂದಿ-ಶಾನ್ಯದೊಳ್ ಸಮ ! ದ್ದು ರಶೌರ್ಯಸಂಪನ್ನತೆಯೊಳು ಸಂಹರಾಗ್ಯಭೈರವನು ನೆಲಸಿರ್ಸನು೧೦

  • ಶಿವನಿರಸದೊಳಂಟು ಬೆಸೆವಾಗಿಲಲ್ಲಿ ಬೈ | ರವರ ಸಂಖ್ಯಾತರ್' ದಿವಾರಾತಿ ದೊ೪ ಮಹೋ ! ತೃವರಿ ಕಾದಿರ್ದರಾಕೃಲಾಸದೊಳ್' ಸೋಮಸೂಯವಿಭೀಸಹಸ್ರ ! ಸಮನಿನಿಸುವವಳಲ್ಲಿ ಗಣವರ್ಮರೋರ್ವ ರವಿರತ ಮುಖ್ಯವಾಗಿರೆ ಮೆದುವಡಲ ಸ'

ವನೌಘಜಸಿತಲತಿಕಾಕಂದ ರುತಿಸಿಕರಕುಕಸೇವವಾಕಂದವು ; ೧೩ || 'ಪರಿಚಿತನವರತ್ನಸಿಚಯದಿಂ ಪ್ರಚುರವಾ ! ಗಿರ ಮಣಿವ ಕರುಮಾಡಗಳ ಗಣನೆಯ ಗಣ | ಕರರ ಗಣನಾರಹಿತಮಣಿಗಣಂಚಿತಧರ್ಮಹವಾವಳಿಗಳ | ಎರಿಡೆವೊಡೆ ವಾಣಕರಕುರಗಪತಿ | ಗುರ ನೋಡಾ ಲೇಖಋಷಭನಕ್ಷಿಗೆಯಮ ! ದಿರದೆನಲ್ ಮಿಕ್ಕಿಹರ್ಗಹದೆ ಎನೆ ರಾರಾಜಿಸುವುದು ಕೈಲಾಸಶಿವ || ೧೪ || ಆ ಮಹಾಗಿರಿವರೆದ ಮಸ್ತಕದೊಳು ನಾ || ನಾಮರುಕವಿತತಿವತತಿಪ್ಪತನಾಗು | ಲ್ಯಾಮಲನಿಕುಂಜಪುಂಜ ರಂಜಿಸುವ ಕುಸುನಕುಲಫಲಪ್ರಚಯದಿಂದ | ದಿ