ಸಂಧ) ಭಾಗವತ ಮಹಾಪುರಾಣ, V •mmmmmmm ಭಗರ್ವ ! ವಿದಾವಃ | ಧರ್ಮೊಸಲಕ್ಷಣ ಮಿದಂ ಶ್ರೀ ದಧ್ಯರಾಂ ಜ್ಞಾತಂ ಯದರ್ಥ ಮಧಿದೈವ ಮದ್ಯ ವ್ಯವಸ್ಥಾಃ | ೨೭ || ಸದಾ ಊ ಚುಃ ॥ ಉತ್ಪತೃಧನ್ಯಶರಣ ಉರಕ್ತದುರ್ಗೆ೮೦ತಕೊಗ್ರವಾಲಾ 5 ೩ ಜೈ ವಿಷಯಮೃಗತೃ ಖ್ಯಾತ ಗೇರುಭಾರಃ | Qಂದ್ರಶಿ ಖಲ ಮೃಗ ಭಯ ಶೋಕದಾವೇ ಜ್ಞಸಾರ್ಧಃ ಪದ ಕಸ್ತೆ ಶರಣದ ! ಆದಾ ಅಂತಹ ಧರ್ಮೋಪಲಕ್ಷಣಂ - ಧರ್ಮಕ್ಕೆ ಜ್ಞಾಪಕವಾದ, ತ್ರಿವೃತ - ವೇದಪ್ರತಿಪದ್ಯವಾದ, ಆದಂ ಅಧ್ಯ ರಾಖ್ಯಂ - ಈ ಪದ್ಧವೆಂಬ ಕರ್ಮವುಮಾತ್ರ, ಜ್ಞಾತಂ - ತಿಳಿಯಲ್ಪಟ್ಟಿರುವುದು ೧c೩ ಸದಸ್ಯರು ಹೇಳು ತ್ತಾರೆ:-ಜೇಶರಣರ - ಎಲೈ ಆಕ ಯದಾತನೆ! ಆಕರಣೆ - ವಿಕನಸ: ನಶೂನ್ಯವಾದ, ಉರು...ರ್ಗ- ಅಧಿಕಗಳಾದ ಪಂಚಕೋಶಗಳೆಂಬ ದುರ್ಗಗಳುಳ, ಅಂತ ...ಪ್ರ.ಯಮನೆಂಬ ಹೆಬ್ಬುಲಿಯಿಂದ ಹಂ ಚುಹಾಕಲ್ಪಟ್ಟ, ದಂ ದಶಿ - ಸುಖದುಃಖಗಳೆ೦ಬ ಗುಂಡಿಗಳುಳ್ಳ, ಖಲ... - ದುರ್ಜನರೆಂಬ ಕಾಡುಮೃಗಗಳ ಭಯವುಳ, ಕೋಕದವೇ - ದುಃಖವೆಂಬ ಕಳ್ಳಿಚ್ಚುಳ, ಉತ್ಪದನಿ - ಸಂಸಾರ ಮಾರ್ಗದಲ್ಲಿ ಇರುವ, ಅಜ್ಜನರ್ಧ 8 - ಅಜ್ಞರ ಸಮೂಹವು, ವಿಪ ..೦೪, ವಿಷಯ - ಶಬ್ದಾ ದಿವಿಪಯ ಗಳಂಖ ಮೃಗತೃಪೆ - ಬಿಸಿಲೊರೆಯುಳ್ಳ, ಆತ್ಮ - ಶರೀರದಲ್ಲಿಯೂ, ಲೇಹ - ಏನೆಲ್ಲಿಯ, ಉ ರುಬಾರಃ - ಅಧಿಕಾಸಕ್ತಿಯುಳ್ಳದರಿಂದ, ಆಟೋಪಸ್ಸಪ್ಪ- ಕಾಮಪೀಡಿತನಾದ, ಕಃ - ಯಾವನು ಸ್ವರೂಪನಾದುದರಿಂದ ನೀನೇ ರುದ್ರಾದಿರೂ ಸನಾಗಿ ಇರುವೆ. ಆದರೂ ಆ ನ೦ದೀಶ್ವರನ ಶಾಪದಿಂದ ಕರ್ಮಗಳಲ್ಲಿಯೇ ದುರಾಗ್ರಹವು ನಾವು ಕ್ರಿಯಜನ್ಯವಾದ ಅಪೂರ್ವ'ವೆಂ ಬಧರ್ಮಕ್ಕೆ ಜ್ಞಾಪಕವಾಗಿಯೂ,ವೇಗ ಪ್ರತಿಪಾದ್ಯವಾಗಿಯೂ,ಇಂತಹ ಕರ್ಮಕ್ಕೆ ಇದೇ ದೇವತೆಯು” ಎಂಬ ವ್ಯವಸ್ಥೆಗೊಳಪಟ್ಟುದಗಿದೆ ಆಗುವ ಯಜ್ಞದ ಸರೂಪವನ್ನು ಬಗ್ಗೆನೇ ಹೊರತು ನಿನ್ನ ತವನ್ನರಿತವಲ್ಲ, ಎಂದು ಮಾಸಣೆಯನ್ನು ಬೇಡಿಕೊಂಡrol ||೨೭|| ಅಲ್ಲಿಯ ಸದಸ್ಯರು, ಯಜಮಾನನಿಲ್ಲದೆ ದಿ ಕ್ಷೇಧ ಗವ್ರ ನಮ್ಮ ದಗ, ಹಣದಾಸ ಯಿಂದ ತಾವು ತಹತಹ ಪಡುವುದನ್ನು ಯೋಚಿಸಿಕೊಂಡು, ಪಾತಾ ಪಡುತ್ತಾ, ವೈರಾ ಗ್ಯವನ್ನು ಪಡೆಯಬೇಕೆಂದೆಣಿಸಿ, “ಎಲೈ ರಕ್ಷಕನಾದ ಪಂಡರೀಕಾಕ್ಷನೆ ! ಅಪಾರವಾದ ಸಂಸಾರದ ದಾರಿಯನ್ನೇನೆಂದು ಬಣ್ಣಿಸುವ ? ಎಷ್ಟು ದೂರ ನಡೆದರೂ ಕುಳಿತುಕೊಳ್ಳುವು ದಕ್ಕೆ ನೆಳಲಿಲ್ಲ. ಕಾಮಕ್ರೋಧಾಧಿಗಳೆಂಬ ದುರ್ಗಗಳಿಂದ ಭಯಂಕವಾಗಿರುವುದು, ಯ ಮನೆಂಬ ಹೆಬ್ಬುಲಿಯು ಹೊಂಚು ಹಾಕುತ್ತಿರುವುದು. ಕಬ್ಬಾ ದಿವಿಷಯಗಳಂಬ ಕಾಡು ಮೃಗಗಳು ಕಾಟವಂತೂ ಹೇಳಲಳವಲ್ಲ. ಸುಖದುಃಖಗಳೆಂಬ ಹಳ್ಳಕೊಳ್ಳಗಳು ಅಡಿಗಡಿಗೂ ಪಲ್ಲಟಗೊಳಿಸುವುವು. ಶೋಕವೆಂಬ ಕಾಚು ಸುತ್ತಲೂ ಮುಕ್ತಿ ಬೇಯುತ್ತಿರುವುದು, (“ನಾನು” ಎಂಬ ಅಹಂಕಾರಕ್ಕೆ ಆಶ್ರಯವಾದ ದೇಹವು, ನನ್ನದು?' ಎಂಬ ಮಮಕಾರ ಕೈ ನೆಲೆಯಾದ ಪನ್ನೀಪುತ್ರ ಗೃಹಾದಿಗಳು, ಅವರೆಂಬ ಬಿಸಿಲ್ಗೊರೆಗಳು ಬಾರಿಬಾರಿಗೂ ಮೋಹಗೊಳಿಸುವುದು. ಇಂತಹ ಅಪಾರವಾದ ಸಂಸಾರ ಮಾರ್ಗದಲ್ಲಿ ನಡೆಯುತ್ತಾ, ಅವಿ ಧ್ಯಾ ಕಾಮಕರ್ಮಗಳಿಗೊಳಗಾಗಿ ಅಜ್ಞಾನಿಯಾದ ಜನಸಂಘವು ಯಾವಾಗ ನಿನ್ನ ಪಾದಗಳ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೯೫
ಗೋಚರ