ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಭ] ಗವತ ಮಹಾಪುರಾಣ, ಸೋಯಂ ಪ್ರಸೀದತು ಭರ್ವಾ ಇತಾತ್ಮ ಬಂಧುಃ|| clಟುಹೋವಾಚ || ನೃತ ತೃರೂಪಂ ಭವತೋ 5 ಸಣ್ಣ ಪದಾರ್ಥ ಭೇದಗ ಪುರುಷೋ ಯಾವ ದೀಕ್ಷೇತ! ಜ್ಞಾನಸ್ ಚಾರ್ಥಸ್ಯ ಗುಣಸ್ಥೆ ಚಾಶ್ರಯೊ ಮಾಯಾವ ಯಾ ದ್ಯತಿರಿಕ್ಕೂ ಯತ ಸ್ಯ SO {ol ಇಂದ ಉವಾಚilಇದ ಮಚ್ಚು ತ ! ವಿಶಭಾವನಂ ವಪುರಾನಂದಕರಂ ಮನೋದೃಶಾಂ | ಸುರವಿದಿಟ್ಕ ಪ ರುದಾಯುದ್ಧ ರ್ಭುಜದಂಡ್ಯ ರಸಪನ್ನ ಮದ್ಮಭಿ ||೩೨|| ಪತ್ನ ರಿಗೆ ಆಪ್ತ ಬಂಧುವಾದ ಭರ್ವ - ನೀನು, ಪ್ರಸೀದತು - ಪುಸನ್ನನಾಗು || ೩೦ || ಬ್ರಹ್ಮನು ಹೇಳು ಶಾನೆ-ಯಶಃ , ಯಾವ ಕಾರಣದಿಂದ,ತಂ - ನೀನು, ಜ್ಞಾನಸ್ಯ - ಜ್ಞಾನಸಾಧನಗಳಾದ ಇಂದ್ರಿಯಗಳ ಗೂ, ಅರ್ಥಸ್ಯ - ಶಬ್ದಾದಿವಿಷಯಗಳಿಗೂ, ಗುಣಸ್ಯಚ - ಇಂದ್ರಿಯ ವಿಷಯಗಳಿಗೆ ಕಾರಣಗಳಾದ ಸ ತ್ರಾದಿಗುಣಗಳಿಗೂ ಆಶ್ರಯಃ - ನಲೆಯಾದವನೋ, ಮಾಯಮಯಾತ್ , ಮಾಯಾವಿಕಾರಗಳಾದ ಕರೀ ರಾದಿಗಳಿಗಿಂತಲೂ, ವ್ಯತಿರಿಕ್ತಃ.ಬೇರೆಯಾದವನೋ, ಆದುದರಿಂದ ಅನೌಪುರುಷಃ - ಈ ಜೀವನು, ಪ ದಾ... ಹೈತಿ ಬದಾರ್ಥ - ವಸ್ತುಗಳ, ಭೇದ - ವ್ಯತ್ಯಾಸವನ್ನು ಗ್ರಹ - ಗ್ರಹಿಸುವ ಇಂದ್ರಿಯಗಳಿಂದ, ಭವತಃ - ನಿನ್ನ, ಏತತ್ - ಈ, ಸ್ವರೂಪ - ತತ್ವವನ್ನು ನೇತ್ರ - ನೋಡಲಾರನು ||೩೧|| ಇಂದ್ರನು ಹೇಳುತ್ತಾನೆಹೇ ಅಚ್ಚುತ - ಎಲೈ ಪುರಾಣಪುರುಷನೆ ! ವಿಕ್ಷಭಾವನಂ - ಲೋಕರಕ್ಷ ಕವೂ, ಮನೋದೃಶಾಂ - ಕಣ್ಮನಗಳಿಗೆ ಆನಂರಕರಂ-ಸಂತೋಷಗೊಳಿಸುವುದೂ, ಸುರ... ಹೈ-ದೇವ ಶತ್ರುಗಳಾದ ರಾಕ್ಷಸರನ್ನು ನಾಶಗೊಳಿಸುವ, ಉದಾಯುದ್ಧ - ಆಯುಧಗಳಿ೦ದೊಪ್ಪುವ, ಅಭಿಃ -ಎಂ ಟಾದ, ಭುಜದಂಡೈಃ - ಭುಜಗಳಿ೦ದ ಕೂಡಿದ, ಇದಂಪುರವಿ , ಈ ನಿನ್ನ ಶರೀರವೂ, ಉಪಸನ್ನವೇವ - ಸತ್ಯವಾದುದೇ ಸರಿ ||೩oll ಋಜರ ಪತ್ನಿಯರು ಹೇಳುತ್ತಾರೆ-ಹೇಯರ್ಜ್ಞಾ - ಎಲೈ ಯಜ್ಞ ಎಂದು ಬಿತ್ಸೆ ಸಿದನು ||೩೦|| ತರುವಾಯ ಚತುರ್ಮುಖನು ಒಹ್ಯಾದಿಗಳೂ ಆತ್ಮತ ತವನ್ನರಿಯಲಾರದೆಂದು ಹೇಳಿದಭ್ರಗುವಿನ ನುಡಿಯನ್ನು ಸೈರಿಸಲಾರದೆ, ಬ್ರಹ್ಮ ತತ್ವ ಜ್ಞಾನವನ್ನು ಪ್ರಕಟಗೊಳಿಸಲೆಳಸಿ ” ಎಲೈ ಸರಾವರೇಶನೆ ! ನೀನು ಪದಾರ್ಥಗಳ ತಿಳವಳ ಕೆಯನ್ನುಂಟುಮಾಡುವುದಕ್ಕೆ ಸಾಧನಗಳಾದ ಚಕ್ಷುರಾದೀಂದ್ರಿಯಗಳಿಗೂ, ಆ ಇಂದಿ, ಯಗಳಿಂದ ಅನುಭವಿಸಲ್ಪಡುವ, ಶಬ್ದಾದಿವಿಷಯಗಳಿಗೂ, ಆ ವಿಷವೇಂದ್ರಿಯಗಳರ ಡಕ್ಕ ಕಾರಣಗಳಾದ ಸತ್ಯಾದಿಗುಣಗಳಿಗೂ ಆಶ್ರಯನೆನಿಸಿ, ಮಾಯಾಪರಿಣಾಮ ರೂಪಗಳಾದ ಶರೀರಾದಿಗಳಿಗಿಂತ ವಿವಿಕ್ತನಾದುದರಿಂದ, ಅವಿದ್ಯೋಪಾಧಿಕನಾದ ಯಾವ ಪುರುಷನು ತಾನೇ ಪದಾರ್ಥಗಳ ಭೇದವನ್ನು ಮಾತ್ರ ಗುಹಿಸತಕ್ಕೆ ಶಕ್ತಿಯಳ ಇಂದಿ, ಯಗಳಿಂದ ಅವಾಜ್ಞಾನಸಗೋಚರವಾದ ನಿನ್ನ ಸ್ವರೂಪವನ್ನು ಕಾಣಬಲ್ಲನು ? ” ಎಂದು ತಾವೇದಕವಾಗಿ ಕೊಂಡಾಡಿದನು ||೩೧ಬಳಿಕ ಇಂದ್ರನು ( ಇಂದ್ರಿಯಗಳಿಗೆ ವಿಜ ವಾದುದೆಲ್ಲವೂ ಮಿಥ್ಯಾಭೂತವಾದುದು ಎಂದು ಹೇಳಿದ ಬ್ರಹ್ಮನ ನುಡಿಯನ್ನು ಕೇಳಿ ಅದನ್ನು ಸಹಿಸಲಾರದೆ ” ಎಲೈ ಪುರಾಣಪುರುಷನ ! ಸಕಲ ಲೋಕ ರಕ್ಷಕವೂ ಈ ನಗ ೪ಗೆ ಆನಂದಕರವೂ ಆಗಿ ದೇವಕಂಟಕರಾದ ರಾಕ್ಷಸರನ್ನು ಧ್ವಂಸಗೊಳಿಸುವ, ದಿವಾ. ಧಗಳಿಂದ ದೇದೀಷ್ಟ್ರಮಾನಗಳಾದ ಎಂಟು ಭುಜಗಳಿಂದೊಪ್ಪಿರುವ ಈ ನಿನ್ನ ಅಪ್ರಾಕೃತದಿ -- ----- ... --- -- --- - - - curr== = = = *