ಈ ಪುಟವನ್ನು ಪರಿಶೀಲಿಸಲಾಗಿದೆ
12 ಕಾದಂಬರೀ ಸಂಗ್ರಹ ಭಾಸ್ಕರನ ಮುಖವು ಕೆಂಪಡರಿತು, ಕುಳಿತಿದ್ದ ಆಸನದಿಂದೆದ್ದು ಪುನಹ ಆ ಕಾಗದವ ನ್ನೋದಿದನು, ಅದರಲ್ಲಿಷ್ಟೇ ಬರೆದಿದ್ದಿತು "ಮಾರ್ಗದ ವಿಷಯ ತಿಳಿಯಿತು. ಅದು ಇನ್ನಾರಿಗಾದರೂ ಗೊತ್ತೋ? ನೀನುಮಾಡಿದ ಶಪಧವನ್ನು ಜ್ಞಾಪಿಸಿಕೊ, ಅದಕ್ಕೆ ಮೀರಿ ಮದುವೆ ಮಾಡಿಕೊಳ್ಳಲು ಹೋದ ಅನಿಷ್ಟ ಸಂಘಟನೆಯಗುವುದು. ಹುಷಾರ್ ” ಭಾಸ್ಕರನು ಆ ಕಾಗದವನ್ನು ತನ್ನ ಬುಕ್ಕಿನಲ್ಲಿಟ್ಟು ಕೊಂಡು ಉಳಿದ ಕಾಗದ ಗಳನ್ನೆಲ್ಲಾ ಕಟ್ಟ ಮೇಜಿನಲ್ಲಿಟ್ಟನು.
ಅಷ್ಟು ಹೊತ್ತಿಗೆ ಭೋಜನಕಾಲವಾದ್ದರಿಂದ ಎದ್ದು ಹೋಗಿ ಸ್ನಾನಾದಿಗಳನ್ನು ಮಾಡಿ ಭೋಜನವನ್ನು ಮುಗಿಸಿಕೊಂಡು ಪ್ರನಃ ತನ್ನ ಕೊಠಡಿಗೆ ಬಂದು ಕುಳಿತು ಯೋಚಿಸಲಾರಂಭಿಸಿದನು. ಸ್ವಲ್ಪ ಹೊತ್ತು "ಇನ್ನೇನು ನಾನುಯೋಚಿಸಿದ್ದೆಲ್ಲಾ ಅವರ ಮೇಲೆ ಸಂಶಯವನ್ನು ತೋರಿಸುತ್ತಿದೆ. ಆದರೆ ಅವರ ಏತಕ್ಕೋಸ್ಕರ ಈ ಕೆಲಸವನ್ನು ಮಾಡಿದರೋ ತಿಳಿದುಬರುವದಿಲ್ಲ. «ಏನೇ ಆಗಲಿ, ಮಧುಸೂದನನ ಕಲ್ಕತ್ತಾ ನಗರದ ಸ್ನೇಹಿತರೇ ಈ ಕೆಲಸವನ್ನು ಮಾಡಿರುವರೆಂದು ನಾನು ಯೋಚಿಸುತ್ತೇನೆ” ಎಂದು ಹೇಳಿಕೊಂಡನು. ನಾಲ್ಕನೆಯ ಅಧ್ಯಾಯ. (ಭಾಸ್ಕರನೂ ಮತ್ತು ಸುಳಿವುಗಳೂ) ಮಾರನೇ ದಿವಸ ಭಾಸ್ಕರನು ಒಂದು ದೀಪವನ್ನೂ ಕೆಲವು ಬೆಂಕಿಕಡ್ಡಿ ಪೆಟ್ಟಿಗೆ ಗಳನ್ನೂ ಎರಡು ವಾರುಗಳನ್ನೂ ಮತ್ತು ಒಂದು ಸಣ್ಣ ಹಾರೆಯನ್ನೂ ತೆಗೆದು ಕೊಂಡು ಹೊರಟ ಸೋಮಸುಂದರನಿಗೆ ಸೀರಿದ ದಯಮಸಿಯನ್ನು ಸೇರಿದನು. ಆ ಮನೆಯು ಬಹಳ ಪುರಾತರ ಕಾಲದ್ದಾದುಂದ ಅದು ಬಹಳ ಬೇರ್ಣಸ್ಠಿತಿಗೆ ಬಂದಿ ದ್ವಿತು, ಮೂಲೆಮೂಲೆಯಲ್ಲಿಯೂ ಧೂಳು ರಾಶಿರಾಶಿಯಾಗಿ ಬಿದ್ದಿದ್ದಿತು. ಭಾಸ್ಕರನು ನೆಟ್ಟಗೆ ಅಲ್ಲಿದ್ದ ಎರಡು ಪದಗಳಲ್ಲಿ ಮೊದ ನೆ ತರಳಕ್ಕೆ ಹೋಗಿ ಅಲ್ಲಿದ್ದ ಮೆಟ್ಟಲಿನ ಸವಾಸಕ್ಕೆ ಹೋಗಿ ಅಗರ ಬುಡರಸ ೨೧ ನೋಡಿದನು, ಅಲ್ಲಿ ಬಿದ್ದಿದ್ದ ಧೂಳಿನ ರಾಶಿಯ ಮೇಲೆ ಅನೇಕ " ಕಾಲಿನ ಗುರುತುಗಳು ಕಾಣಬಂದವು. ಭಾಸ್ಕರನು ಅಲ್ಲಿದ್ದ ಒಂದು ಮ.೩ು ಸೈ. .೨ ಎತ್ತಿ ನೋಡಲು ಅಡಿ ಯಲ್ಲಿ ಗುಂಡಾದ ಒಂದು ಮರದ ಬಾಗಿಲು ಕಾಣಬಂದಿತು, ತಾನು ತಂದಿದ್ದ ಸಣ್ಣ