ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ, મામ a granny w hy when – » » » » » sh+ - - ಸೂರ್ಯ ದೃಕ್ | ಕರಾಳದ ಪೈ ಜಲದಗ್ನಿ ಮೂರ್ಧನಃ ಕಪಾಲ ಮಾಲೀ ವಿವಿಧೋದ್ದತಾಯುಧಃ 11,9ll ತಂ ಕಿಂಕರೋಮಿತಿ ಗೃಣಂತ ಮಾ ಹ ಬದ್ದಾಂಜಲಿಂ ಭಗರ್ವಾ ಭೂತನಾಥಃ | ದಕ್ಷಂ ಸಯಜ್ಞಂ ಜಹಿ ಮ ದೈಟಾನಾಂ ತ ಮಗನೇ ರುದ್ರ! ಭಟಾಂಶಕೋ ಮೇ 11 811 ಆಪ್ಯ ಏವಂ ಕುಪಿತನ ಮನ್ನಾ ಸದೇವದೇವಂ ಪರಿಚಕ್ರವೇ ವಿಭುಂ | ಮೇನೇ - - - - - - - - - - - - - - - - - - - - -- ... ------ ಸೋಕುತ್ತಿರುವ, ಸಹಸ್ರಬಾಹುಃ – ಸಾವಿರಡೊಳ್ಳುಳ್ಳ, ಘನರುಕ್- ಮೇಘದಂತೆ ಬಣ್ಣವುಳ್ಳ, ಸೂರ್ಯ ದೃಕ್ - ಮರುಸೂರ್ಯ ಮಂಡಲಗಳಂತೆ ಕಣಗಳುಳ್ಳ, ಕರಾಳ ದಂಸ್ಕೃತಿ - ಭಯ೦ಕೆಗಳದ ಕೆ ರಹಲ್ಲುಗಳುಳ್ಳ, ಜಲ...ಜಃ, ಉರಿಯುವ ಬೆಂಕಿಯಂತೆ ಕೂದಲುಳ, ಕ ಖಾಲವಾಲೀ - ತಲೆಬುರುಡೆಗಳ ಮಾಲೆಗಳನ್ನು ಧರಿಸಿದ, ವಿವಿ... ಧಃ - ನಾನಾ ವಿಧಗಳಾದ ಯುಧಗಳನ್ನು ಧರಿಸಿ ದ, ಬೀಗಲ್ಲ ದನು ಜನಿ ಸಿದನು ||೩|| ಭೂತನಾಥಃ - ಭೂ ! ಪತಿ ಮಾದ, ಭಗವ೯ - ಮಹಾದೇವನು, ಕಿಂಕರೋ ನಿ. - ಏನು ಮಾಡಲಿ ? ಇತಿ - ಎಂದು, ಗೃಣತಂ - ಹೊಗಳುತ್ತಿರುವ, ಏದ್ದಾ೦ಜಲಿ೦ - ಕೈಗಳನ್ನು ಮುಗಿದಿರುವ ತಂ - ಆ ವೀರಭದ್ರನನ್ನು ಕುರಿತು ಹೇರದೆ - ಎಲೈರುದ್ರನೆ ! ಹಟ - ಎಲೈ ಯುದ್ದ ಕುಶಲನೆ , ತಲ - ನೀನು, ಮೇ - ನನ್ನ, ಅಂತಕ - ಅಂಶವಾದುದರಿಂದ, ವ, ಗೃಟಾನಾಂ - ನನ್ನ ಭಟರಿಗೆ, ಅಗ್ರ ನೇತಿ - ನಾಯಕನಾಗಿ, ಸಯಜ್ಞ - ಯಜ್ಞದೊಡನೆ ದಕ್ಕಂ - ದಕ್ಷನನ್ನು , ಸಹಿ - ಜಯಿಸು ||೪|| ಹ, ತಾತ – ಅಯಾ ವಿದಾನೆ ! ಕುಸಿತೇನ - ಕೋಪಗೊಂಡ ಶಂಕರನಿಂದ, ವನುನಾ - ಕೋಪದಿಂದ ಷ್ಣ ನಾದ, ವಿಭುಂ - ಸವಿಯನ್ನು , ಪರಿಚಲನೆ - ಪ್ರದಕ್ಷಿಣವಾಡಿದನು, ತದು - ಆಗ, ಅನಂಗರಂಹ ನಾ , ತಡೆಯಿಲ್ಲದ ವೇ?' ದಿಂದ, ಆತ ನಂ - 1 ನ್ನು, ಎಹೀಯ ಸ೦ - ಎಂತಹ ಕೂರರ, ಸಹೋಪಿ - - - - - - - - - - ದಂತೆ ಅತ್ಯುನ್ನತವಾದ ಶರೀರದಿಂದ ಗಗನವ,ಂಡಲವನ್ನು ವ್ಯಾಪಿಸುತ್ತಾ, ಸೀರುಂಡಮುಗಿ ಲಂತೆ ಶರೀರಕಾಂತಿಯನ್ನು ಬೀರುತ್ತಾ, ಒಂದೇ ಕಾಲದಲ್ಲದಿಸಿದ ಮರು ಸೂರ್ಯನಂ ಡಲಗಳಂತೆ ಜ್ವಲಿಸುತ್ತಿರುವ ಮೂರುಕಣ್ಣಗಳಿಂದಲೂ ದುರುಗುಟ್ಟಿಕೊಂಡು ನೋಡುತ್ತಾ, ತೋರವಾದ ಕೋರೆಹಲ್ಲುಗಳಿಂದ ಭಯಂಕರನಾಗಿ, ಅಗ್ನಿ ಜ್ವಾಲೆಯಂತೆ ಬೆಳಗುತ್ತಿರುವ ಜಡೆಗಳನ್ನು ಬಿರಿಹೋಯ್ತು ಕೊಂಡು, ತಲೆಬುರುಡೆಗಳ ಹಾರಗಳನ್ನು ಧರಿಸಿ, ಸಾವಿರಕ್ಕಗ ಳಲ್ಲಿ ಯೋ ಒಗೆಬಗೆಗಳಾದ ಆಯುಧಗಳನ್ನು ವಿಡಿದು ವೀರಭದ್ರನು ಆ ಜಡೆಯಿಂದ ಜನಿ ಸಿದನು !!!! ಕೂಡಲೇ ಆತನು ಕೈಗಳನ್ನು ಮುಗಿದುಕೊಂಡು ಹೊಗಳುತ್ತಾ 'ಮಹಾದೇ ನನೆ ! ನನ್ನನ್ನೇಕೆ ಜನಿಯಿಸಿದೆ ? ನಾನು ಮಾಡತಕ್ಕುದೇನು ? ಬೆಸಸು” ಎಂದು ಬೇಡಿಕೊ ಳ್ಳಲು, ಭಗವಂತನಾದ ಭೂತನಾಥನು ಅವನನ್ನು ಕುರಿತು “ಎಲೈ ಸಮರಶೂರನಾದರುದ್ರನೆ! ನೀನು ನನ್ನ ಭಟರಲ್ಲಿ ಮುಂದಾಳಾಗಿ ತೆರಳಿ ಆ ದಕ್ಷನನ್ನೂ ಅವನ ಯಜ್ಞವನ್ನೂ ಧ್ವಂಸ ಬಾಡು, ನನ್ನ ಅಂಶದಿಂದ ಅವತರಿಸಿರುವ ಕಾರಣ ಬ್ರಹ್ಮ ತೇಜಸ್ಸನ್ನೆಂತು ಜಯಿಸಲೆಂದು ಶ, ಕಿಸಬೇಡ !! ಎಂದು ಆ ಮೃತ್ಯಂಜಯನು ಕೋಪದಿಂದಾಜ್ಞೆಯನ್ನಿತ್ತೊಡನೆಯೇ, ವೀರಭದ್ರನು ದೇವದೇವನಾದ ಮಹಾದೇವನಿಗೆ ಪ್ರದಕ್ಷಿಣ ಪ್ರಣಾಮವನ್ನಾಚರಿಸಿ, ನಿರಂ ಕುಶವಾದ ವೇಗವನ್ನು ಪಡೆದು, ಎಂತಹ ಶೂರರಾದರೂ ತನಗೆ ಪ್ರತಿಭಟಿಸಲಾರರೆಂದು ತಿಳಿ

  1. #